Sukanya Samriddhi Scheme 2023: ಕೇಂದ್ರ ಸರ್ಕಾರ ಜಾರಿಗೊಳಿಸುವ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಬದಲಾವಣೆ ಮಾಡಲಾಗಿದ್ದು ಮನೆಯಲ್ಲಿ ಹೆಣ್ಣು ಮಕ್ಕಳು ಇರುವ ಪ್ರತಿಯೊಬ್ಬರು ತಪ್ಪದೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಈಗಾಗಲೇ ನಿಮ್ಮ ಮಗಳ ಸುಕನ್ಯಾ ಸಮೃದ್ಧಿ ಅಕೌಂಟ್ ಮಾಡಿಸಿದರೆ ಪೋಸ್ಟ್ ಆಫೀಸ್ನಲ್ಲಿ ಅಥವಾ ಬ್ಯಾಂಕುಗಳಲ್ಲಿ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೆ ಈ ಯೋಜನೆಯಲ್ಲಿ ಮತ್ತೆ ಬದಲಾವಣೆಯನ್ನು ಮಾಡಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ.

ಹೆಣ್ಣು ಮಗುವಿನ ಮದುವೆಗಾಗಿ ಶಿಕ್ಷಣಕ್ಕಾಗಿ ಸರ್ಕಾರವು ಯೋಜನೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯಲ್ಲಿ ಈಗ ದೊಡ್ಡ ಬದಲಾವಣೆಯನ್ನು ಮಾಡಿ ಸರ್ಕಾರವು ಆದೇಶ ಹೊರಡಿಸಲಾಗಿದೆ ದೇಶದ ಪ್ರಧಾನಿಗಳಾದ ಶ್ರೀಯುತ ನರೇಂದ್ರ ಮೋದಿಯವರು ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೊಳಿಸಿದ್ದಾರೆ ಈಗಾಗಲೇ ಬಹಳಷ್ಟು ಜನ ತಂದೆ ತಾಯಂದಿರು ಪೋಷಕರು ಮಗಳ ಹೆಸರಿನ ಮೇಲೆ ಪ್ರತಿ ತಿಂಗಳು ಅಥವಾ ಪ್ರತಿ ವರ್ಷಕ್ಕೆ ಹಣ ಕಟ್ಟುತ ಬಂದಿದ್ದಾರೆ ಕೇಂದ್ರ ಸರ್ಕಾರವು ವಿವಿಧ ಯೋಜನೆಯನ್ನು ನೀಡುತ್ತದೆ.

ಈ ಸಣ್ಣ ಉಳಿತಾಯ ಯೋಜನೆಗಳ ರೂಪದಲ್ಲಿ ‌ ಜನಿರಿಗೆ ತುಂಬಾನೇ ಸಹಾಯವಾಗುತ್ತದೆ ಎಂಬುದನ್ನು ನಾವು ನೋಡಬಹುದು ಇವುಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಅದೇ ಆದಾಯವನ್ನು ಪಡೆಯಬಹುದು ರಿಟರ್ನ್ ಯಾವುದೇ ಅಪಾಯವಿಲ್ಲದೆ ಬರುತ್ತದೆ ಅದಕ್ಕಾಗಿ ಬಹಳಷ್ಟು ಜನರು ಅವುಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ದರವನ್ನು ನೀಡುವ ಯೋಜನೆಗಳನ್ನು ನೀವು ನೋಡಿದ್ದರೆ ಸುಕನ್ಯಾ ಸಮೃದ್ಧಿ ಯೋಜನೆ ಅಗ್ರಸ್ಥಾನದಲ್ಲಿ ಇದೆ ಅಂತ ಹೇಳಬಹುದು.

Sukanya Samriddhi Scheme 2023

ಹಿರಿಯ ನಾಗರಿಕರ ಉಳಿತಾಯ ಯೋಜನೆಗಳನ್ನು ನಂತರ ಸುಕನ್ಯಾ ಸಮೃದ್ಧಿ ಯೋಜನೆ ಅತ್ಯಧಿಕ ಬಡ್ಡಿ ದರವನ್ನು ಹೊಂದಿದೆ ನೀವು ಈ ಯೋಜನೆಗೆ ಸೇರಿದರೆ ನೀವು ಶೇಕಡ 8ರಷ್ಟು ಬಡ್ಡಿ ದರವನ್ನು ಪಡೆಯುತ್ತೀರಿ ನೀವು ಅಂಚೆ ಕಚೇರಿಯತ ಬ್ಯಾಂಕಿಗೆ ಹೋಗಿ ಯೋಜನೆಗೆ ಸೇರಬಹುದು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಈ ಯೋಜನೆಗೆ ಸೇರಬಹುದು. ಒಂದು ಕುಟುಂಬದಲ್ಲಿ ಗರಿಷ್ಠ ಎರಡು ಹೆಣ್ಣು ಮಕ್ಕಳು ಯೋಜನೆಗೆ ಸೇರಬಹುದು ಅವಳಿಗಳು ಆಗಿದ್ದರೆ ಈ ಯೋಜನೆಗೆ ಸೇರಬಹುದು ಹುಡುಗಿಯರ ಭವಿಷ್ಯವನ್ನು ಬಯಸುವವರು ತಮ್ಮ ಹೆಸರಿನಲ್ಲಿ ಸುಕನ್ಯ ಖಾತೆಯನ್ನು ತೆರೆಯಬಹುದು ನೀವು ಈ ಖಾತೆಯನ್ನು 250 ರೂಪಾಯಿಗಳೊಂದಿಗೆ ತೆರೆಯಬಹುದು

ಒಂದು ವರ್ಷದಲ್ಲಿ ರುಪಾಯಿ ಒಂದು ಪಾಯಿಂಟ್ ಐದು ಲಕ್ಷ ವರೆಗೆ ಹೂಡಿಕೆ ಮಾಡಬಹುದು ನೀವು ಪ್ರತಿ ತಿಂಗಳು ಒಂದು ನಿರ್ದಿಷ್ಟ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದರೆ ನಿರ್ದಿಷ್ಟ ಸಮಯದಲ್ಲಿ ನೀವು ಎಷ್ಟು ಹಣ ಪಡೆಯಬಹುದು ಎಂದು ನೀವು ಅಂದಾಜು ಮಾಡಬಹುದು. ಖಾತೆಯನ್ನು ತೆರೆದ ದಿನಾಂಕದಿಂದ ನೀವು ಹದಿನೈದು ವರ್ಷದಗಳ ತನಕ ಹೂಡಿಕೆ ಮಾಡಬಹುದು ಪ್ರಸಕ್ತ ತ್ರೈಮಾಸಿಕದಲ್ಲಿ, ಸರ್ಕಾರವು ಬಡ್ಡಿದರವನ್ನು ಶೇಕಡಾ 7.6 ರಿಂದ ಶೇಕಡಾ 8 ಕ್ಕೆ ಹೆಚ್ಚಿಸಿದೆ.

ಸರ್ಕಾರವು ಬಡ್ಡಿದರವನ್ನು ಶೇಕಡಾ 7.6 ರಿಂದ ಶೇಕಡಾ 8 ಕ್ಕೆ ಹೆಚ್ಚಿಸಿದೆ. ಮಗಳು ಹುಟ್ಟಿದಾಗಿನಿಂದ ಪ್ರತಿ ತಿಂಗಳು 12,500 ರೂ.ಗಳನ್ನು ಪೋಷಕರು ಹೂಡಿಕೆ ಮಾಡಿದರೆ, ನಂತರ ಒಂದು ವರ್ಷದಲ್ಲಿ ಅವರು 1,50,000 ಲಕ್ಷ ರೂ. ಈ ಮೂಲಕ 15 ವರ್ಷಗಳಲ್ಲಿ 22,50,000 ರೂ. ಈಗ ಶೇ.7.6ರ ಹಳೆಯ ದರವನ್ನು ನೋಡಿದರೆ 43,43,071 ರೂ.ಗಳು ಬಡ್ಡಿಯಾಗಿ ಸಿಗುತ್ತವೆ. ಈ ರೀತಿಯಾಗಿ, ಅವರು ಸ್ಟೀಮ್ ಮೆಕ್ಯೂರ್ ಆಗುವ ವೇಳೆಗೆ ತಮ್ಮ ಮಗಳಿಗೆ 65,93,071. ರೂಪಾಯಿಗಳು ನಿಮಗೆ ಸಿಗುತ್ತದೆ. ಇದನ್ನೂ ಓದಿ ಕಾರ್ ಇದ್ದವರಿಗೆ ರೇಷನ್ ಕಾರ್ಡ್ ರದ್ದಾಗುತ್ತಾ? ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!