Taurus Horoscope September 2023: ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಪ್ರತಿಯೊಬ್ಬರೂ ಸಹ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ಹಾಗೆಯೇ ಕೆಲವರಿಗೆ ಅನುಕೂಲಕರ ಪರಿಣಾಮ ಕಂಡು ಬರುತ್ತದೆ

2023 ಅಕ್ಟೋಬರ್ 31ರಿಂದ ವೃಷಭ ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಒದಗಿ ಬರುತ್ತದೆ ಇದರಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಹಿಂದಿನ ಸಕಲ ಕಷ್ಟಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ಸುಖದ ವಾತಾವರಣ ಕಂಡು ಬರುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಣಕಾಸಿನ ಹರಿವು ಕಂಡು ಬರುತ್ತದೆ ಹಾಗೂ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ ಇವೆಲ್ಲ ಶುಭ ಫಲಗಳು ಸಹ ರಾಹುವಿನಿಂದ ಲಭಿಸುತ್ತದೆ ನಾವು ಈ ಲೇಖನದ ಮೂಲಕ 2023 ಅಕ್ಟೋಬರ್ 31 ರಿಂದ ಒಂದುವರೆ ವರ್ಷ ವೃಷಭ ರಾಶಿಯವರಿಗೆ ರಾಹುವಿನಿಂದ ಉಂಟಾಗುವ ಅದೃಷ್ಟದ ಬಗ್ಗೆ ತಿಳಿದುಕೊಳ್ಳೋಣ.

ವೃಷಭ ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ ವೃಷಭ ರಾಶಿಯವರಿಗೆ ಲಾಭ ದುಪ್ಪಟ್ಟು ಆಗುತ್ತದೆ ಮೇಷ ರಾಶಿಯಲ್ಲಿ ಗುರುವಿನೊಂದಿಗೆ ಇದ್ದ ರಾಹು ಅಕ್ಟೋಬರ್ 31ರಂದು ಮೀನ ರಾಶಿಗೆ ಹೋಗುತ್ತಾನೆ ಇದರಿಂದ ರಾಹು ಬ್ರಹಸ್ಪತಿ ಸಂಧಿ ಕೊನೆಗೊಳ್ಳುತ್ತದೆ ಇದರಿಂದ ಇಷ್ಟ ದಿನ ಇದ್ದ ಸಂಕಷ್ಟಗಳು ದೂರ ಆಗುತ್ತದೆ ಇಷ್ಟು ದಿನ ಗುರು ವ್ಯಯ ಭಾಗದಲ್ಲಿ ಇದ್ದನು ಹಾಗೂ ಅದೃಷ್ಟ ಒದಗಿಸುವುದು ಇಲ್ಲ ಆದರೆ ಈಗ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ಭಾಗ್ಯದ ಬಾಗಿಲು ತೆರೆಯುತ್ತದೆ ಮೀನ ರಾಶಿಗೆ ರಾಹು ಪ್ರವೇಶ ಮಾಡುತ್ತಾನೆ ಆದರೆ ವೃಷಭ ರಾಶಿಯವರಿಗೆ ರಾಹು 11 ಮನೆಯಲ್ಲಿ ಇರುತ್ತಾನೆ ಇದೊಂದು ಲಾಭದ ಸ್ಥಾನವಾಗಿದೆ.

ರಾಹು ನಿಗೂಢತೆಯ ಸಂಕೇತವಾಗಿದೆ ಹಾಗೆಯೇ ಶ್ರೀಮಂತರಾಗುವ ಯೋಗ ಕಂಡು ಬರುತ್ತದೆ ಗುಟ್ಟಾಗಿ ಹಣವನ್ನು ಮಾಡುತ್ತಾರೆ ವಸ್ತುಗಳನ್ನು ಕದ್ದು ಸಾಗಾಣಿಕೆ ಮಾಡಿ ಲಾಭ ಗಳಿಸುತ್ತಾರೆ ಹಾಗೆಯೇ ಅನಿರೀಕ್ಷಿತ ಧನ ಲಾಭ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ರಾಹು 11 ಮನೆಯಲ್ಲಿ ಇದ್ದಾಗ ಧನ ಆಗಮನ ಉಂಟಾಗುತ್ತದೆ ಮನಸ್ಸಿನಲ್ಲಿ ಸಹ ದುಡ್ಡು ಮಾಡುವ ಆಲೋಚನೆಗಳು ಕಂಡು ಬರುತ್ತದೆ ಊಟ ತಿಂಡಿ ಮೋಜು ಮಸ್ತಿಗಳಿಗೆ ಹೆಚ್ಚಿನ ಗಮನ ಹರಿಸುತ್ತಾರೆ ಕೆಲವರಿಗೆ ಕಟ್ಟಡದ ಲಾಭ ಸಹ ಕಂಡು ಬರುತ್ತದೆ

Taurus Horoscope September 2023

ಒಳ್ಳೆಯ ಜಾಗ ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇರುತ್ತದೆ ಸ್ನೇಹಿತರಿಂದ ಲಾಭ ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲವರು ತೋರಿಕೆಗಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಾರೆ ವೃಷಭ ರಾಶಿಯಲ್ಲಿ ಸ್ಪರ್ಧೆಯಲ್ಲಿ ಗೆಲ್ಲುವ ಸಾಧ್ಯತೆ ಇರುತ್ತದೆ ರಾಹುವಿನ ಕೃಪೆಯಿಂದ ಕೈಗೊಂಡಿರುವ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಹಣಕಾಸಿನ ಲಾಭ ಕಂಡು ಬರುತ್ತದೆ ಅದೃಷ್ಟವಂತರಲ್ಲಿ ಅದೃಷ್ಟವಂತರಾಗುತ್ತಾರೆ ಹಾಗೂ ಸಂತೋಷ ನೆಮ್ಮದಿ ಲಭಿಸುತ್ತದೆ ಶನಿಯು ಸಹ ಕುಂಭ ರಾಶಿಯಲ್ಲಿ ಇರುತ್ತಾ.ನೆ

ವೃಷಭ ರಾಶಿಯವರು ವಿರೋಧಿಗಳಿಗೆ ಇನ್ನಷ್ಟು ಉರಿಸುವ ಕಾರ್ಯವನ್ನು ಮಾಡುತ್ತಾರೆ ಶತ್ರು ಕಾಟ ಸಹ ಇರುತ್ತದೆ ಹಾಗೆಯೇ ಕಳ್ಳರ ಭಯ ಹಾಗೂ ಹಿತ ಶತ್ರುಗಳ ಕಾಟ ಕಂಡು ಬರುವ ಸಾಧ್ಯತೆ ಇರುತ್ತದೆ ರಾಹು ಅನುಕೂಲಕರನಾಗಿ ಇರುವುದರಿಂದ ಶತ್ರುಗಳನ್ನು ಎದುರಿಸಲು ಸಾಧ್ಯ ಆಗುತ್ತದೆ ಇನ್ನೂ ಒಂದುವರೆ ವರ್ಷ ರಾಹುವಿನಿಂದ ಒಳ್ಳೆಯ ಫಲಗಳು ಲಭಿಸುತ್ತದೆ ಷೇರ್ ಮಾರುಕಟ್ಟೆಯ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ರಾಹು ತುಂಬಾ ಒಳ್ಳೆಯ ಸ್ಥಾನದಲ್ಲಿ ಇರುವ ಸಮಯದಲ್ಲಿ investment ಗಳಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ

ಜಮೀನು ಖರೀದಿ ಮಾರಾಟ ಹಾಗೂ ಕಟ್ಟಡ ಖರೀದಿ ಹಾಗೂ ಮಾರಾಟದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಕೆಲವರಿಗೆ ಜೂಜು ಕೋಳಿ ಪಂದ್ಯ ಕುದುರೆ ರೇಸ್ ಗಳಲ್ಲಿ ಲಾಭ ಕಂಡು ಬರುತ್ತದೆ ಮೊದಲು ಸೋಲನ್ನು ಕಂಡರೂ ಸಹ ನಂತರದಲ್ಲಿ ರಾಹು ಗೆಲವನ್ನು ತಂದು ಕೊಡುತ್ತಾನೆ ಕೆಲವರಿಗೆ ಲಾಭ ಕಂಡು ಬರುತ್ತದೆ ವಿದೇಶಿ ಪ್ರಯಾಣ ಯೋಗ ಸಹ ಕಂಡು ಬರುತ್ತದೆ ಕಡಿಮೆ ಬಡ್ಡಿಗೆ ಸಾಲ ಸಿಗುವ ಸಾಧ್ಯತೆ ಇರುತ್ತದೆ ಕೈಕಾಲು ನೋವು ಹಾಗೂ ಮೊಣಕಾಲು ನೋವುಗಳು ನಿವಾರಣೆ ಆಗುತ್ತದೆ ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಇದ್ದರು ಶೀಘ್ರದಲ್ಲಿ ಗುಣ ಮುಖ ಆಗುತ್ತದೆ

ಮನೆಯ ಸಮಸ್ಯೆಯನ್ನು ನಿವಾರಣೆ ಮಾಡಲು ಹಿರಿಯ ಸಹೋದರ ಹಾಗೂ ಸಹೋದರಿ ಬೆಂಬಲಕ್ಕೆ ಬೀಳುತ್ತಾರೆ 2023 ಅಕ್ಟೋಬರ್ 31 ರಿಂದ ಮೇ 2025ರ ವರೆಗೆ ಸಹ ರಾಹು ಅನುಕೂಲಕರನಾಗಿ ಇರುತ್ತಾನೆ ಹೀಗೆ ರಾಹು ವೃಷಭ ರಾಶಿಯವರಿಗೆ ಅದೃಷ್ಟವನ್ನು ಒದಗಿಸುತ್ತಾನೆ ಹಾಗೆಯೇ ಹಿಂದಿನ ಕಷ್ಟಗಳು ದೂರ ಆಗುತ್ತದೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *