SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಗುಡ್ ನ್ಯೂಸ್, ಬ್ಯಾಂಕ್ ನತ್ತ ಮುಖ ಮಾಡಿದ ಜನ
SBI ಭಾರತದ ಪ್ರತಿಷ್ಠ ಬ್ಯಾಂಕುಗಳಲ್ಲಿ ಒಂದು. ಈ ಬ್ಯಾಂಕು ತನ್ನದೇ ಆದ ವಿಶೇಷತೆಯಿಂದ ಅನೇಕ ಗ್ರಾಹಕರನ್ನ ತನ್ನತ್ತ ಸೆಳೆದುಕೊಳ್ಳುತ್ತಿದೆ ಈ ಬ್ಯಾಂಕುಗಳಲ್ಲಿ ಅನೇಕ ರೀತಿಯ ಸೇವೆಗಳು ಲಭ್ಯವಿದ್ದು ಜನರು ಉಳಿತಾಯ ಮಾಡಲು, ಸಾಲ ಪಡೆಯಲು, ತಮ್ಮ ಆಭರಣಗಳ ಭದ್ರತೆ ಮಾಡಲು ಹಾಗೂ…