ಪ್ರತಿಯೊಂದು ವ್ಯಕ್ತಿಯು ಒಂದಲ್ಲಾ ಒಂದು ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ. ಪ್ರತಿಯೊಬ್ಬರ ಹವ್ಯಾಸಗಳು ಬಹಳ ವಿಭಿನ್ನವಾಗಿ ಇರುತ್ತವೆ. ಏಕೆಂದರೆ ಪ್ರತಿಯೊಬ್ಬರ ಆಲೋಚನೆ ಮತ್ತು ಮನಸ್ಥಿತಿಗಳು ಬೇರೆಯಾಗಿರುತ್ತವೆ. ಹಾಗೆಯೇ ಪ್ರತಿಯೊಂದು ವ್ಯಕ್ತಿಯು ತನ್ನ ಪರಿಸ್ಥಿತಿಗೆ ಅನುಗುಣವಾಗಿ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ. ಹಾಗೆಯೇ ಒಂದಷ್ಟು ಹವ್ಯಾಸಗಳು ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತವೆ. ಆದ್ದರಿಂದ ನಾವು ಇಲ್ಲಿ ಜೀವನದಲ್ಲಿ ಗೆಲುವನ್ನು ಸಾಧಿಸಲು ಬೆಳೆಸಿಕೊಳ್ಳಬೇಕಾದ ಹವ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡರೆ ಮುಂದೆ ಒಳ್ಳೆಯ ಗುರಿಯನ್ನು ಮುಟ್ಟಬಹುದು ಹಾಗೆಯೇ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಂಡರೆ ಮುಂದೆ ಕೆಟ್ಟ ಗುರಿಯನ್ನು ತಲುಪಬೇಕಾಗುತ್ತದೆ. ಹವ್ಯಾಸದ ರೂಢಿಗಳು ಜೀವನದ ಪ್ರತಿಯೊಂದು ವಿಷಯಗಳ ಮೇಲೆ ಅಂದರೆ ಕುಟುಂಬ, ಆರೋಗ್ಯ ಮತ್ತು ಸಂಸಾರ ಇನ್ನು ಹಲವಾರು ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ದೇವರು ಬಹಳ ದೊಡ್ಡವನು. ಈಗಿನ ಬಿಡುವಿಲ್ಲದ ಕೆಲಸದ ಅಭಾವದಿಂದ ದೇವರಿಗೆ ಸಮಯ ನೀಡುವುದು ಬಹಳ ಕಷ್ಟವೇ ಆಗಿದೆ. ಆದ್ದರಿಂದ ದೇವರಿಗೆ ಸಮಯವನ್ನು ನೀಡದೆ ಇದ್ದರೂ ತೊಂದರೆ ಇಲ್ಲ ಕುಲದೇವರನ್ನು ವಾರದಲ್ಲಿ ಒಂದು ದಿನವಾದರೂ ಸ್ಮರಣೆ ಮಾಡಬೇಕು ಮತ್ತು ಪೂಜೆ ಮಾಡಬೇಕು ಎಂದು ಶ್ರೀಕೃಷ್ಣ ಹೇಳಿದ್ದಾರೆ.

ಮನೆಯ ಪ್ರತಿ ಸದಸ್ಯರು ಬೆಳಿಗ್ಗೆ ಹಾಗೂ ಸಂಜೆ ಕುಲದೇವರ ಸ್ಮರಣೆ ಮಾಡಿದರೆ ಬಹಳ ಒಳ್ಳೆಯದು. ದಿನನಿತ್ಯ ಸಂಜೆ ತುಳಸಿ ದೇವರ ಹತ್ತಿರ ದೀಪವನ್ನು ಹಚ್ಚಿ ಇಡಬೇಕು. ಇದರಿಂದ ಕುಲದೇವರ ಆಶೀರ್ವಾದವನ್ನು ಪಡೆಯಬಹುದು. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಮತ್ತು ಸಂಪತ್ತುಗಳು ದೊರಕುತ್ತವೆ. ಸ್ನಾನವನ್ನು ಮಾಡದೆ ಅಡುಗೆಯನ್ನು ಮಾಡಬಾರದು ಎಂದು ನಮ್ಮ ಶಾಸ್ತ್ರವು ಹೇಳುತ್ತದೆ. ಆದರೆ ಬಿಡುವಿಲ್ಲದ ಕೆಲಸದ ಸಮಯದಲ್ಲಿ ಅದು ಅಸಾಧ್ಯವಾಗಿದೆ. ಹಾಗಾಗಿ ಬೆಳಗ್ಗೆ ದಿನನಿತ್ಯದ ಕರ್ಮಗಳನ್ನು ಮುಗಿಸಿ ಚೆನ್ನಾಗಿ ಕಾಲು ಮತ್ತು ಕೈಗಳನ್ನು ತೊಳೆದುಕೊಂಡು ಅಡಿಗೆಯನ್ನು ಮಾಡಬೇಕು. ಹಾಗೆಯೇ ವಿನಾಕಾರಣ ಯಾರನ್ನು ನೋಯಿಸಬಾರದು. ಕೆಟ್ಟ ಶಬ್ದಗಳಿಂದ ಬೇರೆಯವರನ್ನು ಬೈದು ಅವರಿಗೆ ನೋವನ್ನುಂಟು ಮಾಡಬಾರದು.

ಹಿರಿಯರನ್ನು ಮತ್ತು ಸ್ತ್ರೀಯರನ್ನು ಗೌರವದಿಂದ ಕಾಣಬೇಕು. ಮನೆಗೆ ಅಸಹಾಯಕರು ಮತ್ತು ಭಿಕ್ಷುಕರು ಬಂದರೆ ಅವರಿಗೆ ಕೈಯಲ್ಲಿ ಆದ ಸಹಾಯವನ್ನು ಮಾಡಬೇಕು. ಪಶು ಮತ್ತು ಪ್ರಾಣಿಗಳನ್ನು ಪ್ರೀತಿಮಾಡಿ ಅವುಗಳಿಗೆ ತೊಂದರೆಗಳನ್ನು ನೀಡಬಾರದು. ಹಾಗೆಯೇ ಕೊನೆಯದಾಗಿ ನಡೆಯುವಾಗ ಯಾವ ಜೀವಿಗಳಿಗೂ ತೊಂದರೆ ಆಗದಂತೆ ನೋವಾಗದಂತೆ ನಡೆಯುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಬೆಳಗಿನ ಸಮಯದಲ್ಲಿ ದೇವರನ್ನು ನೆನೆಸಿಕೊಂಡು ನಡೆಯಬೇಕು. ಹಾಗೆಯೇ ಕೆಲವು ಕಡೆ ರಸ್ತೆಗಳಲ್ಲಿ ನಿಂಬೆಹಣ್ಣು,ಮೆಣಸು ಅಥವಾ ಮೊಟ್ಟೆಯನ್ನು ಇಟ್ಟಿರುತ್ತಾರೆ. ಅದನ್ನು ದಾಟಿ ಹೋಗಬಾರದು. ಆದ್ದರಿಂದ ಎಲ್ಲಾ ಹವ್ಯಾಸಗಳನ್ನು ರೂಢಿ ಮಾಡಿಕೊಳ್ಳುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ. ಈ ಎಲ್ಲಾ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಭಗವಂತ ಶ್ರೀ ಕೃಷ್ಣ ಹೇಳಿದ್ದಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *