Tag: ಶನಿ ದೇವ

ಈ ರಾಶಿಗಳೆಂದರೆ ಶನಿ ದೇವರಿಗೆ ತುಂಬಾನೇ ಇಷ್ಟ, ಇವರಿಗೆ ಯಾವತ್ತೂ ಶನಿಕಾಟ ಕೊಡುವುದಿಲ್ಲ

Lord Shani ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ನ್ಯಾಯ ದಾತ ಎಂಬುದಾಗಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿಯ ಹೆಸರನ್ನು ಕೇಳಿದಾಗ ಪ್ರತಿಯೊಬ್ಬರೂ ಕೂಡ ಆತ ನಮಗೆ ಕಷ್ಟವನ್ನು ನೀಡುತ್ತಾನೆ ಅಥವಾ ಆತನ ವಕ್ರದೃಷ್ಟಿಯಿಂದ ನಮ್ಮ ಜೀವನವೇ ಹಾಳಾಗಿ ಹೋಗುತ್ತದೆ ಎಂಬುದಾಗಿ ಎಲ್ಲರೂ ಭಾವಿಸುತ್ತಾರೆ. ಆದರೆ…