Scorpio Horoscope: ವೃಶ್ಚಿಕ ರಾಶಿಯವರು ಈ ಚಿಕ್ಕ ವಿಷಯವನ್ನು ಗಮನದಲ್ಲಿಟ್ಟು ನಡೆದರೆ, ಖಂಡಿತ ನಿಮ್ಮ ಅಸೆ ನೆರವೇರುತ್ತೆ.

0 19

Scorpio Horoscope today: ಪ್ರತಿ ತಿಂಗಳು ಬದಲಾದಂತೆ ಪ್ರತಿಯೊಬ್ಬರಿಗೂ ರಾಶಿ ಫಲಾಫಲಗಳನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಅಶುಭ ಮತ್ತು ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಾಗಾಗಿ ಪ್ರತಿ ತಿಂಗಳು ಇದ್ದ ಹಾಗೆ ಫಲಗಳು ಇರುವುದು ಇಲ್ಲ 2023 ಜೂನ್ ತಿಂಗಳಲ್ಲಿ ವೃಶ್ಚಿಕ (Scorpio) ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ

ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳು ಈ ತಿಂಗಳಲ್ಲಿ ನೆರವೇರುತ್ತದೆ ವೃಶ್ಚಿಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಹೊಸ ಹೊಸ ಅವಕಾಶಗಳು ಕಂಡು ಬರುತ್ತದೆ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹಾಗೆಯೇ ಹಣಕಾಸಿನ ವ್ಯವಹಾರದಲ್ಲಿ ಗಮನ ಹರಿಸಬೇಕು ಮತ್ತು ಖರ್ಚನ್ನು ಕಡಿಮೆ ಮಾಡಬೇಕು ವಿದೇಶದಲ್ಲಿ ಸಹ ಗೌರವಯುತ ಉದ್ಯೋಗವನ್ನೂ ಪಡೆದುಕೊಳ್ಳುತ್ತಾರೆ
ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ಹಣಕಾಸಿನ ಹರಿವು ಕಂಡು ಬರುತ್ತದೆ ಹಾಗಾಗಿ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಕಿತ್ತಳೆ ಮತ್ತು ಅದೃಷ್ಟ ದೇವತೆ ಶಿವ ಹಾಗೂ ಆಂಜನೇಯ ಸ್ವಾಮಿ ಹಾಗೆಯೇ ಮಿತ್ರ ರಾಶಿಗಳೆಂದರೆ ಕಟಕ ಮೀನ ರಾಶಿಯಾಗಿದೆ ಶತ್ರು ರಾಶಿಗಳೆಂದರೆ ಮೇಷ ಸಿಂಹ ಮತ್ತು ಧನಸ್ಸು ರಾಶಿಯಾಗಿದೆ ಜೂನ್ 8 ಮತ್ತು 15ಮತ್ತು17 ಮತ್ತು 25 ಹಾಗೂ 27ನೆಯ ತಾರೀಖು ಜೂನ್ ತಿಂಗಳ ಶುಭ ದಿನಗಳಾಗಿದೆ ಜೂನ್ ತಿಂಗಳಲ್ಲಿ ಒಳ್ಳೆಯ ಅವಕಾಶ ಹಾಗೆಯೇ ಒಳ್ಳೆಯ ಸಮಯದಿಂದ ಜೀವನದಲ್ಲಿ ಉತ್ತೇಜನಕಾರಿಯಾಗಿ ಇರುತ್ತದೆ

ಈ ತಿಂಗಳಲ್ಲಿ ಕೆಲವೊಂದಿಷ್ಟು ವಿಷಯದಲ್ಲಿ ಹೊಸ ಅನುಭವ ಕಂಡು ಬರುತ್ತದೆ ಯಾರು ಹೇಗಿರುತ್ತಾರೆ ಜೀವನ ಹೇಗಿದೆ ಎಂಬುದರ ಬಗ್ಗೆ ಅರಿವು ಮೂಡುತ್ತದೆ ಹೇಗೆ ಇರಬೇಕು ಎಂಬುದರ ಬಗ್ಗೆ ಅರಿವು ಮೂಡುತ್ತದೆ. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಸಿಗುತ್ತದೆ ಹೊಸ ಹೊಸ ಅವಕಾಶಗಳು ಸಿಗುತ್ತದೆ ವಿವಾಹದ ನಿರೀಕ್ಷೆಯಲ್ಲಿ ಇರುವ ಅವಿವಾಹಿತರಿಗೆ ವಿವಾಹ ಆಗುವ ಯೋಗ ಕಂಡು ಬರುತ್ತದೆ

ಹಿರಿಯರಿಂದ ಬುದ್ದಿ ಮಾತನ್ನು ಕೇಳುವುದು ಮತ್ತು ಕಲಿಯುತ್ತಾರೆ ಜೂನ್ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ಹಿರಿಯರು ಅಥವಾ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುತ್ತಾರೆ ವಾಣಿಜ್ಯ ವಿಷಯಗಳಿಗೆ ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಾರೆ ಜನ ಮೆಚ್ಚುಗೆಗೆ ಕಾರಣಿಕರ್ತರಾಗುತ್ತಾರೆ ಬೇರೆಯವರಿಗೆ ಸಹಾಯ ಮಾಡುವ ಮನಸ್ಥಿತಿ ಇವರದ್ದಾಗಿ ಇರುತ್ತದೆ.

ವೃಶ್ಚಿಕ ರಾಶಿಯವರು ಸಾಧಿಸುವ ವರೆಗೆ ಮನಸ್ಸಿನಲ್ಲಿಯೇ ಕೆಲವು ಸಂಗತಿಗಳನ್ನು ಇಟ್ಟುಕೊಳ್ಳುತ್ತಾರೆ ವಿದೇಶದಲ್ಲಿ ಸಹ ಗೌರವಯುತ ಉದ್ಯೋಗವನ್ನೂ ಪಡೆದುಕೊಳ್ಳುತ್ತಾರೆ ಶಿಕ್ಷಕರಿಗೆ ಡಾಕ್ಟರುಗಳು ವಕೀಲರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲಕರವಾಗಿ ಇರುತ್ತದೆ ಈ ತಿಂಗಳಲ್ಲಿ ಕೆಲಸ ಒತ್ತಡ ಜಾಸ್ತಿ ಇರುತ್ತದೆ ರಾಜಕಾರಣಿಗಳಿಗೆ ಒಳ್ಳೆಯ ಅವಕಾಶ ಕಂಡು ಬರುತ್ತದೆ ಮಕ್ಕಳಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ ಪತಿ ಅಥವಾ ಪತ್ನಿಗೆ ಮಧುಮೇಹ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಕಣ್ಣಿನ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ

ಜೂನ್ 1ರಿಂದ 15 ನೆಯ ತಾರೀಖಿನ ಫಲಗಳು ಹೀಗಿವೆ ವಿದ್ಯಾರ್ಥಿಗಳಿಗೆ ಅಭ್ಯಾಸದ ಕಡೆಗೆ ನಿರಾಸಕ್ತಿ ಉಂಟಾಗುತ್ತದೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಹಾಗೆಯೇ ವೃಶ್ಚಿಕ ರಾಶಿಯವರು ಮೊಬೈಲ್ ಬಳಕೆಯನ್ನು ಸ್ವಲ್ಪ ಕಡಿಮೆ ಮಾಡಬೇಕು ಕೆಲಸದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು .ಆಕಸ್ಮಿಕವಾಗಿ ಧನಲಾಭ ಕಂಡು ಬರುತ್ತದೆ ವ್ಯಾಪಾರದಲ್ಲಿ ಇಳಿಮುಖವಾಗಿ ಇದ್ದರು ಸಹ ಸ್ಪರ್ಧೆ ಇರುತ್ತದೆ ಮನಸ್ಸು ಚಿಂತಿತವಾಗಿ ಇರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಇಳಿಮುಖ ವಾಗಿ ಕಂಡರೂ ಸಹ ಹೆಚ್ಚಿನ ಒತ್ತಡ ಹಾಕುವ ಮೂಲಕ ಅಥವಾ ಹೆಚ್ಚಿನ ಪರಿಶ್ರಮದಿಂದ ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಂಡು ಬರುತ್ತದೆ.

ವ್ಯಾಪಾರದಲ್ಲಿ ಒಳ್ಳೆಯ ಅವಕಾಶಗಳು ಕಂಡು ಬರುತ್ತದೆ ಹಣಕಾಸಿನ ಕಡೆಗೆ ಗಮನವನ್ನು ಹರಿಸಬೇಕು 15 ತಾರೀಖಿನ ನಂತರದಲ್ಲಿ ಇನ್ವೆಸ್ಟ್ಮೆಂಟ್ ಮಾಡಿದ ಹಣದಿಂದ ಅನಾನುಕೂಲತೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು ಅನಾವಶ್ಯಕವಾದ ವಿವಾದಗಳಿಗೆ ಸಿಲುಕಿಕೊಳ್ಳಬಾರದು ಸ್ವಲ್ಪ ತಾಳ್ಮೆಯಿಂದ ಇರಬೇಕು ವೃಶ್ಚಿಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಮನಸ್ಸು ಚಂಚಲವಾಗಿ ಇರುತ್ತದೆ.

ಹೆಚ್ಚಿನ ಸಮಯ ವ್ಯರ್ಥ ಆಗುವ ಸಾಧ್ಯತೆ ಇರುತ್ತದೆ ಯಾವುದೇ ಒಂದು ಕೆಲಸವನ್ನು ಸವಾಲಾಗಿ ಸ್ವೀಕರಿಸುತ್ತಾರೆ ಹೆಚ್ಚಿನ ಫಲಗಳಿಗಾಗಿ ದುರ್ಗಾ ದೇವಿಯ ಆರಾಧನೆಯನ್ನು ಮಾಡಬೇಕು ಹಾಗೆಯೇ ವಿಷ್ಣುವಿಗೆ ತುಳಸಿಯನ್ನು ಅರ್ಪಣೆ ಮಾಡುವಂಥದ್ದು ಸಹ ಶುಭ ಫಲವನ್ನು ನೀಡುತ್ತದೆ ಹೀಗೆ ವೃಶ್ಚಿಕ ರಾಶಿಯವರಿಗೆ ಜೂನ್ ತಿಂಗಳು ಶುಭಕರವಾಗಿ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ.

Leave A Reply

Your email address will not be published.