Shravan Masa 2023 ಶ್ರಾವಣ ಮಾಸ ಅಂದರೆ ಅದು ಶುಭ ಹಾಗೂ ಮಂಗಳಕರವಾದದ್ದು ಎಂಬುದಾಗಿ ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಹಲವು ಶುಭಕಾರ್ಯಗಳು ನಡೆಯುತ್ತವೆ, ಅಷ್ಟೇ ಅಲ್ಲ ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಕೂಡ ಶ್ರಾವಣ ತಿಂಗಳು ಶುಭವಾದದ್ದು. ಶ್ರಾವಣ ಇದೆ ಜುಲೈ 29 ರಿಂದ ಪ್ರಾರಂಭವಾಗಿ ಮುಂದಿನ ತಿಂಗಳು ಆಗಸ್ಟ್ 27 ಕ್ಕೆ ಮುಗಿಯಲಿದೆ.

ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಕೃಪೆ ಈ 4ರಾಶಿಯವರ ಮೇಲಿದೆ ಅಷ್ಟಕ್ಕೂ ಆ ನಾಲ್ಕು ಅದೃಷ್ಟವಂತ ರಾಶಿಯವರು ಯಾರು ಅನ್ನೋದನ್ನ ಮುಂದೆ ತಿಳಿಯೋಣ ಬನ್ನಿ, ನಿಮ್ಮ ಜೀವನದಲ್ಲಿ ಕೂಡ ಯಾವುದೇ ಸಮಸ್ಯೆ ಅಥವಾ ಯಾವುದೇ ಶುಭ ಕಾರ್ಯಗಳಿಗೆ ಜ್ಯೋತಿಷರನ್ನು ಸಂಪರ್ಕಿಸಲು ಈ ಕೆಳಗಿನ ನಂಬರ್ಗೆ ಕರೆಮಾಡಿ

ಕುಂಭ ರಾಶಿ: ಈ ಕುಂಭ ರಾಶಿಯವರಿಗೆ ಶ್ರಾವಣ ಮಾಸ ತುಂಬಾನೇ ಉತ್ತಮವಾಗಿದೆ, ನಿಮ್ಮ ಯಾವುದೇ ಶುಭಕಾರ್ಯಗಳನ್ನು ತಿಂಗಳಲ್ಲಿ ಮಾಡಿ ಮುಗಿಸಿ, ಹಣಕಾಸಿನ ಸ್ಥಿತಿಗತಿಗಳು ಉತ್ತಮವಾಗಿದೆ. ಸ್ನೇಹಿತರಿಂದ ಸಹಕಾರ ಸಿಗಲಿದೆ, ಅಷ್ಟೇ ಅಲ್ಲ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ವೃದ್ಧಿಯಾಗಲಿದೆ.

ತುಲಾ ರಾಶಿ : ಈ ತುಲಾ ರಾಶಿಯವರಿಗೆ ಶ್ರಾವಣದಲ್ಲಿ ಹತ್ತಾರು ಲಾಭವುಂಟು, ಮಾಡುವಂತ ಕೆಲಸ ಕಾರ್ಯದಲ್ಲಿ ಜಯ ಸಿಗಲಿದೆ. ಇನ್ನೂ ಇವರ ವ್ಯಾಪಾರ ವ್ಯವಹಾರ ಉತ್ತಮ ರೀತಿಯಲ್ಲಿ ಇರಲಿದೆ, ಯಾವುದೇ ಹೊಸ ಕೆಲಸ ಕಾರ್ಯಗಳಿಗೆ ಕೈ ಹಾಕುವ ಮುಂಚೆ ನಿಮ್ಮ ಕುಟುಂಬದವರೊಂದಿಗೆ ಒಮ್ಮೆ ಚರ್ಚಿಸಿ. ಪ್ರಯಾಣದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ, ಇನ್ನೂ ಈ ಶ್ರಾವಣ ಸೋಮವಾರ ನೀವು ಶಿವನಿಗೆ ಗಂಗಾಜಲವನ್ನು ಅರ್ಪಿಸುವುದು ಮಂಗಳಕರವಾಗಿರುತ್ತದೆ

Shravan Masa 2023 Kannada Prediction

ಮಿಥುನ ರಾಶಿ: ಈ ಮಿಥುನ ರಾಶಿಯವರಿಗೆ ಶಿವ ನೆರಳಿನಂತೆ ಕಾಯುತ್ತಾನೆ, ಯಾವುದೇ ಕಷ್ಟ ನಷ್ಟ ಆಗದಂತೆ ಜೊತೆಗಿದ್ದು ನಡೆಸುತ್ತಾನೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತೆ. ಕುಂಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತೆ, ನೀವು ಅಂದು ಕೊಂಡ ಕೆಲಸ ಈ ಶ್ರಾವಣದಲ್ಲಿ ಆಗುತ್ತೆ. ಉದ್ಯೋಗಸ್ಥರಿಗೆ ಲಾಭವುಂಟು, ವಾಹನ ಅಥವಾ ಅಸ್ತಿ ಖರೀದಿಗೆ ಶುಭ ಸಮಯವಿದು. ಒಟ್ಟಾರೆ ಶಿವನ ಆಶೀರ್ವಾದದಿಂದ ಈ ರಾಶಿಯವರಿಗೆ ಅದೃಷ್ಟವಿದೆ

ಮೀನ ರಾಶಿ: ಈ ಮೀನ ರಾಶಿಯವರಿಗೆ ಹಲವು ಶುಭ ವಿಚಾರಗಳಿವೆ ಶ್ರಾವಣಮಾಸದಲ್ಲಿ ಮನೆಯ ವಾತಾವರಣ ಉತ್ತಮವಾಗಿರುತ್ತೆ ಸುಖ ಶಾಂತಿ ನೆಮ್ಮದಿ ನಿಮ್ಮನ್ನ ಹುಡುಕಿಕೊಂಡು ಬರುತ್ತೆ, ಶಿವನು ನಿಮ್ಮ ಮೇಲೆ ವಿಶೇಷ ಕಾಳಜಿಯನ್ನು ತೋರಿಸುತ್ತಾನೆ. ಆದ್ದರಿಂದ ಮಾಡುವ ಕೆಲಸ ಕಾರ್ಯದಲ್ಲಿ ಶುಭವಾಗಲಿದೆ. ಇದನ್ನೂ ಓದಿ ಶ್ರಾವಣ ಮಾಸದಲ್ಲಿ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು ಯಾಕೆಂದರೆ..

By

Leave a Reply

Your email address will not be published. Required fields are marked *