Actor Sithara: ನಟಿ ಸಿತಾರಾ ವಯಸ್ಸು 49 ಆದ್ರೂ ಇನ್ನು ಮದುವೆಯಾಗದೆ ಇರೋದ್ಯಾಕೆ? ಇನ್ನು ಆ ನಟನ ನೆನಪಲ್ಲೇ ಇದ್ದಾರಾ..
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಿತಾರಾ (Actor Sithara) ಸದ್ಯ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 90 ದಶಕದಲ್ಲಿ ಟಾಪ್ ನಟಿಯಾಗಿ ಮೆರೆದು ಅಭಿನಯದ ಮೂಲಕ ಸಂಚಲನ ಸೃಷ್ಟಿಸಿದ್ದ ಬಹುಭಾಷ ನಟಿ. ತಮಿಳು, ತೆಲುಗು, ಮಲಯಾಳಂ (Tamil, Telugu, Malayalam) ಮತ್ತು…