Taurus Horoscope in Kannada august month 2023: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ

ಹಾಗೆಯೇ 2023 ಆಗಸ್ಟ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹಣಕಾಸಿನ ಮೂಲಗಳು ಜಾಸ್ತಿ ಆಗುತ್ತದೆ ಹಣಕಾಸಿನಲ್ಲಿ ಹೆಚ್ಚಿನ ಅಭಿವೃದ್ದಿ ಕಂಡು ಬಂದರೂ ಸಹ ಹೆಚ್ಚಿನ ಖರ್ಚು ಕಂಡು ಬರುತ್ತದೆ ಹಾಗಾಗಿ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು . ಆರೋಗ್ಯದ ಕಡೆಗೆ ಗಮನ ಹರಿಸಬೇಕು ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಆದಾಯದಲ್ಲಿ ಹೆಚ್ಚಿನ ಅಭಿವೃದ್ದಿ ಕಂಡು ಬಂದರೂ ಸಹ ಹೆಚ್ಚಿನ ಖರ್ಚು ಕಂಡು ಬರುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆ ಹಾಗೂ ಗೌರವ ಲಭಿಸುತ್ತದೆ ನಾವು ಈ ಲೇಖನದ ಮೂಲಕ 2023 ಆಗಸ್ಟ್ ತಿಂಗಳಲ್ಲಿ ವೃಷಭ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ವೃಷಭ ರಾಶಿಯವರಿಗೆ ಆಗಸ್ಟ್ ತಿಂಗಳ ಆರಂಭದಲ್ಲಿ ಶುಭಕರವಾಗಿ ಇರುತ್ತದೆ ಕೆಲಸ ದಲ್ಲಿ ಸಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಮನೆ ಖರೀದಿ ಹಾಗೂ ವಾಹನ 1ಖರೀದಿಯಲ್ಲಿ ಯಶಸ್ಸು ಕಂಡು ಬರುತ್ತದೆ ಪ್ರೀತಿಯ ಜೀವನ ಸುಧಾರಿಸುತ್ತದೆ ಯೋಚಿತ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹವನ್ನು ಹೊಂದಿರುತ್ತಾರೆ ಸಂಗೀತದಲ್ಲಿ ಬಹಳ ಆಸಕ್ತಿ ಇರುತ್ತದೆ ವೃಷಭ ರಾಶಿಯವರು ದೂರದ ಸ್ಥಳಗಳಿಗೆ ಪ್ರಯಾಣ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ ಆಗಸ್ಟ್ ತಿಂಗಳಲ್ಲಿ ಮಿಶ್ರ ಫಲ ಲಭಿಸುತ್ತದೆ

ಶನಿಯು ಹತ್ತನೆಯ ಮನೆಯಲ್ಲಿ ಇರುತ್ತಾನೆ ಕೇತು 6 ನೆಯ ಮನೆಯಲ್ಲಿ ಇರುತ್ತಾರೆ. ಈ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ವೃಷಭ ರಾಶಿಯವರಿಗೆ ಅಭಿವೃದ್ಧಿಯಲ್ಲಿ ಅಡೆತಡೆಗಳು ಕಂಡು ಬರುತ್ತದೆ ಹೆಚ್ಚಿನ ಹಣವನ್ನು ಗಳಿಸುತ್ತಾರೆ ಕಠಿಣ ಹಾಗೂ ನಿರಂತರ ಪ್ರಯತ್ನಗಳು ವೃತ್ತಿ ಜೀವನದಲ್ಲಿ ಮಾಡಬೇಕಾಗುತ್ತದೆ

Taurus Horoscope in Kannada august month 2023

ವೃತ್ತಿಯಲ್ಲಿ ನಿಧಾನಗತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಶನಿಯು ವೃಷಭ ರಾಶಿಯವರಿಗೆ ಲಾಭದಾಯಕ ಗ್ತಹವಾಗಿದೆಒಂಬತ್ತು ಹಾಗೂ ಹತ್ತನೆಯ ಮನೆಗೆ ಶನಿಯು ಅದೃಷ್ಟ ಗ್ರಹವಾಗಿದೆ ಗುರು ಮತ್ತು ರಾಹು 12 ಮನೆಯಲ್ಲಿ ಇರುವುದರಿಂದ ಖರ್ಚುಗಳು ಹೆಚ್ಚಾಗುತ್ತದೆ ರಾಹು ಅನಿರೀಕ್ಷಿತ ಲಾಭವನ್ನು ಕೊಡುತ್ತಾನೆ ಹಾಗೆಯೇ ನಷ್ಟ ಕೂಡ ಕಂಡು ಬರುತ್ತದೆ.

ರಾಹು ಮತ್ತು ಗುರು ಗೃಹ 12ನೆಯ ಮನೆಯನ್ನು ಆಕ್ರಮಿಸಿ ಕೊಳ್ಳುವುದರಿಂದ ಆಗಸ್ಟ್ ತಿಂಗಳಲ್ಲಿ ನಿದ್ರೆಯಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ ಬುಧ ಆಗಸ್ಟ್ 24ರಂದು ಹಿಮ್ಮುಖವಾಗಿ ಚಲಿಸುತ್ತಾನೆ ಆಗಸ್ಟ್ 7ರಂದು ಶುಕ್ರ ಅಸ್ತಗತನಾಗುತ್ತಾನೆ ಹಾಗೂ ಆಗಸ್ಟ್ 18ರಂದು ಮತ್ತೆ ಉದಾಯಿಸುತ್ತಾನೆ 7 ಮನೆಯ ಅಧಿಪತಿಯಾದ ಮಂಗಳ 18ನೆಯ ತಾರೀಖು 5ನೆಯ ಮನೆಯನ್ನು ಆಕ್ರಮಣ ಮಾಡುತ್ತಾನೆ ಹಾಗಾಗಿ ಈ ತಿಂಗಳಲ್ಲಿ ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ವೈಯಕ್ತಿಕ ಜೀವನ ಹಾಗೂ ಪ್ರೀತಿಯ ವಿಷಯದಲ್ಲಿ ಶುಭಕರವಾಗಿ ಇರೋದಿಲ್ಲ

ವೃಷಭ ರಾಶಿಯವರು ಆಧ್ಯಾತ್ಮಿಕ ವಿಷಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. 12 ಮನೆಯಲ್ಲಿ ಗುರು ಇರುವುದರಿಂದ ಪ್ರಯಾಣ ಜಾಸ್ತಿ ಮಾಡುತ್ತಾರೆ ಆದಾಯದಲ್ಲಿ ಉತ್ತಮ ಅಭಿವೃದ್ದಿ ಕಂಡು ಬರುತ್ತದೆ ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಕುಟುಂಬದ ಸದಸ್ಯರ ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಮಾಡುವ ಯೋಗ ಕೂಡಿ ಬರುತ್ತದೆ

ವಿದೇಶಕ್ಕೆ ಹೋಗುವ ಯೋಗ ಬರುತ್ತದೆ ರಾಜಕೀಯ ರಂಗದಲ್ಲಿ ಇರುವವರಿಗೆ ಹೆಚ್ಚಿನ ಅವಕಾಶ ಕಂಡು ಬರುತ್ತದೆ ದಾಂಪತ್ಯ ಭಿನ್ನಾಭಿಪ್ರಾಯಗಳು ನಿವಾರಣೆ ಆಗುತ್ತದೆ ಹೀಗೆ ಆಗಸ್ಟ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಬರುತ್ತದೆ ಹಣಕಾಸಿನ ವಿಷಯದಲ್ಲಿ ಬಹಳ ಜಾಗ್ರತೆಯಿಂದ ಇರಬೇಕು ಆದಾಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಇದನ್ನೂ ಓದಿ ವೃಶ್ಚಿಕ ರಾಶಿಯವರ ಆಗಸ್ಟ್ ತಿಂಗಳ ಭವಿಷ್ಯ ಈ ವಿಚಾರದಲ್ಲಿ ನೀವು ಎಚ್ಚರವಾಗಿರಬೇಕು ಯಾಕೆಂದರೆ..

By AS Naik

Leave a Reply

Your email address will not be published. Required fields are marked *