Horoscope: ಈ ಜುಲೈ ತಿಂಗಳಲ್ಲಿ 3 ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪಾ ಕಟಾಕ್ಷ, ಇವರ ಹಣಕಾಸಿನ ಸ್ಥಿತಿ ಹೇಗಿರತ್ತೆ ಗೊತ್ತಾ
Horoscope on july 2023: ಈ ಜುಲೈ ತಿಂಗಳಲ್ಲಿ ಇನ್ನೇನು ಆಷಾಡ ಕಳೆದು ಶ್ರಾವಣ ಪ್ರಾರಂಭವಾಗುತ್ತಿದೆ, ಈ ಮೂರು ರಾಶಿಯವರ ಮೇಲಿ ಲಕ್ಷ್ಮೀದೇವಿಯ ವಿಶೇಷ ಕೃಪಾಕಟಾಕ್ಷ ಇರುತ್ತೆ. ಮಾಡುವಂತ ಕೆಲಸದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ಜೊತೆಗಿದ್ದು ಅನುಕೂಲ ಮಾಡುತ್ತಾಳೆ. ಕಷ್ಟಗಳು ಕಳೆಯಿತು ಅಂದುಕೊಳ್ಳಿ…