Golden Temple: ಭಕ್ತರು ಮುಟ್ಟುವ ತಕ್ಷಣ ಬಂಗಾರವಾಗಿ ಬದಲಾಗುತ್ತೆ ಈ ದೇವಿಯ ಶಿಲೆ, ಈ ಪವಾಡ ದೇವಾಲಯ ಇರೋದಾದ್ರೂ ಎಲ್ಲಿ ಗೊತ್ತಾ..

0 169

Shri Lakshmi Narayani temple Story In Kannada: ವಿಶ್ವದಲ್ಲಿಯೇ ಪ್ರಸಿದ್ದವಾದ ಬಂಗಾರದ ದೇವಸ್ಥಾನ ಭಾರತದಲ್ಲಿ ಇದೆ ಹಾಗೆಯೇ ಈ ದೇವಸ್ಥಾನವನ್ನು ಶ್ರೀ ಲಕ್ಷ್ಮೀ ನಾರಾಯಣಿ (Shri Lakshmi Narayani) ಎಂದು ಕರೆಯಲಾಗುತ್ತದೆ ಇಪ್ಪತ್ತರಿಂದ ಮೂವತ್ತು ಸಾವಿರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಈ ದೇವಾಲಯವನ್ನು ನಿರ್ಮಾಣ ಮಾಡಲು ಆರು ನೂರು ಕೋಟಿಗೂ ಸಹ ಹೆಚ್ಚಿಗೆ ಹಣ ಖರ್ಚಾಗಿದೆ ಸಾವಿರಾರು ಸಂಖ್ಯೆಯ ಕೆಲಸಗಾರರು ಆರು ವರ್ಷದಲ್ಲಿ ನಿರ್ಮಾಣ ಮಾಡಿದ ದೇವಸ್ಥಾನ ಇದಾಗಿದೆ ದೇವಾಲಯವನ್ನು ಭೂಮಿಯ ಮೇಲಿನ ನಿಜವಾದ ಸ್ವರ್ಗ ಎಂದು ಕರೆಯುತ್ತಾರೆ

Shri Lakshmi Narayani temple

ದಕ್ಷಿಣ ವೆಲ್ಲೂರಿನಲ್ಲಿರುವ ಹಸಿರು ಬೆಟ್ಟಗಳ ಬುಡದಲ್ಲಿ ಕಂಡುಬರುವ ವಿಶ್ವದ ಅತಿದೊಡ್ಡ ಚಿನ್ನದ ದೇವಾಲಯವಾಗಿದೆ .ದೇವಾಲಯದ ಪ್ರವೇಶದ್ವಾರವು ನಕ್ಷತ್ರದ ರೂಪದಲ್ಲಿದೆ ದೇವಾಲಯದ ಸುತ್ತಲಿನ ಪ್ರದೇಶವು ವಿಶಾಲವಾದ ಉದ್ಯಾನವನಕ್ಕೆ ಪ್ರಸಿದ್ದಿಯಾಗಿದೆ ದೇಶ ವಿದೇಶದಿಂದ ಜನರು ಬರುತ್ತಾರೆ ತುಂಬಾ ಆಕರ್ಷಣೀಯವಾದ ದೇವಾಲಯ ಇದಾಗಿದೆ ದೇವಾಲಯದ ಲಕ್ಷ್ಮಿ ದೇವರನ್ನು ಹೊಳೆಯುವ ದೇವರು ಎಂದು ಕರೆಯುತ್ತಾರೆ ನಾವು ಈ ಲೇಖನದ ಮೂಲಕ ವಿಶ್ವ ಪ್ರಸಿದ್ಧ ಲಕ್ಷ್ಮಿ ನಾರಾಯಣಿ (Shri Lakshmi Narayani) ಬಂಗಾರದ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

ಶ್ರೀ ಲಕ್ಷ್ಮೀ ನಾರಾಯಣಿ (Shri Lakshmi Narayani) ದೇವಾಲಯವನ್ನು ಭೂಮಿಯ ಮೇಲಿನ ನಿಜವಾದ ಸ್ವರ್ಗ ಎಂದು ಕರೆಯುತ್ತಾರೆ ಕರ್ನಾಟಕದ ತಮಿಳುನಾಡು ರಾಜ್ಯದ ವೆಲ್ಲೋರ ಎನ್ನುವ ನಗರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಪ್ರಯಾಣ ಮಾಡಿದರೆ ಶ್ರೀ ಲಕ್ಷ್ಮೀ ನಾರಾಯಣಿ ಬಂಗಾರದ ದೇವಸ್ಥಾನ ಕಂಡು ಬರುತ್ತದೆ ಬರೀ ಭಾರತವಲ್ಲದೆ ವಿಶ್ವದಲ್ಲಿಯೇ ಪ್ರಸಿದ್ದಿಯಾದ ಬಂಗಾರದ ದೇವಸ್ಥಾನದ ಇದಾಗಿದೆ ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮಿ ದೇವರನ್ನು ಲಕ್ಷ್ಮಿ ನಾರಾಯಣ ಎಂದು ಕರೆಯುತ್ತಾರೆ ತಿರುಪತಿ ಇಂದ ಎರಡು ಗಂಟೆ ಪ್ರಯಾಣ ಮಾಡಿದರೆ ಈ ದೇವಸ್ಥಾನ ಸಿಗುತ್ತದೆ

ತಿರುಪತಿಗೆ (thirupathi) ಬರುವ ಸಾಕಷ್ಟು ಭಕ್ತರು ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಲಕ್ಷ್ಮಿ ದೇವರ ಬಂಗಾರದ ದೇವಸ್ಥಾನ ಸುಮಾರು ನೂರು ಎಕರೆಯಷ್ಟು ದೊಡ್ಡದಾಗಿದೆಸಂಪೂರ್ಣವಾಗಿ ಬಂಗಾರದ ಲೇಪನವನ್ನು ಅಳವಡಿಸಲಾಗಿದೆ ಈ ದೇವಸ್ಥಾನವನ್ನು ನಕ್ಷತ್ರದ ರೂಪದಲ್ಲಿ ನಿರ್ಮಾಣ ಮಾಡಿದ್ದಾರೆ ದೇವಸ್ಥಾನ ನಿರ್ಮಾಣ ಹೊಂದಿದ್ದು 2007ರಲ್ಲಿ ಸುಮಾರು ಆರು ನೂರು ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ವಿದೇಶಿಗರು ಸಹ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ ವಿದೇಶಿಗರು ಈ ದೇವಸ್ಥಾನವನ್ನು ದಿ ಶೈನಿಂಗ್ ಗೊಡ್ ಎಂದು ಕರೆಯುತ್ತಾರೆ ಅಂದರೆ ಹೊಳೆಯುವ ದೇವರು ಎಂದು ಕರೆಯುತ್ತಾರೆ.

ದೇವಸ್ಥಾನದಲ್ಲಿ ನೆಲೆಸಿರುವ ಲಕ್ಷ್ಮಿ ದೇವರ (Lord Lakshmi) ವಿಗ್ರಹ 70 ಕೆಜಿ ಇರುತ್ತದೆ ಈ ದೇವರು ಭೂಮಿ ಅಗೆಯುವಾಗ ನೆಲದ ಒಳಗೆ ಸಿಕ್ಕಿದೆ 2007 ರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಸುಮಾರು 3000 ವರ್ಷಗಳ ಹಿಂದಿನ ದೇವರಾಗಿದೆ ಪ್ರಪಂಚ ಶ್ರೇಷ್ಠ ಬಂಗಾರದ ಶಿಲೆಯಾಗಿದೆ ಪ್ರಪಂಚದಲ್ಲಿಯೆ ಗುಣಮಟ್ಟದ ಬಂಗಾರ ಮೂರ್ತಿ ಇದಾಗಿದೆ ದೇವಸ್ಥಾನದ ಸುತ್ತ ನೀರು ಇರುವುದರಿಂದ ಚಿನ್ನದ ದೇವಾಲಯವು ನೀರಿನಲ್ಲಿ ಪ್ರತಿಫಲ ಹೊಂದಿ ಹೆಚ್ಚಾಗಿ ಹೊಳೆಯುತ್ತದೆ ಆನೆಯ ಮುಖದ ಕೊಳವೆಯಿಂದ ಗರ್ಭ ಗುಡಿ ಸುತ್ತ ನೀರು ಬರುತ್ತದೆ ಪ್ರತಿ ನಿತ್ಯ 20 ರಿಂದ 30 ಸಾವಿರದ ಭಕ್ತರು ಭೇಟಿ ಮಾಡಿ ದರ್ಶನ ಪಡೆಯುತ್ತಾರೆ

ಈ ದೇವಾಲಯಕ್ಕೆ ಬರುವ ಭಕ್ತಾದಿಗಳು ಕನಿಷ್ಠ ಐದು ತಾಸು ಆದರೂ ಇರುತ್ತಾರೆ ಅಷ್ಟು ಪ್ರಶಾಂತವಾಗಿ ಹಾಗೂ ನೆಮ್ಮದಿಯಿಂದ ಇರುತ್ತದೆ ಮಹರ್ಷಿ ಋಷಿ ಮುನಿಗಳು ಬರೆದಿರುವ ಪೂರವೆಯ ಪ್ರಕಾರ ಬಂಗಾರದ ಲಕ್ಷ್ಮಿ ದೇವಿಯು ಒಂದು ದಿನ ಕಬ್ಬಿಣದ ಮೂರ್ತಿಯಾಗಿ ಬದಲಾವಣೆ ಹೊಂದುತ್ತದೆ. ಕಬ್ಬಿಣದ ರೂಪ ತೆಗೆದುಕೊಂಡ ತಕ್ಷಣ ಒಂದು ಲಕ್ಷಕ್ಕು ಹೆಚ್ಚಿನ ಭಕ್ತರು ತಮ್ಮ ಕೈ ಯಿಂದ ಮುಟ್ಟಿ ನಮಸ್ಕರಿಸಬೇಕು ಹೀಗೆ ಮಾಡಿದರೆ ಮಾತ್ರ ಮತ್ತೆ ಬಂಗಾರ ರೂಪಕ್ಕೆ ಮರಳುತ್ತದೆ

1480 ನೆಯ ಸಮಯದಲ್ಲಿ ಈ ಪವಾಡ ನಡೆದಿದೆ ಮುಂದೆ ಯಾವಾಗ ನಡೆಯುತ್ತದೆ ಎನ್ನುವದರ ಬಗ್ಗೆ ಯಾರಿಗೂ ಸಹ ಗೊತ್ತಿಲ್ಲ ಕಣ್ವ ಮಹರ್ಷಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಪುಸ್ತಕದಲ್ಲಿ ಬರೆದಿದ್ದರು ಹಾಗೆಯೇ ಕಬ್ಬಿಣದ ಮೂರ್ತಿ ಬಂಗಾರ ಮೂರ್ತಿಯಾಗಿ ಪರಿವರ್ತನೆ ಆಗದಿದ್ದರೆ ನೂರು ವರ್ಷದಲ್ಲಿ ಭೂಮಂಡಲವೆ ಅಂತ್ಯ ಆಗುವ ಸಾಧ್ಯತೆ ಇರುತ್ತದೆ ಹೀಗೆ ಲಕ್ಷ್ಮಿ ನಾರಾಯಣ (Shri Lakshmi Narayani) ದೇವಸ್ಥಾನವು ತುಂಬಾ ಪ್ರಖ್ಯಾತವಾಗಿದೆ ಹಾಗೆಯೇ ಅನೇಕ ಪವಾಡವನ್ನು ಒಳಗೊಂಡಿದ್ದು ಸಾವಿರದ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಾರೆ.

Leave A Reply

Your email address will not be published.