ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗೃಹಗಳ ಚಲನೆಯು ತಮ್ಮದೇ ಆದ ವೇಗದಲ್ಲಿ ಚಲಿಸುತ್ತಾ ಇರುತ್ತೆ. ಹೀಗೆ ಚಲಿಸುತ್ತಿರುವಾಗ ಗೃಹಗಳು ಕೆಲವು ರಾಶಿ ಚಕ್ರಗಳ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರುತ್ತವೆ. ಕೆಲವೊಂದು ಜನರಿಗೆ ಒಳ್ಳೆಯ ಪ್ರಭಾವವನ್ನು ಬೀರಬಹುದು ಇನ್ನೂ ಕೆಲವೊಂದು ಜನರಿಗೆ ಕೆಟ್ಟ ಪರಿಣಾಮವನ್ನು ಸಹ ಬೀರಬಹುದು. ಗೃಹಗಳ ಚಲನೆಯ ಬದಲಾವಣೆಯಿಂದಾಗಿ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಬಹುದು. ಅಂದರೆ ಕೆಲವೊಮ್ಮೆ ಜನರ ಜೀವನದಲ್ಲಿ ಸಂತೋಷ ಇದ್ದರೆ ಇನ್ನು ಕೆಲವೊಮ್ಮೆ ಬರೀ ದುಃಖವೇ ತುಂಬಿರಬಹುದು ಜೀವನದಲ್ಲಿ ಈ ರೀತಿಯ ಏರಿಳಿತಗಳು ಎಲ್ಲರ ಜೀವನದಲ್ಲೂ ಇದ್ದೇ ಇರುತ್ತವೆ.

ಏಪ್ರಿಲ್ ಒಂದರಿಂದ ಈ ಎಂಟು ರಾಶಿಯ ಜನರಿಗೆ ಸಾಕಷ್ಟು ಅದೃಷ್ಠಗಳು ಒದಗಿ ಬರಲಿದೆ ಈ ಎಂಟು ರಾಶಿಯ ಜನರಿಗೆ ಯಾವುದೇ ಆರೋಗ್ಯದ ಸಮಸ್ಯೆ ಕೂಡ ಇರಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ಗಜಕೇಸರಿ ಯೋಗ ಬರುತ್ತದೆ. ಹಾಗಾದರೆ ಆ ಎಂಟು ರಾಶಿಗಳು ಯಾವುದು ಅವರಿಗೆ ಏನೆಲ್ಲಾ ಅದೃಷ್ಟ ಇದೆ ಅಂತ ನೋಡಿ.

ಒಂದು ಸಮೀಕ್ಷೆಯ ಪ್ರಕಾರ ಈ ಎಂಟು ರಾಶಿಗಳು ಎರಡು ಸಾವಿರದ ಇಪ್ಪತ್ತರಲ್ಲಿ ಬಹಳಷ್ಟು ಭಾಗ್ಯಶಾಲಿಗಳು ಅಂತ ಹೇಳಲಾಗುತ್ತಿದೆ. ಭಗವಂತನ ಅನುಗ್ರಹ ಆಶೀರ್ವಾದ ಈ ಎಂಟು ರಾಶಿಗಳ ಮೇಲೆ ಇದೆಯಂತೆ. ಆ ಎಂಟು ರಾಶಿಗಳು ಯಾವುದು ಅಂತ ನೋಡೋಣ ಬನ್ನಿ….

ಈ ಎಲ್ಲ ರಾಶಿಯ ಜನರು ಜೀವನದಲ್ಲಿ ಸಾಕಷ್ಟು ಕಠಿಣ ಪರಿಶ್ರಮವನ್ನು ಅರ್ಥ ಮಾಡಿಕೊಂಡವರು ಆಗಿರುತ್ತಾರೆ ಮತ್ತು ಜೀವನದಲ್ಲಿ ಸಾಕಷ್ಟು ಮೋಜು ಮಾಡುತ್ತಾ ಇರುತ್ತಾರೆ. ಮೊದಲಿಂದಲೂ ಸ್ವಲ್ಪ ಹಠಮಾರಿ ಸ್ವಭಾವದ ಜನರು ಆಗಿರುತ್ತಾರೆ. ಇವರು ಜೀವನದಲ್ಲಿ ಸಾಕಷ್ಟು ಜಾಗರೂಕರಾಗಿ ಇರಬೇಕು. ಸಕ್ರಿಯವಾಗಿ ಶತ್ರುಗಳನ್ನು ಹೊಂದಿರುತ್ತಾರೆ ಇದರಿಂದ ಪ್ರಮುಖ ಕೆಲಸಗಳಿಗೆ ಅಡ್ಡಿ ಉಂಟಾಗಬಹುದು.

ಆರ್ಥಿಕ ರಂಗದಲ್ಲಿ ಮಿಶ್ರ ಫಲಿತಾಂಶ ಸಿಗುತ್ತದೆ. ಮುಂದಿನ ದಿನಗಳಲ್ಲಿ ಕೆಲವು ದೊಡ್ಡ ವೆಚ್ಚಗಳು ಆಗಬಹುದು. ವಿದ್ಯಾರ್ಥಿಗಳು ದೊಡ್ದ ಸಮಸ್ಯೆಗಳನ್ನ ಎದುರಿಸಬೇಕಾಗಿ ಬರಬಹುದು. ಎಲ್ಲ ಕೆಲಸಗಳಿಗೆ ಹಿರಿಯರ ಬೆಂಬಲ ಸಿಗತ್ತೆ ವೈವಾಹಿಕ ಜೀವನ ಸುಗಮವಾಗಿ ಇರುತ್ತದೆ. ದಾಂಪತ್ಯ ಜೀವನದ ನಿರ್ಧಾರಗಳನ್ನು ಸರಿಯಾಗಿ ಯೋಚಿಸಿ ನಿರ್ಧಾರ ಮಾಡಬೇಕು. ಸಂಗಾತಿಯ ಮನಸ್ಸು ಮೃದುವಾಗಿ ಇರತ್ತೆ. ಸಂಗಾತಿಯ ತುರ್ತು ಬೇಡಿಕೆಗಳನ್ನು ಈಡೇರಿಸುವುದನ್ನು ಕಡಿಮೆ ಮಾಡಬೇಕು.

ಆರೋಗ್ಯದ ದೃಷ್ಟಿಯಿಂದ ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಇರಲ್ಲ. ಆದರೂ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಈ ವರ್ಷವೂ ನಿಮಗೆ ಶುಭ ಕಾಕತಾಳೀಯವಾಗಿ ಇದ್ದು ಹಲವಾರು ಯಶಸ್ಸು, ಲಾಭವನ್ನು ತಂದು ಕೊಡತ್ತೆ. ಆರ್ಥಿಕ ದೃಷ್ಟಿಯಿಂದ ಸಹ ಉತ್ತಮ ಫಲಿತಾಂಶ ದೊರೆಯಲಿದೆ. ಅಲ್ಲದೆ ಹಲವಾರು ರೀತಿಯ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಸಂದರ್ಭದಲ್ಲಿ ನಿರುದ್ಯೋಗಿಗಳಿಗೆ ಪ್ರಗತಿ ಉಂಟಾಗಲಿದೆ. ಯಾವುದೇ ಕೆಲಸಕ್ಕೆ ಅಡ್ಡಿ ಉಂಟಾದರೆ ನಿಮ್ಮ ಉನ್ನತ ಅಧಿಕಾರಿಗಳು ಬೆಂಬಲಕ್ಕೆ ನಿಲ್ಲುತ್ತಾರೆ. ವ್ಯಾಪಾರಿಗಳಿಗೆ ಒಂದು ತಿಂಗಳ ನಂತರ ಈ ವರ್ಷವೂ ಉತ್ತಮ ವಾಗಿ ಇರಲಿದೆ. ಈ ಅವಧಿಯಲ್ಲಿ ಹಲವಾರು ಲಾಭ ಗಳಿಸಬಹುದು. ಅಷ್ಟೆ ಅಲ್ಲದೇ ಸಾಕಷ್ಟು ಪ್ರಯಾಣವು ಇರಲ್ಲ. ಕುಟುಂಬ ಜೀವನದಲ್ಲೂ ಹೊಂದಾಣಿಕೆ ಇರತ್ತೆ. ಮನೆಯ ಸದಸ್ಯರು ಎಲ್ಲ ಜಗಳಗಳನ್ನು ಮರೆತು ಶಾಂತಿ ಮತ್ತು ಪ್ರೀತಿಯಿಂದ ಬೆರೆಯಲು ಇಷ್ಟ ಪಡುತ್ತಾರೆ.

ಈ ಎಲ್ಲ ಲಾಭಗಳನ್ನು ಪಡೆಯುತ್ತಿರುವ ಆ ಎಂಟು ರಾಶಿಗಳು ಯಾವುದು ಅಂದ್ರೆ,. ಮೇಷ ರಾಶಿ, ಮಿಥುನ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಧನು ರಾಶಿ, ಕುಂಬ ರಾಶಿ ಮತ್ತು ಮೀನ ರಾಶಿ. ಈ ಎಂಟು ರಾಶಿಗಳು ಈ ವರ್ಷದ ಬಹಳ ಅದೃಷ್ಟದ ರಾಶಿಗಳಾಗಿವೆ. ಇನ್ನುಳಿದ ರಾಶಿಯವರಿಗೆ ಯಾವುದೇ ಆತಂಕ ಬೇಡ ಮನೆದೇವರನ್ನು ನೆನೆದು ಮುಂದಿನ ಕೆಲ್ಸದಲ್ಲಿ ನಿರತರಾಗಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!