ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದು, ಈ ರೀತಿ ಮಾಡಿಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಯಾನ್ಸಲ್ ಆಗಲಿದೆ
ಈಗ ಎಲ್ಲರೂ ಕೂಡ ಹಣದ ವಹಿವಾಟು ನಡೆಸುವುದು ಬ್ಯಾಂಕ್ ಅಕೌಂಟ್ ಮೂಲಕ ಎಂದು ಹೇಳಿದರೆ ತಪ್ಪಲ್ಲ. ಯುಪಿಐ ಬಳಕೆ ಕೂಡ ಜಾಸ್ತಿ ನಡೆಯುತ್ತದೆ. ಬಹುತೇಕ ಎಲ್ಲರೂ ಯುಪಿಐ ಬಳಸಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುತ್ತಾರೆ. ಹಾಗಾಗಿ ಬಹುತೇಕ…