ಹೌದು ಕೆಲವು ಊರು ಗ್ರಾಮ ನಗರ ತಾನಂದೆಯಾದ ವಿಶೇಷತೆ ಹಾಗು ಮಹತ್ವವನ್ನು ಹೊಂದಿರುತ್ತವೆ ಅದೇ ನಿಟ್ಟಿನಲ್ಲಿ ಇಲ್ಲೊಂದು ಊರಿನಲ್ಲಿ ನೀವು ಹುಡುಕಿದ್ರೂ ಸಹ ಒಬ್ಬ ಗಂಡಸರನ್ನು ನೋಡಲಿಕ್ಕೆ ಆಗೋದಿಲ್ಲ, ನಂಬಲಿಕೆ ಆಗದೆ ಇದ್ರೂ ಸಹ ಇದು ಸತ್ಯ ಅಷ್ಟಕ್ಕೂ ಈ ಊರು ಯಾವುದು ಇದರ ಹಿಂದಿರುವಂತ ಕಾರಣವೇನು ಅನ್ನೋದನ್ನ ಮುಂದೆ ನೋಡಿ.
ಇದೇನಪ್ಪ ಗಂಡಸರೇ ಇಲ್ಲದ ಊರಲ್ಲಿ ಹೆಂಗಸರು ಹೇಗೆ ಇರ್ತಾರೆ? ಮಕ್ಕಳು ಹೇಗೆ ಮಾಡ್ಕೊಳ್ತಾರೆ ಇದೆಲ್ಲ ಪ್ರಶ್ನೆಗಳು ನಿಮ್ಮ ತಲೆಲೇ ಬರೋದು ಸಹಜ ಯಾಕೆಂದರೆ ಭಗವಂತ ಸೃಷ್ಠಿಸಿರೋ ನಿಯಮದ ಪ್ರಕಾರ ಹೆಣ್ಣಿಗೆ ಸುಖ ನೀಡಲು ಗಂಡಸು ಬೇಕೇ ಬೇಕು ಆದ್ದರಿಂದ ಗಂಡಸರೇ ಇಲ್ಲದೆ ಹೆಣ್ಣು ಹೇಗೆ ಬದಕಲು ಸಾಧ್ಯ ಅನ್ನೋದು ಊಹೆಗೆ ಮೀರಿದ್ದು.
ಈ ರೀತಿಯ ವಿಶೇಷತೆ ಇರೋದು ನಮ್ಮ ದೇಶದಲ್ಲಿ ಅಲ್ಲವೇ ಅಲ್ಲ ಬಿಡಿ, ಇದು ಇರೋದು ಕೀನ್ಯಾದ ಸಂಬೋರ್ ಜಿಲ್ಲೆಯಲ್ಲಿ ಇರುವಂತ ಉಮೋಜ ಎಂಬ ಊರಿನಲ್ಲಿ ಈ ರೀತಿಯ ಮಹಿಳೆಯರನ್ನು ಕಾಣಬಹುದಾಗಿದೆ. ಇಲ್ಲಿ ಪುರುಷರು ಇಲ್ಲದೆ ಬರಿ ಮಹಿಳೆಯರೇ ವಾಸಿಸುತ್ತಿದ್ದಾರೆ, ಇನ್ನು ಈ ಮಹಿಳೆಯರು ತಮ್ಮ ಲೈಂ-ಗಿಕ ಸುಖವನ್ನು ಪಡೆಯಲು ಪಕ್ಕದ ಊರಿನ ಪುರುಷರೊಂದಿಗೆ ಸಂಪರ್ಕಿಸಿ ಅವರಿಂದ ಮಕ್ಕಳನ್ನು ಪಡೆಯುವ ಭಾಗ್ಯ ಹೊಂದುತ್ತಾರೆ.
ಬರಿ ಮಹಿಳೆಯರು ಈ ಊರಿನಲ್ಲಿ ಇರೋದಕ್ಕೆ ಕಾರಣ ನೋಡ್ತಾ ಹೋದ್ರೆ, ಅಲ್ಲಿ ಕಣ್ಣಿಗೆ ಬೀಳುವ ವಿಷ್ಯ ಇದೆ ಬಹಳಷ್ಟು ಹೆಣ್ಣು ಮಕ್ಕಳು ತಮ್ಮ ಗಂಡಂದಿರಿಂದ ಚಿತ್ರ ಹಿಂಸೆ ಅನುಭವಿಸುತ್ತಿದ್ದರು ಅದರ ಸಲುವಾಗಿ ಗಂಡಸರೇ ಬೇಡ ಅವರಿಂದ ದೂರ ಉಳಿಯಬೇಕು ಅನ್ನೋದನ್ನ ತಿಳಿದು ಈ ರೀತಿಯ ಮಹಿಳೆಯರೆಲ್ಲ ಒಟ್ಟು ಗೂಡಿ ಜೀವನ ನಡೆಸುತ್ತಿದ್ದಾರೆ, ಇವರನ್ನೆಲ್ಲ ನೋಡಿಕೊಳ್ಳಲು ಒಬ್ಬ ಜನ ನಾಯಕಿ ಇದ್ದಾಳೆ ಅವಳೇ ರೆಬಾಕಾ ಲಲೊಸೋಲಿ ಅನ್ನೋ ಮಹಿಳೆ ಈಕೆಯ ನೇತೃತ್ವದಲ್ಲಿ ಊರೇ ನಿರ್ಮಾಣವಾಗಿದೆ. ಇನ್ನು ಮಕ್ಕಳನ್ನು ಪಡೆಯಬೇಕೆಂದು ಅನಿಸಿದಾಗ ಬೇರೆ ಊರಿಗೆ ಹೋಗಿ ಗಂಡಿನ ಜೊತೆ ಇದ್ದು ಬರುತ್ತಾರಂತೆ, ಹೌದು ಇವರಿಗೆ ಹುಟ್ಟುವ ಗಂಡು ಮಕ್ಕಳನ್ನು ಪ್ರತ್ಯೇಕವಾದ ಜಾಗದಲ್ಲಿಟ್ಟು ಬೆಳೆಸುತ್ತಾರೆ. ಆ ಗಂಡು ಮಕ್ಕಳನ್ನು ಕೂಡ ತಮ್ಮ ಊರಿಗೆ ಬಿಟ್ಕೊಳ್ಳಲ್ಲ ನಿಜಕ್ಕೂ ಇದು ವಿಶೇಷತೆ ಅಲ್ಲವೇ.