Shani Deva: ಶನಿವಾರದಂದು ಈ ತಪ್ಪನ್ನ ಮಾಡಬೇಡಿ, ಕಷ್ಟಗಳು ಬೆನ್ನಟ್ಟುತ್ತೆ.

0 182

Shani Deva: ಶನಿಯು ಒಲಿದರೆ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಜೀವನದಲ್ಲಿ ಸಕಲ ಐಶ್ವರ್ಯ ಸುಖ ಶಾಂತಿ ನೆಲೆಸುತ್ತದೆ ಹಾಗೆಯೇ ಎಲ್ಲಿಲ್ಲದ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಶನಿಯ (Shani) ನಕಾರಾತ್ಮಕ ದೃಷ್ಟಿಗೆ ಒಮ್ಮೆ ಗುರಿಯಾದರೆ ಸಾಕು ಜೀವನದಲ್ಲಿ ಎಲ್ಲಿಲ್ಲದ ಕಷ್ಟಗಳು ಬರುತ್ತದೆ ಶನಿಯು ಕೇವಲ ಅದೃಷ್ಟವನ್ನು ನೀಡುವವನು ಅಷ್ಟೇ ಅಲ್ಲ ಬದಲಾಗಿ ಶನಿಯ ನಕಾರಾತ್ಮಕ ದೃಷ್ಟಿಯಿಂದ ಸಾಕಷ್ಟು ಸಮಸ್ಯೆಗಳನ್ನು ಅಥವಾ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ

ನಾವು ಗೊತ್ತೋ ಗೊತ್ತಿಲ್ಲದೇ ನಮ್ಮ ಬದಲಾದ ಜೀವನ ಶೈಲಿ ಮತ್ತು ಅವಸರದ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡಿ ನಂತರದಲ್ಲಿ ಸಾಕಷ್ಟು ಕಷ್ಟವನ್ನು ಎದುರಿಸುತ್ತೇವೆ ಶನಿಯ ವಕ್ರ ದೃಷ್ಟಿಯಿಂದ ಜೀವನ ಜರ್ಜರಿತವಾಗಿ ಹೋಗುತ್ತದೆ. ಹಾಗಾಗಿ ನಾವೇ ಮಾಡುವ ಸಣ್ಣ ಪುಟ್ಟ ದೃಷ್ಟಿಯಿಂದ ಶನಿಯ ಆಹ್ವಾನವನ್ನು ನಾವೇ ಮಾಡುತ್ತವೆ, ಹಾಗೆಯೇ ಶನಿವಾರದಂದು ಗೊತ್ತಿಲ್ಲದೆ ಮಾಡುವ ತಪ್ಪುಗಳಿಂದ ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ. ಶನಿ ದೇವರನ್ನು ಭಕ್ತಿಯಿಂದ ಮನಪೂರ್ವಕವಾಗಿ ಆರಾಧನೆ ಮಾಡಬೇಕು ಇಲ್ಲವಾದರೆ ಶನಿಯ ವಕ್ರದೃಷ್ಟಿಯಿಂದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ನಾವು ಈ ಲೇಖನದ ಮೂಲಕ ಶನಿವಾರದಂದು ಮಾಡುವ ಐದು ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ.

ಶನಿ ದೇವರನ್ನು ಪೂಜಿಸುವಾಗ ಭಕ್ತಿಯಿಂದ ಪೂಜಿಸಬೇಕು ಆರಾಧನೆಯಲ್ಲಿ ಸ್ವಲ್ಪ ತಪ್ಪು ಕಂಡರೂ ಶನಿ ದೇವರು ಶಿಕ್ಷೆಯನ್ನು ನೀಡುತ್ತಾರೆ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕೆಲವು ತಪ್ಪುಗಳನ್ನು ಮಾಡಬಾರದು ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡುತ್ತೇವೆ ನಾವು ಮಾಡುವ ತಪ್ಪುಗಳಿಂದ ಶನಿ ದೇವರ ಕಣ್ಣಿಗೆ ಗುರಿಯಾಗುತ್ತದೆ ಶನಿವಾರದಂದು ಕಬ್ಬಿಣದ ಯಾವುದೇ ವಸ್ತುಗಳನ್ನೂ ಖರೀದಿ ಮಾಡಬಾರದು ಕಾರಣವೆಂದರೆ ಶನಿ ದೇವರಿಗೆ ಒಬ್ಬ ವ್ಯಕ್ತಿಯು ಕಬ್ಬಿಣದ ಕುರ್ಚಿಯನ್ನು ತಂದು ಕೊಟಿದ್ದನು ಆತನ ಮೇಲೆ ಶನಿ ವಕ್ರ ದೃಷ್ಟಿಯೂ ಬಿದ್ದು ಶನಿಯ ಕೋಪಕ್ಕೆ ಒಳಗಾಗಿದ್ದನು ಹಾಗಾಗಿ ಕಬ್ಬಿಣದ ವಸ್ತುವನ್ನು ಖರೀದಿ ಮಾಡಬಾರದು.

ಎರಡನೆಯದಾಗಿ ಯಾವುದೇ ಕಾರಣಕ್ಕೂ ಸಹ ಪ್ರಾಣಿಯ ಚರ್ಮದಿಂದ ತಯಾರಿಸಿದ ಯಾವುದೇ ವಸ್ತುವನ್ನು ಶನಿವಾರದಂದು ಖರೀದಿ ಮಾಡಬಾರದು ಒಂದು ವೇಳೆ ಖರೀದಿ ಮಾಡಿದರೆ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ಸಾಸಿವೆ ಹಾಗೂ ಯಾವುದೇ ಬಗೆಯ ಎಣ್ಣೆ ಮತ್ತು ಪೀಠೋಪಕರಣಗಳನ್ನು ಶನಿವಾರದಂದು ಖರೀದಿ ಮಾಡಬಾರದು ಸಾಸಿವೆ ಎಣ್ಣೆಯನ್ನು ಬೇರೆಯವರಿಗೆ ದಾನ ಮಾಡಿದರೆ ಒಳ್ಳೆಯದು ಹಾಗೆಯೇ ಎಣ್ಣೆಯನ್ನು ಖರೀದಿ ಮಾಡಬಾರದು.

ಇದ್ದಿಲನ್ನು ಯಾವುದೇ ಕಾರಣಕ್ಕೂ ಸಹ ಮನೆಗೆ ತರಬಾರದು ಒಂದು ವೇಳೆ ಮನೆಗೆ ಇದ್ದಿಲನ್ನು ತಂದರೆ ಶನಿ ದೇವರನ್ನು ಮನೆಗೆ ಕರೆತಂದತೆ ಆಗುತ್ತದೆ ಶನಿ ದೇವರ ಪೋಟೋ ಮತ್ತು ವಿಗ್ರಹವನ್ನು ಮನೆಯಲ್ಲಿ ಇಡಬಾರದು ಹಾಗೆಯೇ ಇದ್ದಿಲನ್ನು ಸಹ ಮನೆಯ ಒಳಗೆ ತರಬಾರದು ಹಾಗೆಯೇ ಕಸದ ಪೊರಕೆಯನ್ನು ಖರೀದಿ ಮಾಡಿದರೆ ಮನೆಯಲ್ಲಿ ಶನಿ ದೇವರ ನಕಾರಾತ್ಮಕ ಪ್ರಭಾವ ಬೀರುತ್ತದೆ ಹಾಗೆಯೇ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುತ್ತದೆ. ಉಪ್ಪನ್ನು ಶನಿವಾರದಂದು ಖರೀದಿ ಮಾಡಬಾರದು

ಶನಿವಾರದಂದು ಉಪ್ಪನ್ನು ಖರೀದಿ ಮಾಡಿದರೆ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗುತ್ತದೆ ಹೀಗೆ ನಾವು ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ಮಾಡಿ ಜೀವನದಲ್ಲಿ ಶನಿ ದೇವರ ನಕಾರಾತ್ಮಕ ದೃಷ್ಟಿ ಬಂದು ಒದಗುವ ಮೂಲಕ ಅನೇಕ ಸಂಕಷ್ಟವನ್ನು ಎದುರಿಸುತ್ತಾರೆ ತುಂಬಾ ಜನರಿಗೆ ಶನಿವಾರದಂದು ಗೊತ್ತಿಲ್ಲದೆ ಮಾಡುವ ಕಷ್ಟಗಳ ಬಗ್ಗೆ ತಿಳಿದು ಇರುವುದು ಇಲ್ಲ ಹಾಗೆಯೇ ಶನಿಯ ದೃಷ್ಟಿಗೆ ಒಳಗಾದರೆ ಸಾಕಷ್ಟು ಸಮಸ್ಯೆಗಳಿಂದ ನೋವನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಬಹಳ ಎಚ್ಚರ ವಹಿಸಿ ಶನಿವಾರದಂದು ಐದು ತಪ್ಪುಗಳನ್ನು ಮಾಡಬಾರದು ಇದರಿಂದಾಗಿ ಶನಿಯ ವಕ್ರ ದೃಷ್ಟಿಯಿಂದ ಪಾರಾಗಬಹುದು.

Leave A Reply

Your email address will not be published.