Aries Horoscope july 2023: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ2023 ಜುಲೈ ತಿಂಗಳಲ್ಲಿ ಮೇಷ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಜುಲೈ 17ರ ವರೆಗೆ ರವಿಯು ಅನುಕೂಲಕರನಾಗಿ ಇರುತ್ತಾನೆ

ಈ ಸಮಯದಲ್ಲಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ. ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನಲಾಭ ಕಂಡು ಬರುತ್ತದೆ ಅನಿರೀಕ್ಷಿತವಾಗಿ ಧನಾಗಮನ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಕುಣನಿಂದಾಗಿ ಆರೋಗ್ಯದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಶನಿಯು ಮೇಷ ರಾಶಿಯವರಿಗೆ ಸ್ಥಿರತೆಯನ್ನು ತಂದು ಕೊಡುತ್ತಾನೆ ಇದರಿಂದಾಗಿ ಆತ್ಮ ವಿಶ್ವಾಸ ಧೈರ್ಯ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಮೇಷ ರಾಶಿಯ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಮೇಷ ರಾಶಿಯವರಿಗೆ ಸಾಕಷ್ಟು (postive) ಅಂಶಗಳು ನೇರವೇರುತ್ತದೆ ಜುಲೈ 17ರವರೆಗೆ ರವಿ ಗ್ರಹ ರಕ್ಷಣೆ ಮಾಡುತ್ತದೆ ಜುಲೈ 17ರವರಗೆ ಸಾಕಷ್ಟು ಯಶಸ್ಸು ಸಿಗುತ್ತದೆ ಸರ್ಕಾರಿ ಉದ್ಯೋಗದಲ್ಲಿ ತೊಡಗಿರುವರಿಗೆ ಸರಕಾರದ ಸೌಲಭ್ಯಗಳು ಸಿಗುತ್ತದೆ ಜುಲೈ17ರವರಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡುಬರುತ್ತದೆ ಸುಖಕ್ಕೆ ರವಿ ತೊಂದರೆಯನ್ನು ಕೊಡುತ್ತಾನೆ ಕೆಲಸ ಕಾರ್ಯಗಳಲ್ಲಿ ವಿಳಂಬವನ್ನು ತಂದು ಕೊಡುತ್ತಾನೆ ಮಾನಸಿಕವಾಗಿ ತೊಂದರೆಗಳು ಕಂಡು ಬರುತ್ತದೆ ಸರಕಾರಿ ಕೆಲಸದಲ್ಲಿ ತೊಂದರೆ ಕಂಡು ಬಂದರೂ ಸಹ ಬೇರೆ ಕ್ಷೇತ್ರದಲ್ಲಿ ಅನುಕೂಲಕರವಾಗಿ ಇರುತ್ತದೆ

ರವಿ ಚತುರ್ಥ ಸ್ಥಾನಕ್ಕೆ ಹೋದಾಗ ಕೇಂದ್ರ ದಲ್ಲಿ ಬುಧಾದಿತ್ಯ ಯೋಗ ಕಂಡು ಬರುತ್ತದೆ ಇದರಿಂದ ಒಳ್ಳೆಯ ಫಲಗಳು ಸಿಗುತ್ತದೆ ಈ ಸಮಯದಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸ ವೃದ್ಧಿ ಆಗುತ್ತದೆ. ಚೈತನ್ಯ ಕಂಡು ಬರುತ್ತದೆ ಬುಧ ಸಂಪತ್ತಿನ ಕ್ರೋಢೀಕರಣ ಮಾಡುತ್ತಾನೆ ಬಹಳಷ್ಟು ಮೂಲಗಳಿಂದ ಹಣ ಬರುತ್ತದೆ ಧನ ಯೋಗ ಕಂಡು ಬರುತ್ತದೆ ಕುಜನಿಂದ ಆರೋಗ್ಯಕ್ಕೆ ತೊಂದರೆಗಳು ಕಂಡು ಬರುತ್ತದೆ ಜ್ವರ ನೆಗಡಿ ಕಂಡು ಬರುತ್ತದೆ ಮಕ್ಕಳು ಚಿಕ್ಕವರಿದ್ದರೆ ತುಂಬಾ ಹಠ ಮಾಡುತ್ತಾರೆ ಮನೋಬಲ ಸಹ ಕ್ಷೀಣ ಆಗುವ ಸಾಧ್ಯತೆ ಇರುತ್ತದೆ.

Aries Horoscope july 2023

ಹತ್ತಿರದ ಸಂಬಂಧಿಗಳು ಹೇಳುವಷ್ಟು ಅನುಕೂಲಕರವಾಗಿ ಇರುವುದು ಇಲ್ಲ ಸಣ್ಣ ಪುಟ್ಟ ಕಿರಿಕಿರಿ ಮನಸ್ತಾಪಗಳು ಉಂಟಾಗುತ್ತದೆ ಮಾತಿನಿಂದಲೇ ಜಗಳ ಉಂಟಾಗುವ ಸಾಧ್ಯತೆ ಉಂಟಾಗುತ್ತದೆ ಜುಲೈ 7ರಂದು ಶುಕ್ರ ಗ್ರಹ ಕುಜನನ್ನು ಸೇರುತ್ತದೆ ಪಂಚಮ ಸ್ಥಾನದಲ್ಲಿ ಇರುತ್ತದೆ ಸಿಂಹ ರಾಶಿಯಲ್ಲಿ ಎರಡು ಗ್ರಹಗಳು ಬಂದಾಗ ಮಕ್ಕಳಿಂದ ಸ್ವಲ್ಪ ಮಟ್ಟಿಗೆ ಖುಷಿ ಕಂಡು ಬರುತ್ತದೆ ಚಿಕ್ಕ ಮಕ್ಕಳನ್ನು ಸಾಧ್ಯವಾದಷ್ಟು ಬೇಗ ಮಲಗಿಸಿ ಬೇಗ ಎಬ್ಬಿಸಬೇಕು ಮಕ್ಕಳ ಕೆಲಸವನ್ನು ಅವರೇ ಮಾಡುವ ಹಾಗೆ ಪ್ರಚೋದನೆಯನ್ನು ನೀಡಬೇಕು ಚಟುವಟಿಕೆಯಿಂದ ಇರುತ್ತಾರೆ.

ಪೂರ್ವ ಪುಣ್ಯ ಸ್ಥಾನದಲ್ಲಿ ಶುಕ್ರ ಇರುವುದರಿಂದ ಹಣ ಉತ್ಸಾಹ ಲಾಭಕ್ಕೆ ಅನುಕೂಲಕರನಾಗಿ ಇರುತ್ತಾನೆ ಜೀವನದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ಪಂಚಮ ಸ್ಥಾನದಲ್ಲಿರುವ ಶುಕ್ರ ಮಾಡುತ್ತಾನೆ ರಾಹು ಬೃಹಸ್ಪತಿ ಶಕ್ತಿ ಇರುತ್ತದೆ ಆದರೂ ಸಹ ಯಾವುದೋ ಒಂದು ಶಕ್ತಿ ಮೇಷ ರಾಶಿಯವರನ್ನು ಮುನ್ನಡೆಸುತ್ತಾರೆ ಶನಿಯು ಅನುಕೂಲಕರನಾಗಿ ಇರುತ್ತಾನೆ. 11 ಮನೆಯಲ್ಲಿ ಶನಿಯು ಇದ್ದಾಗ ಜೀವನದಲ್ಲಿ ಸ್ಥಿರತೆ ಕಂಡು ಬರುತ್ತದೆ ಸಂಶಯ ಕಾಡದೆ ಇರುವ ಹಾಗೆ ಶನಿ ಸ್ಥಿರತೆಯನ್ನು ತಂದು ಕೊಡುತ್ತಾನೆ

ಏಕಾದಶ ಸ್ಥಾನವು ಲಾಭಕ್ಕೆ ಸಂಭಂದಿಸಿದ್ದು ಹಾಗಾಗಿ ಹಣದ ಹರಿವು ಕಂಡು ಬರುತ್ತದೆ ಕೆಲಸ ಹುಡುಕುತ್ತಿರುವ ಬಹಳ ಕಷ್ಟವನ್ನು ಪಡಬೇಕು ಶನಿಯು ವಕ್ರವಾಗಿ ಇದ್ದಾಗ ಸಂತಾನದ ನಿರೀಕ್ಷೆಯಲ್ಲಿ ಇರುವರಿಗೆ ಮಕ್ಕಳಾಗುತ್ತದೆ ಸಂಪತ್ತಿನ ಅಭಿವೃದ್ದಿ ಕಂಡು ಬರುತ್ತದೆ ಹೀಗೆ 2023 ಜುಲೈ ತಿಂಗಳಲ್ಲಿ ಮೇಷ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿದ್ದು ಆರೋಗ್ಯದ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಒಂದು ರೀತಿಯಲ್ಲಿ ಅಸುರಕ್ಷಿತ ಭಾವನೆ ಮಾಡುತ್ತದೆ ಆದರೆ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು.

Leave a Reply

Your email address will not be published. Required fields are marked *