tample story in Bengalore: ಹಣಕಾಸಿನ ಸಮಸ್ಯೆ ಇದ್ದರೆ ವೆಂಕಟೇಶ್ವರನ ಧ್ಯಾನ ಮಾಡಬೇಕು ಎಂದು ಹೇಳುತ್ತಾರೆ. ಎಷ್ಟೋ ಜನರು ಸಾಲದಿಂದ ಹೊರಬರಲಾಗದೆ ಕಷ್ಟಪಡುತ್ತಿರುತ್ತಾರೆ ಅಂತವರು ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡಿ ಹಾಗೂ ಅವನ ಸನ್ನಿಧಾನಕ್ಕೆ ಭೇಟಿ ನೀಡಿ. ತಿರುಪತಿಯ ವೆಂಕಟೇಶ್ವರನ ಸ್ವಾಮಿಯ ಬಳಿ ಹೋಗಬೇಕೆಂದರೆ 2 ರಿಂದ 3 ದಿನ ತೆಗೆದುಕೊಳ್ಳುತ್ತದೆ ಇದು ಬಡವರಿಗೆ ಕಷ್ಟವಾಗಬಹುದು ಅದಕ್ಕಾಗಿಯೇ ಬೆಂಗಳೂರಿನಲ್ಲಿರುವ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನಕ್ಕೂ ಕೂಡ ನೀವು ಹೋಗಿ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಬಹುದು.

ಇದು ತಿರುಪತಿ (Tirupathi) ಅರ್ಚಕರು ಬಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಇಲ್ಲಿನ ಪೂಜೆಯ ವಿಧಾನ ದೇವರು ಎಲ್ಲವೂ ಕೂಡ ತಿರುಪತಿಯಲ್ಲಿ ಹೇಗೆ ನಡೆಯುತ್ತದೆ ಅದೇ ರೀತಿಯಾಗಿ ಪೂಜೆ ಸಲ್ಲಿಸುತ್ತಾರೆ. ಶನಿವಾರದಂದು ತಿರುಪತಿ ಸ್ವಾಮಿಯ ಲಡ್ಡು ಕೂಡ ನಿಮಗೆ ಸಿಗುತ್ತದೆ.
ಈ ದೇವಸ್ಥಾನಕ್ಕೆ ಹೋದಾಗ ಮನಸ್ಸಿಗೆ ಬಹಳ ಹಿತ ನೀಡುತ್ತದೆ ನಿಮಗೆ ಮನಸ್ಸು ಭಾರವೆನಿಸಿದಾಗ ನೀವು ಬೆಂಗಳೂರಿನಲ್ಲಿರುವ ತಿರುಪತಿ ದೇವಸ್ಥಾನಕ್ಕೆ ಹೋದರೆ ನಿಮ್ಮ ಮನಸ್ಸಿನ ಕಳವಳ ದೂರವಾಗುತ್ತದೆ. ಈ ದೇವಸ್ಥಾನ ಬಹಳ ಅದ್ಭುತವಾಗಿದೆ ಇಲ್ಲಿ ವೆಂಕಟೇಶ್ವರ ಸ್ವಾಮಿ ಅಷ್ಟೇ ಅಲ್ಲದೆ ಆಂಜನೇಯ ಹಾಗೂ ಲಕ್ಷ್ಮಿ ದೇವರ ಮೂರ್ತಿ ಕೂಡ ಇದೆ. ಈ ದೇವಸ್ಥಾನ ಸಂಪೂರ್ಣವಾಗಿ ಕಲ್ಲಿನಿಂದ ಕಟ್ಟಲಾಗಿದೆ ಹಾಗೂ ಇದು ಬೆಲೆಂಡೂರ್ ಕೆರೆ ಪಕ್ಕ ಇದೆ. ಇಡೀ ದೇವಸ್ಥಾನ ತಿರುಪತಿಯಲ್ಲಿ ಇರುವ ಶೈಲಿಯಲ್ಲೇ ಇದೆ.
tample story in Bengalore
ಹಿಂದೂ ಧರ್ಮದ ಪ್ರಕಾರ ಮೊದಲ ಪೂಜೆ ಗಣೇಶನಿಗೆ ಅದಕ್ಕಾಗಿ ಮೊದಲು ಗಣೇಶನ (Ganesha temple) ದೇವಸ್ಥಾನವಿದೆ. ಬೆಂಗಳೂರಿನ ತಿರುಪತಿ ದೇವಸ್ಥಾನದಲ್ಲಿ ಶನಿವಾರದಂದು ಬಹಳ ವಿಶೇಷವಾದ ಪೂಜೆ ಮಾಡುತ್ತಾರೆ. ಮನಸ್ಪೂರ್ತಿಯಾಗಿ ನೀವು ವೆಂಕಟೇಶ್ವರ ಸ್ವಾಮಿಯಲ್ಲಿ ಬೇಡಿಕೊಂಡರೆ ನಿಮ್ಮ ಕಷ್ಟಗಳೆಲ್ಲ ಪರಿಹಾರ ಗೊಳ್ಳುತ್ತದೆ ಮತ್ತು ನಿಮ್ಮ ಸಾಲದ ಸಮಸ್ಯೆಗಳು ತಿರುತ್ತದೆ.
ತಿರುಪತಿಗೆ ಹೋಗಲು ಆಗದೆ ಇದ್ದರೆ ನೀವು ಹತ್ತಿರದಲ್ಲಿರುವ ನಮ್ಮ ಬೆಂಗಳೂರಿನ ತಿರುಪತಿಗೆ ಹೋಗಿ ನಮಸ್ಕರಿಸಿ ಅಲ್ಲಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ. ವೆಂಕಟೇಶ್ವರನ ಆರಾಧನೆ ಮಾಡಿ ಸಾಲದ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456