Tag: ಕೋಳಿ ಸಾಕಣೆ

ಕಡಿಮೆ ಬಂಡವಾದಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡೋದು ಹೇಗೆ? ತಿಳಿಯಿರಿ

ಕೋಳಿ ಸಾಕಣೆಯಲ್ಲಿ ಎರಡು ವಿಧ ಫಾರಂ ಕೋಳಿಗಳು ಮತ್ತು ಹಿತ್ತಿಲಲ್ಲಿ ಸಾಕುವ ನಾಟಿ ಕೋಳಿಗಳು ಫಾರಂ ಕೋಳಿಗಳಲ್ಲಿ ಮಾಂಸ ಮತ್ತು ಮೊಟ್ಟೆಗಾಗಿ ಸಾಕುವ ಪ್ರತ್ಯೇಕ ತಳಿಗಳಿರುತ್ತದೆ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಸಾಕುತ್ತಾರೆ ಇದಕ್ಕೆ ಹೆಚ್ಚಿನ ಬಂಡವಾಳ ಬೇಕು ಲಾಭವೂ ಹೆಚ್ಚು ಆದರೆ…