Shanikata Kannada Astrology 2023: ಶನಿಯು ಕೇವಲ ಕಷ್ಟವನ್ನು ಅಥವಾ ತೊಂದರೆಯನ್ನು ನೀಡುವವನು ಅಷ್ಟೇ ಅಲ್ಲದೆ ಶನಿಯು ಒಲಿದರೆ ಎಲ್ಲಿಲ್ಲದ ಅದೃಷ್ಟ ಒದಗಿ ಬರುತ್ತದೆ ಪ್ರತಿಯೊಬ್ಬರೂ ಸಹ ಶನಿ ಕೇವಲ ಕಷ್ಟವನ್ನು ಕೊಡುವವನು ಎಂದು ಅಂದುಕೊಂಡಿರುತ್ತಾರೆ ಹಾಗೆಯೇ ಶನಿಯು ಕಷ್ಟವನ್ನು ನೀಡಿದರು ಸಹ ಜೀವನದಲ್ಲಿ ಮುಂದೆ ಬರುವ ದಾರಿಯನ್ನು ತೋರಿಸುತ್ತಾನೆ ಶನಿಯಿಂದ ಒಳ್ಳೆಯ ಯೋಗ ಕಂಡು ಬಂದರೆ ಭಿಕ್ಷುಕನು ಸಹ ಶ್ರೀಮಂತನಾಗುವ ಹಾಗೆ ಯೋಗವನ್ನು ನೀಡುತ್ತಾನೆ ಹಾಗೆಯೇ 2023 ರಲ್ಲಿ ಶನಿಯ ವಕ್ರದೃಷ್ಟಿಯಿಂದಾಗಿ ಹನ್ನೆರಡು ರಾಶಿಯ ಮೇಲೆ ಶನಿಯ ಪ್ರಭಾವ ಕಂಡು ಬರುತ್ತದೆ.

ಕೆಲವು ರಾಶಿಯವರ ಮೇಲೆ ಶನಿಯ ಒಳ್ಳೆಯ ಪ್ರಭಾವ ಬೀರುತ್ತಾನೆ ಈ ಸಮಯದಲ್ಲಿ ಕೆಲಸ ಕಾರ್ಯ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಶನಿಯ ವಕ್ರದೃಷ್ಟಿಯಿಂದ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಹಾಗೆಯೇ ಈ ಸಮಯದಲ್ಲಿ ಕೆಲಸ ಕಾರ್ಯಗಳಲ್ಲಿ ಜಾಗೃತವಾಗಿ ಇರಬೇಕು ಹಾಗೂ ಹಣಕಾಸಿನ ಖರ್ಚು ಅಧಿಕವಾಗುವುದನ್ನು ನಿಯಂತ್ರಿಸಬೇಕು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2023 ಶನಿಯ ವಕ್ರದೃಷ್ಟಿಯಿಂದ 12 ರಾಶಿಯವರ ಮೇಲೆ ಪ್ರಭಾವವನ್ನು ತಿಳಿದುಕೊಳ್ಳೋಣ.

ವಕ್ರ ಶನಿಯಿಂದಾಗಿ ಒಳ್ಳೆಯ ಫಲಿತಾಂಶ ಸಿಗುವುದು ಇಲ್ಲ ಅಂದುಕೊಂಡಂತೆ ಜೀವನ ನಡೆಸಲು ಆಗುವುದು ಇಲ್ಲ ಕೆಲಸ ಕಾರ್ಯಗಳಲ್ಲಿ ಕಿರಿಕಿರಿ ಕಂಡು ಬರುತ್ತದೆ ಮನೆಯ ಒಳಗೂ ಹಾಗೂ ಹೊರಗೂ ನೆಮ್ಮದಿ ಕಂಡು ಬರುವುದು ಇಲ್ಲ ಅಧೀನದಲ್ಲಿ ಇರುವ ಜನರಿಂದ ತೊಂದರೆಗಳು ಕಂಡು ಬರುತ್ತದೆ ವೃಷಭ ರಾಶಿಯವರಿಗೆ ಹೊಸ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ ಉದ್ಯೋಗ ಸ್ಥಳದಲ್ಲಿ ಒತ್ತಡಗಳು ಕಂಡು ಬಂದರೂ ಸಹ ಅನುಕೂಲಕರವಾಗಿ ಇರುತ್ತದೆ ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಒಂದಿಷ್ಟು ಶುಭ ಹಾಗೂ ಅಶುಭ ಫಲಗಳಿಂದ ಕೂಡಿ ಇರುತ್ತದೆ

ಆರ್ಥಿಕತೆಯನ್ನು ಸುಧಾರಣೆ ಕಂಡು ಬರುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಶುಭಕರವಾಗಿ ಇರುವುದು ಇಲ್ಲ .ಶನಿ ವ್ರಕ ದೃಷ್ಟಿ ಯಿಂದಾಗಿ ಅನೇಕ ತೊಂದರೆ ತಪಟ್ರೆಗಳು ನಿವಾರಣೆ ಹೊಂದುತ್ತದೆ ಹಾಗೆಯೇ ಕಟಕ ರಾಶಿಯವರಿಗೆ ಶನಿಯ ವಕ್ರ ದೃಷ್ಟಿಯಿಂದಾಗಿ ಇದೊಂದು ಅಶುಭದ ಸಮಯವಾಗಿದೆ ಆರೋಗ್ಯದಲ್ಲಿ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ವೈವಾಹಿಕ ಜೀವನದಲ್ಲಿ ಹಿನ್ನೆಡೆಗಳು ಉಂಟಾಗುತ್ತದೆ ದೇಹಕ್ಕೆ ಹೊಸ ಹೊಸ ಖಾಯಿಲೆಗಳು ಬಂದು ಸೇರುತ್ತದೆ ತುಂಬಾ ಜಾಗೃತವಾಗಿ ಇರಬೇಕು

ಸಿಂಹ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯಿಂದ ಒಂದಿಷ್ಟು ಶುಭ ಹಾಗೂ ಒಂದಿಷ್ಟು ಅಶುಭ ಅಂಶವನ್ನು ಒಳಗೊಂಡಿರುತ್ತದೆ ವೈವಾಹಿಕ ಜೀವನದಲ್ಲಿ ಅಡೆತಡೆಗಳನ್ನು ಉಂಟು ಮಾಡಿದರು ಸಹ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ಹೊಸ ವ್ಯಾಪಾರ ವ್ಯವಹಾರ ನಡೆಸಲು ಅನುಕೂಲಕರವಾಗಿ ಇರುತ್ತದೆ ಸುತ್ತಮುತ್ತಲಿನವರಿಂದ ನೆರವು ಸಿಗುತ್ತದೆ ಕೆಲಸ ಕಾರ್ಯಗಳ ಅಭಿವೃದ್ದಿ ಕಂಡು ಬರುತ್ತದೆ

Shanikata Kannada Astrology 2023

ಕನ್ಯಾ ರಾಶಿಯವರಿಗೆ ಹಳೆಯ ರೋಗಗಳು ಉಲ್ಬಣ ಆಗುತ್ತದೆ ಕೀಲುಗಳ ಸಮಸ್ಯೆ ಒಸಡಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ ಕೆಲಸದ ಸ್ಥಳದಲ್ಲಿ ಆಶುಭದ ವಾತಾವರಣ ಕಂಡು ಬರುತ್ತದೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಕಂಡು ಬರುತ್ತದೆ ಅರ್ಜೀರ್ಣತೆ ಕಂಡು ಬರುತ್ತದೆ ತುಲಾ ರಾಶಿಯವರಿಗೆ ಪ್ರೇಮ ವಿಚಾರದಲ್ಲಿ ಮಾನ ಹಾನಿ ಆಗುವ ಸಾಧ್ಯತೆ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕೊರತೆ ಕಂಡು ಬರುತ್ತದೆ .ವೃಶ್ಚಿಕ ರಾಶಿಯವರು ಭೂಮಿಯ ವಿವಾದದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ ಹಾಗೆಯೇ ಬರಬೇಕಾದ ಹಣಕಾಸುಗಳು ಸರಿಯಾದ ಸಮಯಕ್ಕೆ ಬರುವುದು ಇಲ್ಲ ಅನಾರೋಗ್ಯ ಕಾಡುತ್ತದೆ ಧನಸ್ಸು ರಾಶಿಯವರಿಗೆ ಸೇವಕ ವರ್ಗದಿಂದ ಬಹಳಷ್ಟು ಅನುಕೂಲಗಳು ಸಿಗುತ್ತದೆ ಪೋಷಕರ ಅನಾರೋಗ್ಯ ನಿವಾರಣೆ ಆಗುತ್ತದೆ ಕುಟುಂಬದಲ್ಲಿ ನೆಮ್ಮದಿ ಕಂಡು ಬರುತ್ತದೆ ಮಕರ ರಾಶಿಯವರಿಗೆ ಹಲವು ಮೂಲಗಳಿಂದ ಹಣದ ಆಗಮನ ಆಗುತ್ತದೆ ಸಾಕಷ್ಟು ಏಳಿಗೆ ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ನಡೆಯುತ್ತದೆ ಒಳ್ಳೆಯ ಸ್ಥಿತಿಗಳು ಕಂಡು ಬರುತ್ತದೆ ಕುಂಭ ರಾಶಿಯವರಿಗೆ ಒಂದಿಷ್ಟು ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ

ಕುಂಭ ರಾಶಿಯವರಿಗೆ ಕೆಲಸದ ವಿಷಯದಲ್ಲಿ ಬಹಳಷ್ಟು ಶುಭ ಫಲಗಳು ಲಭಿಸುತ್ತದೆ ಆರ್ಥಿಕ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಇರುವುದು ಇಲ್ಲ ಪ್ರೇಮವಿವಾಹ ಹಾಗೂ ವೈವಾಹಿಕ ಜೀವನದಲ್ಲಿ ಎಡರು ತೊಡರನ್ನು ಅನುಭವಿಸಬೇಕಾಗಿ ಬರುತ್ತದೆ ಧನಸ್ಸು ರಾಶಿಯವರಿಗೆ ಒಡ ಹುಟ್ಟಿದವರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಹೆಚ್ಚಿಗೆ ಮಾತಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೆಯೇ ಮೀನ ರಾಶಿಯವರಿಗೆ ಒಂದಿಷ್ಟು ರೀತಿಯಲ್ಲಿ ಶುಭ ಹಾಗೂ ಒಂದಿಷ್ಟು ರೀತಿಯಲ್ಲಿ ಅಶುಭ ಫಲ ಗಳಿಂದ ಕೂಡಿ ಇರುತ್ತದೆ ಜಾಗರೂಕವಾಗಿ ಹೆಜ್ಜೆಯನ್ನು ಇಡುವ ಮೂಲಕ ಹೆಚ್ಚಿನ ಶುಭ ಫಲಗಳನ್ನು ಪಡೆದುಕೊಳ್ಳಬಹುದು

ಈ ಸಮಯದಲ್ಲಿ ಬೇರೆಯವರ ಬಗ್ಗೆ ದಯೆ ನಮ್ಮವರು ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಬಿಡಬೇಕು ತುಂಬಾ ಜಾಗ್ರತೆಯಿಂದ ಇರಬೇಕಾದ ಸಮಯ ಇದಾಗಿದೆ ಹಣದ ಖರ್ಚು ಹೆಚ್ಚಾಗುತ್ತದೆ ವ್ಯಾಪಾರದಲ್ಲಿ ಬಂಡವಾಳ ಹಾಕುವುದರಿಂದ ಶುಭವಾಗುತ್ತದೆ. ಸಾಡೇಸಾತಿ ಮೇಷ ರಾಶಿಯವರಿಗೆ ಪ್ರಥಮ ಹಂತ ನಡೆಯುತ್ತಿದೆ ಮಕರ ರಾಶಿಯವರಿಗೆ ಮಧ್ಯ ಹಂತದಲ್ಲಿ ಹಾಗೂ ಕುಂಭ ರಾಶಿಯವರಿಗೆ ಮಧ್ಯ ಹಂತದ ಸಾಡೆಸಾತಿ ಹಾಗೂ ಮೀನ ರಾಶಿಯವರಿಗೆ ಕೊನೆಯ ಹಂತದ ಸಾಡೆಸಾತಿಯಾಗಿದೆ ಪರಿಹಾರವಾಗಿ ಪ್ರತಿ ಶನಿ ವಾರದ ದಿನದಂದು ಈಶ್ವರ ದೇವಸ್ಥಾನಕ್ಕೆ ಬಿಲ್ವಪತ್ರೆಯನ್ನು ಕೊಟ್ಟು ಅರ್ಚನೆ ಮಾಡಿಸಬೇಕು

ಪ್ರತಿ ಶನಿವಾರ ಹನಮ ದೇವರ ಗುಡಿಯಲ್ಲಿ 41ಪ್ರದಕ್ಷಿಣೆ ಹಾಕಬೇಕು ಇದರಿಂದ ಯಾವುದೇ ರೀತಿಯ ಶನಿಯ ಕಾಟ ಕಡಿಮೆ ಆಗುತ್ತದೆ ಹೀಗೆ 2023 ಶನಿಯ ವಕ್ರದೃಷ್ಟಿ ಯಿಂದ ಅನೇಕ ರಾಶಿಯವರಿಗೆ ಅಶುಭ ಹಾಗೂ ಶುಭ ಫಲ ಗಳು ಲಭಿಸುತ್ತದೆ ಈ ಸಮಯದಲ್ಲಿ ಬಹಳ ಜಾಗೃತವಾಗಿ ಕೆಲಸ ಕಾರ್ಯವನ್ನು ಮಾಡಬೇಕು.

Leave a Reply

Your email address will not be published. Required fields are marked *