ಬ್ಯಾಂಕ್ ಕೆಲಸ ಬಿಟ್ಟು ಇದ್ದ 4 ಎಕರೆ ಕೃಷಿ ಭೂಮಿಯಲ್ಲಿ ಇಂದು 450 ಎಕರೆ ಗಳಿಸಿದ ಬ್ರದರ್ಸ್
ಭೂಮಿಯಲ್ಲಿ ಕೆಲಸ ಮಾಡುವುದರಿಂದ ಆದಾಯ ಗಳಿಸಲು ಆಗುವುದಿಲ್ಲ ಖರ್ಚು ಹೆಚ್ಚು ಎಂದು ಮೂಗು ಮುರಿಯುವ ಯುವಕರೆ ಹೆಚ್ಚು. ಕರ್ನಾಟಕದ ಕಿಶನ್ ಬ್ರದರ್ಸ್ ಆಂಧ್ರಪ್ರದೇಶದ ಪೆನುಕೊಂಡ ಊರಿನಲ್ಲಿ ವ್ಯವಸಾಯದ ಉದ್ದೇಶ ಇಟ್ಟುಕೊಂಡು ತಮ್ಮದೆ ಆದ ಸಂಸ್ಥೆಯನ್ನು ಸ್ಥಾಪಿಸಿ ಆದಾಯ ಪಡೆಯುತ್ತಿದ್ದಾರೆ. ಹಾಗಾದರೆ ಆ…