September Pisces Horoscope 2023 ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಸಪ್ಟೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ

ಜೀವನದಲ್ಲಿ ಸಾಕಷ್ಟು ಸಂಕಷ್ಟವನ್ನು ಎದುರಿಸಬೇಕು ಹಾಗೂ ವ್ಯಾಪಾರ ವ್ಯವಹಾರ ಮಾಡುವಾಗ ಬಹಳ ಜಾಗ್ರತೆಯಿಂದ ವ್ಯವಹಾರ ಮಾಡಬೇಕು ಹೀಗೆ ಮಾಡಿದಾಗ ಮಾತ್ರ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಅನಿರೀಕ್ಷಿತ ಧನ ಲಾಭ ಆಗುವ ಸಾಧ್ಯತೆ ಇರುತ್ತದೆ ಹಾಗೂ ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಸಣ್ಣ ಆರೋಗ್ಯ ಸಮಸ್ಯೆ ಕಂಡು ಬಂದಾಗ ಆಸ್ಪತ್ರೆಗೆ ಹೋಗಿ ಸರಿಪಡಿಸಿಕೊಳ್ಳಬೇಕು ರವಿಯಿಂದ ಅನುಕೂಲಕರವಾಗಿ ಇರುತ್ತದೆ ಮೀನ ರಾಶಿಯವರಿಗೆ ಸಪ್ತಮ ಸ್ಥಾನದಲ್ಲಿ ಕುಜ ಗ್ರಹ ಇರುತ್ತಾನೆ ನಾವು ಈ ಲೇಖನದ ಮೂಲಕ ಸಪ್ಟೆಂಬರ್ ತಿಂಗಳಲ್ಲಿ ಮೀನ ರಾಶಿಯವರ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸಪ್ಟೆಂಬರ್ ತಿಂಗಳು ಬಹಳ ವಿಶೇಷವಾದ ತಿಂಗಳಾಗಿದೆ ಸಪ್ಟೆಂಬರ್ ತಿಂಗಳಲ್ಲಿ ಮೀನ ರಾಶಿಯವರಿಗೆ ದ್ವಿತೀಯದಲ್ಲಿ ಇರುವ ರಾಹು ಮೀನ ರಾಶಿಗೆ ಬರುತ್ತಾನೆ ಹಾಗೆಯೇ ಕೇತು ಸಪ್ತಮ ಸ್ಥಾನಕ್ಕೆ ಹೋಗುತ್ತಾನೆ ಶನಿಯು ವಕ್ರವಾಗಿ ಕುಂಭ ರಾಶಿಯಲ್ಲಿ ಇರುತ್ತಾನೆ ಶನಿಯಿಂದ ತುಂಬಾ ತೀಕ್ಷ್ಣ ಪರಿಣಾಮ ಉಂಟಾಗುತ್ತದೆ ಸಾಡೇಸಾತಿ ಸಹ ಹೊಸ ಫಟ್ಟಕ್ಕೆ ಹೋಗುತ್ತದೆ ಮೀನ ರಾಶಿಯವರಿಗೆ ಸಪ್ಟೆಂಬರ್ 17ರವರೆಗೆ ರವಿಯಿಂದ ಅನುಕೂಲಕರವಾಗಿ ಇರುತ್ತದೆ ಮೀನ ರಾಶಿಯವರಿಗೆ ಸಪ್ತಮ ಸ್ಥಾನದಲ್ಲಿ ಕುಜ ಗ್ರಹ ಇರುತ್ತಾನೆ ಸಪ್ತಮದಲ್ಲಿ ಇರುವ ಕುಜ ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ದಾಂಪತ್ಯ ಆಸ್ತಿ ವ್ಯವಹಾರದ ವಿಷಯದಲ್ಲಿ ಮನಸ್ತಾಪ ಕಂಡು ಬರುತ್ತದೆ

ವ್ಯವಹಾರದಲ್ಲಿ ಹೆಚ್ಚಿನ ಮನಸ್ತಾಪ ಕಂಡು ಬರುವ ಸಾಧ್ಯತೆ ಇರುತ್ತದೆ ಹಣಕಾಸಿನ ವ್ಯವಹಾರ ಭೂಮಿಯ ಪಾಲಿನ ವ್ಯವಹಾರದಲ್ಲಿ ಮನಸ್ತಾಪ ಕಂಡು ಬರುವ ಸಾಧ್ಯತೆ ಇರುತ್ತದೆ ತುಂಬಾ ಜಾಗರೂಕತೆಯಿಂದ ಇರಬೇಕು ಸ್ವಲ್ಪ ಹೊಂದಾಣಿಕೆಯನ್ನು ಮಾಡಲು ಸಿದ್ಧರಾಗಿ ಇರಬೇಕು ಕುಜನ ಈ ವ್ಯಕ್ತಿರಿಕ್ತ ಪರಿಸ್ಥಿತಿಯಿಂದಾಗಿ ಲಾಭ ಕಂಡು ಬರುವ ಸಾಧ್ಯತೆ ಇರುತ್ತದೆ ಅನಿರೀಕ್ಷಿತ ಧನ ಲಾಭ ಕಂಡು ಬರುವ ಸಾಧ್ಯತೆ ಇರುತ್ತಾರೆ ತುಂಬಾ ಜಾಗೃತವಾಗಿ ವ್ಯಾಪಾರ ವ್ಯವಹಾರವನ್ನು ಮಾಡಬೇಕು.

September Pisces Horoscope 2023

ಮೀನ ರಾಶಿಯವರಿಗೆ ರವಿ ಗ್ರಹದ ಬೆಂಬಲ ಇರುತ್ತದೆ ರವಿಯು ಸಪ್ಟೆಂಬರ್ 17ನೆಯ ತಾರೀಖಿನ ವರೆಗೆ 6ನೆಯ ಮನೆಯಲ್ಲಿ ಇರುತ್ತಾನೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ ಸಿಗುತ್ತದೆ ರವಿಯು ಚುರುಕುತನವನ್ನು ಮಾಡುತ್ತಾನೆ ಹಾಗೆಯೇ ಶತ್ರುನಾಶ ಕಂಡು ಬರುತ್ತದೆ ಮನೋಬಲ ಸಹ ಚೆನ್ನಾಗಿ ಇರುತ್ತದೆ ಹಾಗೆಯೇ ದೇಹ ಶಕ್ತಿ ಸಹ ಚೆನ್ನಾಗಿ ಇರುತ್ತದೆ ಶುಕ್ರ ಹೇಳುವಷ್ಟು ಚೆನ್ನಾಗಿ ಇರುವುದಿಲ್ಲ ಮಕ್ಕಳ ವಿಷಯದಲ್ಲಿ ಹಾಗೂ ಅದೃಷ್ಟದ ವಿಷಯದಲ್ಲಿ ತೊಂದರೆ ಕಂಡು ಬರುತ್ತದೆ ಹಾಗಾಗಿ ಬಹಳ ಜಾಗರೂಕತೆಯಿಂದ ಇರಬೇಕು ಖರ್ಚು ಮಾಡುವಾಗ ಬಹಳ ಎಚ್ಚರಿಕೆಯಿಂದ ಮಾಡಬೇಕು.

ಅತಿಯಾಗಿ ಖರೀದಿ ಮಾಡುವುದು ಸೂಕ್ತವಲ್ಲ ಬುಧ ಗ್ರಹ 6ನೆಯ ಮನೆಯಲ್ಲಿ ಇರುತ್ತಾನೆ ಸಿಂಹ ರಾಶಿಯಲ್ಲಿ ಬುಧ ಇರುವಾಗ ಒಳ್ಳೆಯ ಫಲಗಳು ಲಭಿಸುತ್ತದೆ ಬುಧನ ರಕ್ಷಣೆ ಸೆಪ್ಟೆಂಬರ್ ತಿಂಗಳಲ್ಲಿ ಲಭಿಸುತ್ತದೆ ವಿದ್ಯೆ ಶಿಕ್ಷಣ ಕ್ಷೇತ್ರ ಅಕೌಂಟ್ ಎಂಜಿನಿಯರ್ ಗಳಿಗೆ ಒಳ್ಳೆಯ ಫಲಗಳು ಲಭಿಸುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಯಾವುದೇ ಕೆಲಸ ಕಾರ್ಯವನ್ನು ಮಾಡುವಾಗ ಬಹಳ ಜಾಗೃತೆಯಿಂದ ಮಾಡಬೇಕು

ರವಿ ಗ್ರಹವು ಮೀನ ರಾಶಿಯವರಿಗೆ ಅನುಕೂಲಕರನಾಗಿ ಇರುವುದರಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಆದರೆ ಮೀನ ರಾಶಿಯವರಿಗೆ ಗುರುಬಲ ಇರುವುದು ಇಲ್ಲ ಹೀಗೆ ಮೀನ ರಾಶಿಯವರು ಸಪ್ಟೆಂಬರ್ ತಿಂಗಳಲ್ಲಿ ಬಹಳ ಜಾಗೃತವಾಗಿ ವ್ಯವಹರಿಸಬೇಕು ಹಾಗೂ ಶನಿಯು ಸಹ ಒಳ್ಳೆಯ ಫಲವನ್ನು ನೀಡುವುದು ಇಲ್ಲ ಹಾಗಾಗಿ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *