Shani Sanchara 2024: ಜ್ಯೋತಿಷ್ಯ ಶಾಸ್ತ್ರದ ಶನಿದೇವರಿಗೆ ವಿಶೇಷ ಸ್ಥಾನವಿದೆ, ಶನಿದೇವರು (Shanideva) ಕರ್ಮಫಲದಾತ, ಒಬ್ಬ ವ್ಯಕ್ತಿ ಮಾಡುವ ಕೆಲಸದ ಮೇಲೆ ಶನಿದೇವರು ಫಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಫಲವೇ ಸಿಗುತ್ತದೆ, ಜಾತಕದಲ್ಲಿ ಶನಿ ಒಳ್ಳೆಯ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಯ ಬದುಕಿಗೆ ಸಂತೋಷ ಸಿಗುತ್ತದೆ. ಗ್ರಹಗಳಿಗೆ ಕುಮಾರಾವ್ಯಸ್ಥೆ ಮತ್ತು ಯುವವ್ಯಸ್ಥೆ ಎಂದು ಬೇರೆ ಬೇರೆ ವ್ಯವಸ್ಥೆಗಳಿರುತ್ತದೆ. ಪ್ರಸ್ತುತ ಶನಿದೇವರು ಕುಮಾರಾವ್ಯಸ್ಥೆಯಲ್ಲಿದ್ದು, ಇದರಿಂದ ಕೆಲವು ರಾಶಿಗಳಿಗೆ ವಿಶೇಷವಾದ ಫಲ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ನವೆಂಬರ್ 16ರಂದು ಈ ರಾಶಿಯ ಅಧಿಪತಿ ಆಗಿರುವ ಮಂಗಳನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದ್ದು, ಈ ದೃಷ್ಟಿ ಶನಿದೇವರ ಮೇಲಿದೆ. ಈ ವೇಳೆ ನಿಮಗೆ ಶುಭವಾಗಲಿದ್ದು, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಕೆಲಸದಲ್ಲಿ ಒಳ್ಳೆಯ ಪ್ರತಿಫಲ ಸಿಗುತ್ತದೆ. ಶನಿಗ್ರಹದ ಕೆಲಸ ಮಾಡುವವರಿಗೆ ಲಾಭ ಸಿಗುತ್ತದೆ. ಹೊರದೇಶಕ್ಕೆ ಸೇರಿದ ಕೆಲಸ ಮಾಡುವವರಿಗೆ ಲಾಭ ಸಿಗುತ್ತದೆ.

ಸಿಂಹ ರಾಶಿ :- ಶನಿದೇವರಿಂದ ಈ ರಾಶಿಯವರ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಈ ವೇಳೆ ಶಶ ಮಹಾಪುರುಷ ರಾಜಯೋಗ ಸಹ ರೂಪುಗೊಳ್ಳುತ್ತಿದೆ. ಈ ವೇಳೆ ಪಾರ್ಟ್ನರ್ಶಿಪ್ ಬ್ಯುಸಿನೆಸ್ ಮಾಡುವವರಿಗೆ ಲಾಭ ಸಿಗುತ್ತದೆ. ಮದುವೆ ಆಗಿರುವವರ ಬದುಕು ಚೆನ್ನಾಗಿರುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿ ಬರುತ್ತದೆ.

ಮಿಥುನ ರಾಶಿ :- ಈ ರಾಶಿಯ ಅಧಿಪತಿ ಬುಧ, ಶನಿ ಮತ್ತು ಬುಧ ಒಳ್ಳೆಯ ಸ್ನೇಹಿತರು, ಹಾಗೆಯೇ ಈ ರಾಶಿಯವರ ಜಾತಕದಲ್ಲಿ ಶನಿದೇವ ಒಳ್ಳೆಯ ಸ್ಥಾನದಲಿದ್ದಾನೆ. ಹಾಗಾಗಿ ನಿಮ್ಮ ಬದುಕಿಗೆ ಭಾಗ್ಯ ಬರುವುದು ಗ್ಯಾರಂಟಿ. ಧರ್ಮದ ಕೆಲಸಗಳಲ್ಲಿ ಆಸಕ್ತಿ ಬೆಳೆಯುತ್ತದೆ. ಹೊರದೇಶದಲ್ಲಿ ಬ್ಯುಸಿನೆಸ್ ಹೊಂದಿರುವವರಿಗೆ ಲಾಭ ಸಿಗುತ್ತದೆ.

ಮಕರ ರಾಶಿ :- ಈ ರಾಶಿಯ ಅಧಿಪತಿ ಶನಿದೇವ, ಶನಿದೇವರ ಸಂಚಾರದಿಂದ ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಲಾಭ ಸಿಗುತ್ತದೆ. ಈ ರಾಶಿಯಲ್ಲಿ ಶನಿದೇವರ ಗೋಚರ ಧನದ ಮನೆಯಲ್ಲಿ ನಡೆಯುತ್ತಿದೆ. ಹಾಗಾಗಿ ಈ ಸಮಯದಲ್ಲಿ ನಿಮಗೆ ಒಳ್ಳೆಯ ಹಣಕಾಸಿನ ಲಾಭ ಸಿಗುತ್ತದೆ. ಮಾಡುವ ಕೆಲಸಗಳಲ್ಲಿ ಒಳ್ಳೆಯದಾಗುತ್ತದೆ. ಮನೆಯಲ್ಲಿ ಸಮಸ್ಯೆಗಳು ದೂರವಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಪ್ರೊಮೋಷನ್ ಜೊತೆಗೆ ಇನ್ಕ್ರಿಮೆಂಟ್ ಕೂಡ ಸಿಗಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *