ಶಂಕರ್ ನಾಗ್ ಮಗಳು ಮದುವೆಯಾಗಿರೋದು ಯಾರನ್ನ ಗೊತ್ತೆ, ತಂದೆ ಇಲ್ಲದಿದ್ದರು ಜೀವನವನ್ನು ಹೇಗೆ ರೂಪಿಸಿಕೊಂಡಿದ್ದಾರೆ ನೋಡಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಶಂಕರ್ ನಾಗ್ ಕನ್ನಡ ಸಿನಿಮಾರಂಗದ ನಿಜವಾದ ಸೂಪರ್ ಸ್ಟಾರ್ ಅನರ್ಘ್ಯ ರತ್ನ ಮಾಣಿಕ್ಯ ಎಂದಿಗೂ ಕೂಡ ಶಂಕರ್ ನಾಗ್ ಅವರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟಂತಹ ಕೊಡುಗೆ ಅಪಾರ. ಇನ್ನು ಅವರ ಕುಟುಂಬದ ಬಗ್ಗೆ ಬಹುತೇಕರಿಗೆ ತಿಳಿದಿರುತ್ತದೆ ಆದರೆ ಒಂದಷ್ಟು ಜನರಿಗೆ ತಿಳಿದಿರುವುದಿಲ್ಲ. ಪ್ರಮುಖವಾಗಿ ಅವರ ಪತ್ನಿ ಆಗಿರುವಂತಹ ಅರುಂಧತಿನಾಗ್ ಎಲ್ಲರಿಗೂ ತಿಳಿದಿರುವ ಹಾಗೆ ಹಿಂದಿನಿಂದಲೂ ರಂಗಭೂಮಿಯಲ್ಲಿ ಸಿನಿಮಾ ಚಟುವಟಿಕೆಗಳಲ್ಲಿ ತುಂಬಾ ಚಟುವಟಿಕೆಯಿಂದ ಇದ್ದಂತವರು. ಈಗಲೂ ಕೂಡ ಸಿನಿಮಾಗಳಲ್ಲಿ ನಟಿಸುತ್ತಾರೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳ ಸಿನಿಮಾಗಳಲ್ಲಿಯು ಕಾಣಿಸಿಕೊಳ್ಳುತ್ತಾರೆ.

ಜೋಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ತಾಯಿಯಾಗಿ ನಟಿಸಿದಂತಹ ಪಾತ್ರ ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಅವರ ಸಿನಿ ಜೀವನದಲ್ಲಿ ದ ಬೆಸ್ಟ್ ಆಕ್ಟಿಂಗ್ ಎಂದು ಕರೆಸಿಕೊಂಡಿದೆ. ರಂಗಶಂಕರದಲ್ಲಿ ಎಲ್ಲಾ ಚಟುವಟಿಕೆಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಇನ್ನು ಶಂಕರ್ ನಾಗ್ ಅವರ ಪುತ್ರಿಯಾಗಿರುವ ಕಾವ್ಯ ನಾಗ್ ಅವರ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ ಕಾರಣ ಅವರು ಎಲ್ಲಿಯೂ ಕೂಡ ಹೆಚ್ಚಾಗಿ ಕಾಣಿಸಿಕೊಂಡಿಲ್ಲ

ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುವಂಥವರು. ಕಾವ್ಯ ನಾಗ್ ಅವರಿಗೆ ಶಂಕರ್ ನಾಗ್ ಅವರಲ್ಲಿ ಯಾವ ರೀತಿ ಸಮಾಜದ ಬಗ್ಗೆ ವಿಶೇಷವಾದ ಕಾಳಜಿ ಇತ್ತು ಅದೇ ರೀತಿ ಕಾವ್ಯ ನಾಗ್ ಅವರಿಗೂ ಕೂಡ ಸಮಾಜದ ಬಗ್ಗೆ ಅದೇ ಪ್ರೀತಿ ಕಾಳಜಿ ಇದೆ. ಹಾಗಾದ್ರೆ ಕಾವ್ಯ ನಾಗ್ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸಾವಿರದ ಒಂಬೈನೂರಾ ಎಂಬತ್ತರಲ್ಲಿ ಶಂಕರ್ ನಾಗ್ ಅವರ ಮದುವೆಯಾಗುತ್ತದೆ. ಸಾವಿರದ ಒಂಬೈನೂರಾ ಎಂಬತ್ತನಾಲ್ಕರಲ್ಲಿ ಕಾವ್ಯ ನಾಗ್ ಜನಿಸುತ್ತಾರೆ ನಂತರ ಅಪ್ಪ ಅಮ್ಮನ ಜೊತೆ ಚೆನ್ನಾಗಿರುತ್ತಾರೆ ಸಾವಿರ ಒಂಬೈನೂರಾ ತೊಂಬತ್ತರಲ್ಲಿ ನಾವು ಶಂಕರ್ ನಾಗ್ ಅವರನ್ನು ಕಳೆದುಕೊಳ್ಳುತ್ತೇವೆ.

ಕೇವಲ ಐದು ಆರು ವರ್ಷದವರಿರುವಾಗಲೇ ಕಾವ್ಯ ನಾಗ್ ತಂದೆಯನ್ನು ಕಳೆದುಕೊಳ್ಳುತ್ತಾರೆ. ಕಾವ್ಯ ನಾಗ್ ಆರಂಭದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಳ್ಳುತ್ತಾರೆ ಅವರಿಗೂ ಕೂಡ ಸಮಾಜದ ಬಗ್ಗೆ ನಾನು ತಿಳಿದುಕೊಳ್ಳಬೇಕು ಸಮಾಜಕ್ಕಾಗಿ ನಾನು ಏನಾದರೂ ಮಾಡಬೇಕು ಇನ್ನು ಆಸೆ ಇರುತ್ತದೆ. ಅದರಲ್ಲಿಯೂ ವಿಶೇಷವಾಗಿ ಪ್ರಕೃತಿಯ ಕುರಿತು ವಿಶೇಷವಾದ ಕಾಳಜಿ.

ಆ ಕಾರಣಕ್ಕಾಗಿ ಅವರು ವೈಲ್ಡ್ ಲೈಫ್ ಬಯಾಲಜಿಯಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಳ್ಳುತ್ತಾರೆ. ಅದಕ್ಕೆ ಸಂಬಂಧಪಟ್ಟ ಒಂದಿಷ್ಟು ಕೆಲಸಗಳನ್ನು ಮಾಡುತ್ತಿರುತ್ತಾರೆ ಅದೇ ಸಂದರ್ಭದಲ್ಲಿ ಎರಡು ಸಾವಿರದ ಹತ್ತರಲ್ಲಿ ಅವರಿಗೆ ಸಲೀಲ್ ಎಂಬುವವರ ಜೊತೆ ವಿವಾಹವಾಗುತ್ತದೆ ಇಬ್ಬರು ಕೂಡ ಬಾಲ್ಯದ ಸ್ನೇಹಿತರಾಗಿರುತ್ತಾರೆ. ವಿವಾಹದ ನಂತರ ಗಂಡನೊಂದಿಗೆ ವಿಯೆಟ್ನಾಮ್ ನಲ್ಲಿ ವಾಸಿಸುತ್ತಿರುತ್ತಾರೆ ಆದರೆ ಮನಸ್ಸು ಯಾವಾಗಲೂ ತನ್ನ ತಾಯಿ ನಾಡಿಗಾಗಿ ಏನನ್ನಾದರೂ ಮಾಡಬೇಕು ಎಂದು ತುಡಿಯುತ್ತಿರುತ್ತದೆ ಆ ಕಾರಣಕ್ಕೆ ಎರಡು ವರ್ಷದ ನಂತರ ಮತ್ತೆ ಭಾರತಕ್ಕೆ ಹಿಂದಿರುಗುತ್ತಾರೆ. ಬೆಂಗಳೂರಿನಲ್ಲಿ ಶಂಕರ್ ನಾಗ್ ಅವರ ಜಮೀನಿನಲ್ಲಿ ಪರಿಶುದ್ಧ ತೆಂಗಿನ ಹಾಲಿನ ಎಣ್ಣೆಯನ್ನು ಉತ್ಪಾದಿಸುವುದಕ್ಕೆ ಪ್ರಾರಂಭಿಸುತ್ತಾರೆ ಉದ್ಯಮದಲ್ಲಿ ತಕ್ಕ ಮಟ್ಟಿಗೆ ಯಶಸ್ಸನ್ನು ಪಡೆಯುತ್ತಾರೆ. ಇದರ ಜೊತೆಗೆ ರಾಸಾಯನಿಕ ರಹಿತ ಶಾಂಪು ಸೋಪು ಗಳನ್ನ ತಯಾರಿಸುತ್ತಿದ್ದಾರೆ.

ಪ್ರಕೃತಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಈ ಕಾರಣಕ್ಕೆ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ ಯಶಸ್ವಿ ಉದ್ಯಮಿ ಎಂದು ಕೂಡ ಕರೆಸಿಕೊಂಡಿದ್ದಾರೆ ಯಶಸ್ಸಿನ ಹಾದಿಯಲ್ಲಿ ಅವರು ಕೂಡ ಸಾಗುತ್ತಿದ್ದಾರೆ. ತಾಯಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಶಂಕರ್ ನಾಗ್ ಅವರು ಕೂಡ ನಟನೆಯಲ್ಲಿ ಯಶಸ್ಸನ್ನು ಕಂಡವರು ಆದರೆ ಅವರ ಮಗಳ ಆದಂತಹ ಕಾವ್ಯ ನಾಗ್ ಅವರು ಸಿನಿಮಾರಂಗದ ಕಡೆ ಮುಖ ಮಾಡುವುದಿಲ್ಲ.

ಸಮಾಜಕ್ಕೆ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಜೊತೆಗೆ ಸಂತೋಷದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇವರು ಮಾಡುವ ಕೆಲಸದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಇವರಿಗೆ ಸಿಗಲಿ ಎಂದು ನಾವು ಹಾರೈಸೋಣ.ಶಂಕರ್ ನಾಗ್ ಕನ್ನಡ ಸಿನಿಮಾರಂಗದ ನಿಜವಾದ ಸೂಪರ್ ಸ್ಟಾರ್ ಅನರ್ಘ್ಯ ರತ್ನ ಮಾಣಿಕ್ಯ ಇಂದಿಗೂ ಕೂಡ ಶಂಕರ್ ನಾಗ್ ಅವರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ.

ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟಂತಹ ಕೊಡುಗೆ ಅಪಾರ. ಇನ್ನು ಅವರ ಕುಟುಂಬದ ಬಗ್ಗೆ ಬಹುತೇಕರಿಗೆ ತಿಳಿದಿರುತ್ತದೆ ಆದರೆ ಒಂದಷ್ಟು ಜನರಿಗೆ ತಿಳಿದಿರುವುದಿಲ್ಲ. ಪ್ರಮುಖವಾಗಿ ಅವರ ಪತ್ನಿ ಆಗಿರುವಂತಹ ಅರುಂಧತಿನಾಗ್ ಎಲ್ಲರಿಗೂ ತಿಳಿದಿರುವ ಹಾಗೆ ಹಿಂದಿನಿಂದಲೂ ರಂಗಭೂಮಿಯಲ್ಲಿ ಸಿನಿಮಾ ಚಟುವಟಿಕೆಗಳಲ್ಲಿ ತುಂಬಾ ಚಟುವಟಿಕೆಯಿಂದ ಇದ್ದಂತವರು. ಈಗಲೂ ಕೂಡ ಸಿನಿಮಾಗಳಲ್ಲಿ ನಟಿಸುತ್ತಾರೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳ ಸಿನಿಮಾಗಳಲ್ಲಿಯು ಕಾಣಿಸಿಕೊಳ್ಳುತ್ತಾರೆ.

ಜೋಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ತಾಯಿಯಾಗಿ ನಟಿಸಿದಂತಹ ಪಾತ್ರ ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಅವರ ಸಿನಿ ಜೀವನದಲ್ಲಿ ದ ಬೆಸ್ಟ್ ಆಕ್ಟಿಂಗ್ ಎಂದು ಕರೆಸಿಕೊಂಡಿದೆ. ರಂಗಶಂಕರದಲ್ಲಿ ಎಲ್ಲಾ ಚಟುವಟಿಕೆಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಇನ್ನು ಶಂಕರ್ ನಾಗ್ ಅವರ ಪುತ್ರಿಯಾಗಿರುವ ಅಂತಹ ಕಾವ್ಯ ನಾಗ್ ಅವರ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ ಕಾರಣ ಅವರು ಎಲ್ಲಿಯೂ ಕೂಡ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುವಂಥವರು ಕಾವ್ಯ ನಾಗ್ ಅವರಿಗೆ ಶಂಕರ್ ನಾಗ್ ಅವರಲ್ಲಿ ಯಾವ ರೀತಿ ಸಮಾಜದ ಬಗ್ಗೆ ವಿಶೇಷವಾದ ಕಾಳಜಿ ಇತ್ತು ಅದೇ ರೀತಿ ಕಾವ್ಯ ನಾಗ್ ಅವರಿಗೂ ಕೂಡ ಸಮಾಜದ ಬಗ್ಗೆ ಅದೇ ಪ್ರೀತಿ ಕಾಳಜಿ ಇದೆ. ಹಾಗಾದ್ರೆ ಕಾವ್ಯ ನಾಗ್ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸಾವಿರದ ಒಂಬೈನೂರಾ ಎಂಬತ್ತರಲ್ಲಿ ಶಂಕರ್ ನಾಗ್ ಅವರ ಮದುವೆಯಾಗುತ್ತದೆ. ಸಾವಿರದ ಒಂಬೈನೂರಾ ಎಂಬತ್ತನಾಲ್ಕರಲ್ಲಿ ಕಾವ್ಯ ನಾಗ್ ಜನಿಸುತ್ತಾರೆ ನಂತರ ಅಪ್ಪ ಅಮ್ಮನ ಜೊತೆ ಚೆನ್ನಾಗಿರುತ್ತಾರೆ ಸಾವಿರ ಒಂಬೈನೂರಾ ತೊಂಬತ್ತರಲ್ಲಿ ನಾವು ಶಂಕರ್ ನಾಗ್ ಅವರನ್ನು ಕಳೆದುಕೊಳ್ಳುತ್ತೇವೆ. ಕೇವಲ ಐದು ಆರು ವರ್ಷದವರಿರುವಾಗಲೇ ಕಾವ್ಯ ನಾಗ್ ತಂದೆಯನ್ನು ಕಳೆದುಕೊಳ್ಳುತ್ತಾರೆ. ಕಾವ್ಯ ನಾಗ್ ಆರಂಭದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಳ್ಳುತ್ತಾರೆ ಅವರಿಗೂ ಕೂಡ ಸಮಾಜದ ಬಗ್ಗೆ ನಾನು ತಿಳಿದುಕೊಳ್ಳಬೇಕು ಸಮಾಜಕ್ಕಾಗಿ ನಾನು ಏನಾದರೂ ಮಾಡಬೇಕು ಇನ್ನು ಆಸೆ ಇರುತ್ತದೆ. ಅದರಲ್ಲಿಯೂ ವಿಶೇಷವಾಗಿ ಪ್ರಕೃತಿಯ ಕುರಿತು ವಿಶೇಷವಾದ ಕಾಳಜಿ.

ಆ ಕಾರಣಕ್ಕಾಗಿ ಅವರು ವೈಲ್ಡ್ ಲೈಫ್ ಬಯಾಲಜಿಯಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಳ್ಳುತ್ತಾರೆ. ಅದಕ್ಕೆ ಸಂಬಂಧಪಟ್ಟ ಒಂದಿಷ್ಟು ಕೆಲಸಗಳನ್ನು ಮಾಡುತ್ತಿರುತ್ತಾರೆ ಅದೇ ಸಂದರ್ಭದಲ್ಲಿ ಎರಡು ಸಾವಿರದ ಹತ್ತರಲ್ಲಿ ಅವರಿಗೆ ಸಲೀಲ್ ಎಂಬುವವರ ಜೊತೆ ವಿವಾಹವಾಗುತ್ತದೆ ಇಬ್ಬರು ಕೂಡ ಬಾಲ್ಯದ ಸ್ನೇಹಿತರಾಗಿರುತ್ತಾರೆ. ವಿವಾಹದ ನಂತರ ಗಂಡನೊಂದಿಗೆ ವಿಯೆಟ್ನಾಮ್ ನಲ್ಲಿ ವಾಸಿಸುತ್ತಿರುತ್ತಾರೆ ಆದರೆ ಮನಸ್ಸು ಯಾವಾಗಲೂ ತನ್ನ ತಾಯಿ ನಾಡಿಗಾಗಿ ಏನನ್ನಾದರೂ ಮಾಡಬೇಕು ಎಂದು ತುಡಿಯುತ್ತಿರುತ್ತದೆ

ಆ ಕಾರಣಕ್ಕೆ ಎರಡು ವರ್ಷದ ನಂತರ ಮತ್ತೆ ಭಾರತಕ್ಕೆ ಹಿಂದಿರುಗುತ್ತಾರೆ. ಬೆಂಗಳೂರಿನಲ್ಲಿ ಶಂಕರ್ ನಾಗ್ ಅವರ ಜಮೀನಿನಲ್ಲಿ ಪರಿಶುದ್ಧ ತೆಂಗಿನ ಹಾಲಿನ ಎಣ್ಣೆಯನ್ನು ಉತ್ಪಾದಿಸುವುದಕ್ಕೆ ಪ್ರಾರಂಭಿಸುತ್ತಾರೆ ಉದ್ಯಮದಲ್ಲಿ ತಕ್ಕ ಮಟ್ಟಿಗೆ ಯಶಸ್ಸನ್ನು ಪಡೆಯುತ್ತಾರೆ. ಇದರ ಜೊತೆಗೆ ರಾಸಾಯನಿಕ ರಹಿತ ಶಾಂಪು ಸೋಪು ಗಳನ್ನ ತಯಾರಿಸುತ್ತಿದ್ದಾರೆ.

ಪ್ರಕೃತಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಈ ಕಾರಣಕ್ಕೆ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ ಯಶಸ್ವಿ ಉದ್ಯಮಿ ಎಂದು ಕೂಡ ಕರೆಸಿಕೊಂಡಿದ್ದಾರೆ ಯಶಸ್ಸಿನ ಹಾದಿಯಲ್ಲಿ ಅವರು ಕೂಡ ಸಾಗುತ್ತಿದ್ದಾರೆ. ತಾಯಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಶಂಕರ್ ನಾಗ್ ಅವರು ಕೂಡ ನಟನೆಯಲ್ಲಿ ಯಶಸ್ಸನ್ನು ಕಂಡವರು ಆದರೆ ಅವರ ಮಗಳ ಆದಂತಹ ಕಾವ್ಯ ನಾಗ್ ಅವರು ಸಿನಿಮಾರಂಗದ ಕಡೆ ಮುಖ ಮಾಡುವುದಿಲ್ಲ. ಸಮಾಜಕ್ಕೆ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಜೊತೆಗೆ ಸಂತೋಷದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇವರು ಮಾಡುವ ಕೆಲಸದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಇವರಿಗೆ ಸಿಗಲಿ ಎಂದು ನಾವು ಹಾರೈಸೋಣ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *