SSLC and PUC Passed Govt job are interested apply today: SAIL ಸರ್ಕಾರದ ಸಹಾಯಕ ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ 2022 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SAIL ನ ಅಧಿಕೃತ ವೆಬ್‌ಸೈಟ್ sail.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ SAIL ದುರ್ಗಾಪುರ ಸ್ಟೀಲ್ ಪ್ಲಾಂಟ್ DSP ಮತ್ತು ಅಲಾಯ್ ಸ್ಟೀಲ್ ಪ್ಲಾಂಟ್​ ASP ನಲ್ಲಿನ ಕಾರ್ಯನಿರ್ವಾಹಕ ಮತ್ತು ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SAIL ನ ಅಧಿಕೃತ ವೆಬ್‌ಸೈಟ್ sail.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. ಹುದ್ದೆಗಳ ವಿವರಗಳು: ಕನ್ಸಲ್ಟೆಂಟ್ (ಚರ್ಮಶಾಸ್ತ್ರ)- 01 ಹುದ್ದೆ
ಕನ್ಸಲ್ಟೆಂಟ್ (ಆರ್ಥೋಪೆಡಿಕ್ಸ್)- 01 ಹುದ್ದೆ
ಕನ್ಸಲ್ಟೆಂಟ್ (ಮನೋವೈದ್ಯಶಾಸ್ತ್ರ)- 01 ಹುದ್ದೆ
ಮ್ಯಾನೇಜರ್ (ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್)- 01 ಹುದ್ದೆ
ಮ್ಯಾನೇಜರ್ (ಮೆಕ್ಯಾನಿಕಲ್)- 02 ಹುದ್ದೆಗಳು
ವೈದ್ಯಕೀಯ ಅಧಿಕಾರಿ- 05 ಹುದ್ದೆಗಳು

KSRTC 2023ರ ಹುದ್ದೆಗಳಿಗೆ ನೇಮಕಾತಿ ನೆಡೆಯುತ್ತಿದೆ ಆಸಕ್ತರು ಅರ್ಜಿಹಾಕಿ

ಸಹಾಯಕ ವ್ಯವಸ್ಥಾಪಕರು (ಬಾಯ್ಲರ್ ಆಪರೇಷನ್ ಇಂಜಿನಿಯರ್)- 03 ಹುದ್ದೆಗಳು
ಆಪರೇಟರ್-ಕಮ್-ಟೆಕ್ನಿಷಿಯನ್ (ಬಾಯ್ಲರ್ ಕಾರ್ಯಾಚರಣೆ)- 21 ಹುದ್ದೆಗಳು
ಆಪರೇಟರ್-ಕಮ್-ಟೆಕ್ನಿಷಿಯನ್ (ಟ್ರೇನಿ)- 05 ಹುದ್ದೆಗಳು
ಅಟೆಂಡೆಂಟ್-ಕಮ್ ಟೆಕ್ನಿಷಿಯನ್ (ಕೇಬಲ್ ಜಾಯಿಂಟರ್)- 04 ಹುದ್ದೆಗಳು
ಅಟೆಂಡೆಂಟ್-ಕಮ್ ಟೆಕ್ನಿಷಿಯನ್ (ಟ್ರೇನಿ)- ಹೈ-ಪ್ರೆಶರ್ ವೆಲ್ಡರ್- 05 ಹುದ್ದೆಗಳು
ಅಟೆಂಡೆಂಟ್-ಕಮ್ ಟೆಕ್ನಿಷಿಯನ್ (ಟ್ರೇನಿ)- ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಷಿನಿಸ್ಟ್ ಮತ್ತು ವೆಲ್ಡರ್- 19 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ- 73
ಅರ್ಹತಾ ಮಾನದಂಡಗಳು:
ಆಯಾ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು. ಅರ್ಜಿ ಶುಲ್ಕ ಅಭ್ಯರ್ಥಿಗಳ ಅರ್ಜಿ ಶುಲ್ಕವು ವಿವಿಧ ಹುದ್ದೆಗಳಿಗೆ ವಿಭಿನ್ನವಾಗಿರುತ್ತದೆ.

Ration Card: ರೇಷನ್ ಕಾರ್ಡ್ ಇದ್ದವರಿಗೆ ಜನವರಿ 1 ಹೊಸವರ್ಷಕ್ಕೆ ಬಂಪರ್ ಗಿಫ್ಟ್

ಈ ಬಗ್ಗೆಗಿನ ಸಂಪೂರ್ಣ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ. ವಯೋಮಿತಿ: ಈ ಹುದ್ದೆಗಳಿಗೆ 28 ರಿಂದ 41 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 7, 2023 ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು sail.co.in ಅಲ್ಲಿ ನೋಡಬಹುದಾಗಿದೆ.

Leave a Reply

Your email address will not be published. Required fields are marked *