ಶಿವರಾತ್ರಿ ದಿನ ಎಲ್ಲರೂ ಶಿವನ ದೇವಾಲಯಕ್ಕೆ ಹೋಗಲು ಹಾತೊರೆಯುತ್ತಿರುತ್ತಾರೆ. ಶಿವರಾತ್ರಿಯ ಈ ಸಂದರ್ಭದಲ್ಲಿ ನಾವಿಂದು ಒಂದು ವಿಶೇಷವಾದ ಶಿವನ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ದೇವರಿಗೆ ಯಾವುದೇ ದೇವಸ್ಥಾನದ ರಚನೆ ಇಲ್ಲ. ಅಲ್ಲದೆ ಇಲ್ಲಿ ನಡೆಯುವಷ್ಟು ಅದ್ದೂರಿಯಾಗಿ ಶಿವರಾತ್ರಿಯ ಆಚರಣೆ ಇಡೀ ರಾಜ್ಯದಲ್ಲೇ ಬೇರೆಲ್ಲೂ ನಡೆಯೋದಿಲ್ಲವಂತೆ. ಹಾಗಾದರೆ ಅದು ಯಾವ ದೇವಸ್ಥಾನ, ಎಲ್ಲಿದೆ, ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.
ಶಿವಲಿಂಗವ್ವ ಆಗಾಗೆ ಕಾಣಿಸಿಕೊಂಡು ಕಣ್ಮರೆಯಾಗುವ ದೇವಾಲಯ ಇರುವುದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರಾದ ಗುಜರಾತಿನ ಸಮೀಪದ ಬುರುಜ್ ಜಿಲ್ಲೆಯ ಸಣ್ಣ ಗ್ರಾಮದಲ್ಲಿದೆ. ಇಲ್ಲಿರುವ ಶಿವನ ರೂಪವನ್ನು ಸ್ತಂಭೇಶ್ವರ ಎಂದು ಕರೆಯಲಾಗುತ್ತದೆ. ಪವಿತ್ರ ದೇವಸ್ಥಾನವು ಸಿಂಧೂ ಸಾಗರ ಅಂದರೆ ಇತ್ತೀಚಿಗೆ ಕರೆಯಲ್ಪಡುವ ಅರಬಿಸಮುದ್ರ ತಟದಲ್ಲಿದೆ. ಎರಡು ಬಾರಿ ಮಾಯವಾಗುತ್ತದೆ ಅಲ್ಲದೆ ಸಮುದ್ರ ದೇವತೆಗಳೇ ಶಿವಲಿಂಗಕ್ಕೆ ಅಭಿಷೇಕವನ್ನು ಇಲ್ಲಿ ಮಾಡುತ್ತಾರೆ. ಕವಿ ಕಂಬೋಡಿಯಲ್ಲಿ ರೂಪಿಯಾಗಿ ನೆಲೆಸಿರುವ ಸ್ತಂಭೇಶ್ವರ ದೇವಾಲಯಕ್ಕೆ ತನ್ನದೇ ಆದ ಇತಿಹಾಸ ಪೌರಾಣಿಕ ವಿದೆ. ಅಪರೂಪದ ಶಿವಲಿಂಗ ದರ್ಶನವನ್ನು ಮಾಡಲು ದೇಶ-ವಿದೇಶಗಳಿಂದ ಬರುತ್ತಾರೆ, ತನ್ನ ಸಾಧಾರಣವಾದ ವಾಸ್ತುಶಿಲ್ಪ ಇರುವ ಸರಳ ದೇವಾಲಯವಾಗಿದೆ. ಕೇವಲ ಯು ಸಿಂಧೂ ಸಾಗರದ ಮಧ್ಯೆ ಉದ್ಬವವಾಗಿರುವುದರಿಂದ ಇದನ್ನು ಶಿವನ ಸುತರಿಂದ ನಿರ್ಮಾಣವಾಗಿದೆ ಎಂದು ಪ್ರತೀತಿಯಿದೆ. ಪುರಾಣದಲ್ಲಿ ಉಲ್ಲೇಖವಾಗಿರುವ ಈ ದೇವಾಲಯ ಬಹಳ ಪುರಾತನವಾದದ್ದು ಎಂದು ಇತಿಹಾಸಕಾರರು ಹೇಳುತ್ತಾರೆ. ಸಹಸ್ರಮಾನದ ಹಿಂದೆ ಕಾರ್ತಿಕೆಯೆರೆ ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಪ್ರತೀತಿ ಇದೆ.
ಈ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ದಂತಕಥೆಗಳು ಇವೆ. ಶಿವಲಿಂಗವನ್ನು ಪರಶುರಾಮನು ಸ್ಥಾಪಿಸಿದ ನಂತರ ಇಲ್ಲಿ ದೇವಸ್ಥಾನವೊಂದನ್ನು ನಿರ್ಮಿಸಲಾಯಿತು ಆದರೆ ಪ್ರವಾಹದಿಂದ ಅದು ನಾಶವಾಯಿತು. ದೇವಸ್ಥಾನದ ರಚನೆಯು ಆ ಸ್ಥಳದಲ್ಲಿ ಅಸ್ತಿತ್ವದಲ್ಲಿಲ್ಲ, ಹಾಗಾಗಿ ಲಿಂಗವನ್ನು ಸಂರಕ್ಷಿಸಲು ಯಾವುದೇ ದೇವಾಲಯದ ರಚನೆಯ ಅಗತ್ಯವಿಲ್ಲ ಎನ್ನಲಾಗುತ್ತದೆ.ಮತ್ತೊಂದು ದಂತಕಥೆಯ ಪ್ರಕಾರ, ಭೂತಗಣಗಳು ಅಲ್ಲಿ ರಾತ್ರಿಯಲ್ಲಿ ಶಿವಲಿಂಗವನ್ನು ಪೂಜಿಸುತ್ತಿದ್ದರು. ಅವರು ಶಿವಲಿಂಗಕ್ಕೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದರು. ಆದರೆ ಒಂದೇ ರಾತ್ರಿಯಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಶಿವನು ಅವರಿಗೆ ಹೇಳಿದನು. ಭೂತಗಣಗಳು ಅದಕ್ಕೆ ಒಪ್ಪಿ ದೇವಸ್ಥಾನ ನಿರ್ಮಾಣವನ್ನು ಪ್ರಾರಂಭಿಸಿದರು. ದೇವಸ್ಥಾನ ಅರ್ಧ ಮುಗಿಯುತ್ತಿದ್ದಂತೆ ವಿಷ್ಣು ಅಲ್ಲಿಗೆ ಒಂದು ಕೋಳಿಯ ವೇಷದಲ್ಲಿ ಬಂದು ಕೋಳಿಯಂತೆ ಕೂಗುತ್ತಾನೆ. ಭೂತಗಣಗಳು ಬೆಳಗಾಯಿತೆಂದು ತಿಳಿದು ಅಲ್ಲಿಂದ ಹೊರಟು ಹೋಗುತ್ತಾರೆ.ಮಾನ್ಸೂನ್ ಕಾಲದಲ್ಲಿ ಇಡೀ ಪ್ರದೇಶವು ಪ್ರವಾಹಕ್ಕೆ ಸಿಲುಕುತ್ತದೆ ಮತ್ತು ಶಿವಲಿಂಗ ನೀರಿನಲ್ಲಿ ಮುಳುಗಿರುತ್ತದೆ. ಆದ್ದರಿಂದ ಒರನ್ಮಾ ನಂಪೂತಿರಿಗಳು ಮಳೆಗಾಲದಲ್ಲಿ ಪೂಜೆಯನ್ನು ನಿರ್ವಹಿಸಲು ನದಿಯ ದಡದ ಮೇಲಿರುವ ಸಣ್ಣ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಿದರು. ಈ ದೇವಸ್ಥಾನವನ್ನು ಬಾಲಾ ಕ್ಷೇತ್ರವೆಂದು ಕರೆಯಲಾಗುತ್ತದೆ.