Tag: Gruhalakshmi money

ಗೃಹಲಕ್ಷ್ಮಿ ಹಣದಿಂದ ಬೋರವೆಲ್ ಕೊರೆಸಿದ ಅತ್ತೆ ಸೊಸೆ

Gruhalakshmi Money: ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕ ಸರ್ಕಾರದಿಂದ ಪ್ರತಿ ತಿಂಗಳಿಗೆ 2,000 ರೂ. ಹಣ ಪಾವತಿ ಯಾಗುತ್ತಿದ್ದು, ಇದೆ ಹಣದಿಂದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅತ್ತೆ ಮತ್ತು ಸೊಸೆ ಮಾಲಧಾರ ಓಣಿಯ ಈ ಮಹಿಳೆಯರು ಕೊಡಿಟ್ಟ ಹಣದಿಂದ ಕೊಳವೆ ಬಾವಿ…

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್, ಈ ಜಿಲ್ಲೆಯವರಿಗೆ ಜೂನ್ ತಿಂಗಳ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ, ಈ ಯೋಜನೆಯು ರಾಜ್ಯದ ಬಹುತೇಕ ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದು, ಇದರ ಸದುಪಯೋಗವನ್ನು ಬಹಳಷ್ಟು ಮಹಿಳೆಯರು ಹಾಗು ಬಡ ಕುಟುಂಬಗಳು ಪಡೆದುಕೊಂಡಿವೆ, ಕಳೆದ 2 ತಿಂಗಳ ಹಣ ಮಹಿಳೆಯರಿಗೆ ಇನ್ನೂ ಪಾವತಿ ಆಗಿಲ್ಲ.…

ಗೃಹಲಕ್ಷ್ಮಿಯ 11 ನೇ ಕಂತಿನ ಹಣ ಈ ಜಿಲ್ಲೆಗಳಲ್ಲಿ ಬಿಡುಗಡೆ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರವು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ 10 ಕಂತುಗಳನ್ನು ಜಮಾ ಮಾಡುವಲ್ಲಿ ಯಶಸ್ವಿಯಾಗಿದ್ದರೂ, ಅಪೂರ್ಣ KYC ಮತ್ತು ಅಸಮರ್ಪಕ ದಾಖಲೆಗಳಂತಹ ಸಮಸ್ಯೆಗಳಿಂದ ಕೆಲವು ಮಹಿಳೆಯರು ಯೋಜನೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಇನ್ನೂ ಕೆಲವು ಫಲಾನುಭವಿಗಳು ಗೃಹಲಕ್ಷ್ಮಿಯ ಆರಂಭಿಕ ಕಂತುಗಳಿಗಾಗಿ ಕಾಯುತ್ತಿದ್ದಾರೆ.…

ಗೃಹ ಲಕ್ಷ್ಮಿ 9ನೇ ಕಂತಿನ ಹಣ ಬಿಡುಗಡೆ ನಿಮ್ಮ ಖಾತೆಗೆ ಬಂದಿದೆಯಾ..

ಗೃಹ ಲಕ್ಷ್ಮಿ (Gruhalakshmi) ಯೋಜನೆಯಿಂದ ಹಣ ಪಡೆದವರಿಗೆ ಸಂತಸದ ಸುದ್ದಿಯಿದೆ. ಏಪ್ರಿಲ್ 22 ಸೋಮವಾರ ಸೋಮವಾರ ಅಂದ್ರೆ 31 ಜಿಲ್ಲೆಗಳಿಗೆ ಒಂಬತ್ತನೇ ಹಣ ಪಾವತಿ ಬರುತ್ತಿದೆ. ಒಂದೇ ಅಲ್ಲ. ಎರಡು ದೊಡ್ಡ ಸುದ್ದಿಗಳೂ ಇವೆ. ಅವು ಯಾವುವು ಎಂದು ನಿಮಗೆ ಈ…

ಗೃಹಲಕ್ಷ್ಮಿಯ 9ನೇ ಕಂತಿನ ಹಣ ಯಾರಿಗೆ ಬಂದಿದೆ? ನಿಮಗೆ ಯಾವಾಗ ಬರುತ್ತೆ ಇಲ್ಲಿದೆ ಮಾಹಿತಿ

ಇವತ್ತಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂಬತ್ತನೇ ಕಂತು ಹಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡ್ತೀನಿ. ಇಲ್ಲಿ ಫಲಾನುಭವಿಗಳಿಗೆ ತುಂಬಾನೇ ಇಂಪಾರ್ಟೆನ್ಸ್ ಮಾಹಿತಿಯನ್ನು ತಿಳಿದುಕೊಳ್ಳಿ. ಗೃಹಲಕ್ಷ್ಮಿ ಯೋಜನೆಯ ಒಂಬತ್ತು ನೇ ಕಂತು ಹಣ ಯಾರಿಗೆ ಬಂದಿದೆ ನಮಗೆ ಯಾವಾಗ ಬರುತ್ತೆ ಅಂತ…

ಗೃಹ ಲಕ್ಷ್ಮಿ ಹಣ ಪೆಂಡಿಂಗ್ ಇರೋರಿಗೆ ಗುಡ್ ನ್ಯೂಸ್, ಈ 3 ದಾಖಲೆ ಕೊಟ್ಟು ತಕ್ಷಣ ಪಡೆಯಿರಿ ಹಣ

ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಭಾಗ್ಯ, ಗೃಹ ಜ್ಯೋತಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಮನೆಯ ಮಹಿಳೆಯರ ಅಕೌಂಟ್’ಗೆ ‘ಗೃಹಲಕ್ಷ್ಮಿ’ ಯೋಜನೆಯ 7ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಜಮಾ…

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಿಡುಗಡೆ ಯಾವಾಗ? ಇಲ್ಲಿದೆ ಅಪ್ಡೇಟ್

ನೀವು ಸರ್ಕಾರದ ಉಪಕ್ರಮವಾದ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆದಿದ್ದೀರಾ? ನಮ್ಮ ಸಮಗ್ರ ಲೇಖನದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ 7 ನೇ ಕಂತಿನ ಠೇವಣಿ ನಿರೀಕ್ಷಿತ ದಿನಾಂಕವನ್ನು ತಿಳಿದುಕೊಳ್ಳಿ. ಗೃಹಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅನುಷ್ಠಾನಗೊಂಡ ನಂತರ…

ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ಲದೇ ಇರುವವರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯದ ಎಲ್ಲಾ ಮಹಿಳೆಯರಿಗೆ ಹಣಕಾಸಿನ ಸಹಾಯ ಮಾಡುವುದಕ್ಕಾಗಿ ಜಾರಿಗೆ ತರಲಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆ ಲಾಂಚ್ ಆಯಿತು, ಈವರೆಗೂ ಸುಮಾರು 5 ತಿಂಗಳು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಡಿಬಿಟಿ…

ಗೃಹಲಕ್ಷ್ಮಿ ಯೋಜಜೆಯ 4ನೇ ಕಂತಿನ ಹಣ ಬಿಡುಗಡೆ ಅಗಲ್ವಾ? ಇಲ್ಲಿದೆ ಹೊಸ ಅಪ್ಡೇಟ್

Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆಯಾಗಿ, ಇದೀಗ 4ನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ. ಆದರೆ ಇನ್ನೂ ಕೂಡ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) 4ನೇ ಕಂತಿನ ಹಣ ಸಿಕ್ಕಿಲ್ಲ. ಅದಕ್ಕೆ ಕಾರಣ…

ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ, ನಿಮ್ಮ ಹೆಸರು ಇದ್ರೆ ಚೆಕ್ ಮಾಡಿ

Gruhalakshmi list in kannada: ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಯೋಚನೆಯಿಂದ ಸರ್ಕಾರವು ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು. ಗೃಹಲಕ್ಷ್ಮಿ ಯೋಜನೆ ಲಾಂಚ್ ಆಗಿ 4 ಕಂತಿನ ಹಣ ಬಿಡುಗಡೆ ಆಗಿದ್ದರು ಸಹ…

error: Content is protected !!