ಎರಡನೇ ಮದುವೆಯಾಗಿರುವ ಸೌತ್ ಇಂಡಿಯನ್ ನಟಿಯರು ಇವರೆ..

0 2

ಮದುವೆ ಎನ್ನುವುದು ಈ ಭೂಮಿಗೆ ಬಂದ ಜೀವಕ್ಕೊಂದು ಸಂಸ್ಕಾರ ಗಂಡು–ಹೆಣ್ಣಿನ ಪುರುಷಾರ್ಥಕ್ಕೂ ಬದುಕಿನ ಅರ್ಥಸಾಧನೆಗೂ ಮುನ್ನುಡಿ ಕುಟುಂಬದಲ್ಲಿ ಜನಿಸಿದ ಮಗುವಿಗೆ ಜನ್ಮದಿಂದಲೇ ಒಂದಷ್ಟು ಬಂಧುಗಳು ಗಂಟು ಬಿದ್ದಿರುತ್ತಾರೆ ವಿಚ್ಛೇದನ ಎಂಬುದು ಮದುವೆಯ ಸಂಸ್ಥೆಯ ಕೊನೆಯ ಮುಕ್ತಾಯವಾಗಿದೆ

ವ್ಯಕ್ತಿಗಳ ನಡುವಿನ ಮದುವೆ ಮತ್ತು ಮದುವೆಯ ಬಂಧನ ಬೇರ್ಪಡಿಸುವುದು ಮತ್ತು ಕಾನೂನಿನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ರದ್ದುಗೊಳಿಸುವುದು ವಿಚ್ಛೇದನವಾಗಿದೆ ಆದರೆ ವಿಚ್ಛೇದನ ಎನ್ನುವುದು ಸುಲಭದ ಮಾತಲ್ಲ ಇಬ್ಬರ ನಡುವೆ ಭಿನ್ನಾಭಿಪ್ರಾಯ ವುಂಟಾದಾಗ ವಿಚ್ಛೇದನ ವಾಗುತ್ತದೆ.ನಾವು ಈ ಲೇಖನದ ಮೂಲಕಇಷ್ಟ ವಿಲ್ಲದ ದಾಪತ್ಯಕ್ಕೆ ವಿಚ್ಛೇದನ ನೀಡಿ ಬೇರೆ ಮದುವೆಯಾದ ನಟಿಯರ ಬಗ್ಗೆ ತಿಳಿದುಕೊಳ್ಳೋಣ.

ಮದುವೆ ಅನ್ನೋದು ಜೀವನದಲ್ಲಿ ಒಂದೇ ಬಾರಿ ಆಗುವಂಥದ್ದು ಚೆನ್ನಾಗಿ ಯೋಚಿಸಿ ಸುಕ್ತವಾದವರನ್ನು ಮದುವೆಯಾಗಬೇಕು ಸಾಮಾನ್ಯ ವರ್ಗದವರಿಗೆ ಈ ಮಾತು ಅನ್ವಯಿಸುತ್ತದೆ ಆದರೆ ಸೆಲೆಬ್ರಿಟಿಗಳು ಇಷ್ಟ ವಿಲ್ಲದ ದಾಪತ್ಯಕ್ಕೆ ವಿಚ್ಛೇದನ ನೀಡಿ ಬೇರೆ ಮದುವೆ ಯಾಗುತ್ತಾರೆ ಜಯಮಾಲಾರವರು ಕನ್ನಡದ ಖ್ಯಾತ ನಟ ಟೈಗರ ಪ್ರಭಾಕರ್ ಅವರನ್ನು ಮದುವೆಯಾಗುತ್ತಾರೆ ಆದರೆ ದಾಂಪತ್ಯದಲ್ಲಿ ತೊಡಕುವುಂಟಾಗಿ ಟೈಗರ್ ಪ್ರಭಾಕರ್ ಅವರಿಂದ ವಿಚ್ಛೇದನ ಪಡೆಯುತ್ತಾರೆ

ಇವರಿಗೆ ಸೌಂದರ್ಯ ಎಂಬ ಮಗಳು ಇದ್ದಾಳೆ ವಿಚ್ಛೇದನ ಪಡೆದ ನಂತರ ಏಚ್ ಎಂ ರಾಮಚಂದ್ರ ಅವರನ್ನು ಮದುವೆ ಆಗಿದ್ದರು ನಂತರ ಕುಷ್ಬು ಅವರು ನಟ ಪ್ರಭು ಅವರೊಂದಿಗೆ ಲಿವಿಂಗ್ ರೂಮ್ ರಿಲೇಷನ್ ಶಿಪ್ ನಲ್ಲಿ ಇದ್ದರು ಪೋಷಕರ ನಿರಾಕರಣೆ ನಂತರ ಆಕ್ಟರ್ ಸುಂದರ್ಸಿ ಅವರನ್ನು ಮದುವೆ ಆಗುತ್ತಾರೆ ಈ ದಂಪತಿಗಳಿಗೆ ಅವಂದಿತಾ ಮತ್ತು ಆನಂದಿತಾಎಂಬ ಎರಡು ಮಕ್ಕಳು ಇದ್ದರು .

ನಟಿ ಶೃತಿಯವರು ಮಹೇಂದ್ರ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಹನ್ನೊಂದು ವರ್ಷದ ದಾಂಪತ್ಯ ಜೀವನ ನಡೆಸಿದರು ಹಾಗೆಯೇ ಎರಡು ಸಾವಿರದ ಒಂಬತ್ತರಲ್ಲಿ ದಾಂಪತ್ಯ ಜೀವನ ಕೊನೆಯಾಗಿ ವಿಚ್ಛೇದನ ಪಡೆದರು ಇವರಿಗೆ ಗೌರಿ ಎಂಬ ಮಗಳು ಇದ್ದಾಳೆ ನಂತರ ಎರಡು ಸಾವಿರದ ಹದಿಮೂರರಲ್ಲಿ ಪತ್ರಕರ್ತ ಚಕ್ರವರ್ತಿ ಯವರನ್ನು ಎರಡನೇ ಮದುವೆಯಾದರು ಇವರಿಂದಳು ಒಂದು ವರ್ಷಕ್ಕೆ ವಿಚ್ಛೇದನ ಪಡೆಯುತ್ತಾರೆ ನಂತರ ಅನುಪ್ರಭಾಕರ ಅವರು ಹಿರಿಯ ನಟಿ ಜಯಂತಿಯವರ ಮಗ ಕೃಷ್ಣ ಕುಮಾರ್ ಅವರನ್ನು ಎರಡು ಸಾವಿರದ ಎರಡರಲ್ಲಿ ಮದುವೆಯಾದರು

ಆದರೆ ಇವರ ನಡುವಿನ ಭಿನ್ನಾಪ್ರಾಯಗಳಿಂದ ಎರಡು ಸಾವಿರದ ಹದಿನಾಲ್ಕರಲ್ಲಿ ವಿಚ್ಛೇದನ ಪಡೆದರು ರಘು ಮುಖರ್ಜಿಯವರನ್ನು ಎರಡನೇ ಮದುವೆಯಾದರು ಈ ದಂಪತಿಗಳಿಗೆ ನಂದನ ಎಂಬ ಮಗಳು ಇದ್ದಾಳೆ ಹಾಗೆಯೇ ಸುಧಾರಾಣಿಯವರು ಅಮೆರಿಕ ಮೂಲದ ವರನ್ನ ಮದುವೆಯಾಗಿದ್ದರು ಇವರ ಸಂಬಂಧ ಐದು ವರ್ಷದ ವರೆಗೆ ಮಾತ್ರ ಇತ್ತು ಎರಡು ಸಾವಿರದ ಎರಡರಲ್ಲಿ ತನ್ನ ಸಂಬಂಧಿ ಗೋವರ್ಧನ ಅವರನ್ನು ಎರಡನೇ ಮದುವೆಯಾದರು ಈ ದಂಪತಿಗಳಿಗೆ ನಿಧಿ ಎನ್ನುವ ಮಗಳು ಇದ್ದಾಳೆ.

ಅಂಬಿಕಾರವರು ಏನ್ ಏರ್ ಐ ಪ್ರೇಮಕುಮಾರ ಸಾವಿರದ ಒಂಬೈನೂರಾ ಎಂಬತ್ತದುರಲ್ಲಿ ಮದುವೆ ಆದರು ಈ ದಂಪತಿಗೆ ಎರಡು ಮಕ್ಕಳಿದ್ದಾರೆ ನಂತರ ಇವರ ಸಂಬಂಧ ವಿಚ್ಛೇದನದ ಮೂಲಕ ಕೊನೆಕೊಂಡಿತು ಎರಡು ಸಾವಿರದ ಏರಡರಲ್ಲಿ ಅರವಿಂದ ಅವರನ್ನು ಮದುವೆ ಯಾದರೂ ನಂತರ ಇವರಿಂದಲು ವಿಚ್ಛೇದನ ಪಡೆದು ಮಕ್ಕಳೊಂದಿಗೆ ಇದ್ದಾರೆ ಹಾಗೆಯೇ ರಾಧಿಕಾ ಅವರು ಹದಿನಾಲ್ಕನೇ ವಯಸ್ಸಿನಲ್ಲಿ ರತನಸಿಂಗ್ ಅವರನ್ನು ವಿವಾಹ ವಾದರು ನಂತರ ರತನಸಿಂಗ ಮರಣದ ನಂತರ ಸಿನಿಮಾ ಇಂಡಸ್ಟ್ರಿಗೆ ಬರುತ್ತಾರೆ ನಂತರ ಮಾಜಿ ಮುಖ್ಯ ಮಂತ್ರಿ ಏಚ್ ಡಿ ಕುಮಾರ ಸ್ವಾಮಿಯವರನ್ನು ಮದುವೆಯಾಗುತ್ತಾರೆ

ಇವರಿಗೆ ಒಂದು ಮಗಳು ಇದ್ದಾಳೆ ಊರ್ವಶಿ ಯವರು ಮನೋಜ್ ಕೆ ಎಂಬವರನ್ನು ಮದುವೆ ಆದರು ಇವರಿಗೆ ಒಂದು ಮಗಳಿದ್ದಾರೆ ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ಎರಡು ಸಾವಿರದ ಏರಡರಲ್ಲಿ ವಿಚ್ಛೇದನ ಪಡೆದರು ಎರಡು ಸಾವಿರದ ಹದಿಮೂರರಲ್ಲಿ ಚೆನೈನ ಶಿವಪ್ರಸಾದ ಅವರನ್ನು ವಿವಾಹ ವಾದರು ಅವರಿಗೆ ಒಬ್ಬ ಮಗನಿದ್ದಾನೆ ಹಾಗೆಯೇ ಸರಿತಾ ಅವರು ತೆಲುಗು ಆಕ್ಟರ್ ವೆಂಕಟ ಸುಬ್ಬಯ್ಯ ಅವರನ್ನು ವಿವಾಹ ವಾಗಿದ್ದ ರು ಮದುವೆ ಆಗಿ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದರು ನಂತರ ಮಲೆಯಾಳಂ ಆಕ್ಟರ್ ಮುಖೇಶ್ ಅವರನ್ನು ವಿವಾಹವಾದರು ಶ್ರವಣ ಮತ್ತು ತೇಜಸ ಎಂಬ ಮಕ್ಕಳಿದ್ದಾರೆ ನಂತರ ಕೆಲವು ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದರು ಹೀಗೆ ಪ್ರತಿಯೊಬ್ಬರು ಹಲವು ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದು ಎರಡನೇ ಮದುವೆ ಆಗಿದ್ದಾರೆ .

Leave A Reply

Your email address will not be published.