ಎಲ್ಲರಿಗೂ ಕಾರಿನಲ್ಲಿ ಹೋಗಬೇಕು ಎಂಬ ಆಸೆ ಇರುತ್ತದೆ ಆದರೆ ಕಾರನ್ನು ಖರೀದಿಸಲು ಹೆಚ್ಚಿನ ಹಣ ಬೇಕು. ಎಲ್ಲರ ಬಳಿ ಹಣ ಇರುವುದಿಲ್ಲ. ಬೆಂಗಳೂರಿನ ನಾಗರಬಾವಿಯಲ್ಲಿ ಇರುವ ಲಿ ಕಾರ್ಸ್ ಎಂಬಲ್ಲಿ ಕಡಿಮೆ ಬೆಲೆಗೆ ವಿವಿಧ ಕಾರುಗಳು ಸಿಗುತ್ತದೆ. ಯಾವ ಯಾವ ಕಾರು ಯಾವ ಬೆಲೆಗೆ ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬೆಂಗಳೂರಿನ ನಾಗರಬಾವಿಯಲ್ಲಿ ಇರುವ ಲಿ ಕಾರ್ಸ್ ನಲ್ಲಿ ಕಡಿಮೆ ಬೆಲೆಗೆ ಒಳ್ಳೆಯ ಕಾರ್ ಗಳು ಸಿಗುತ್ತದೆ. ಲಿ ಕಾರ್ಸ್ ನಲ್ಲಿ ಸ್ಟಾಕ್ ಇರುವ ಕಾರ್ ಗಳ ಕ್ಲಿಯರೆನ್ಸ್ ಮಾಡಲು ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಕಾರನ್ನು ಖರೀದಿ ಮಾಡಿದವರಿಗೆ ಲೋನ್ ಫೆಸಿಲಿಟಿ ಕೂಡ ಇದೆ. ಪೆಟ್ರೋಲ್ ಫಿಗೋ 2011ರ ಮೊಡೆಲ್ 57,000 ಕಿಲೋಮೀಟರ್ ಓಡಿದೆ, ಸಿಂಗಲ್ ಓನರ್ ಗಾಡಿ, ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಇದ್ದು ಉತ್ತಮ ಕಂಡಿಷನ್ ನಲ್ಲಿದೆ, ಈ ಕಾರಿನ ಬೆಲೆ 1,75,000 ರೂಪಾಯಿ. ಸ್ವಿಫ್ಟ್ 2006 ರ ಮೊಡೆಲ್, ಸೆಕೆಂಡ್ ಓನರ್, ಇನ್ಸೂರೆನ್ಸ್ ಇದೆ, ಎಸಿ, ಪವರ್ ವಿಂಡೋ, ಪವರ್ ಸ್ಟೇರಿಂಗ್ ಇದೆ, ಈ ಗಾಡಿ 90,000 ಕಿಮೀ ಓಡಿದೆ, 1,75,000 ರೂಪಾಯಿಗೆ ಸಿಗುತ್ತದೆ. ಇಂಡಿಕಾ ಡಿಎಲ್ಎಸ್ ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಇದೆ, ಥರ್ಡ್ ಓನರ್ ಗಾಡಿಯಾಗಿದೆ. ಡೀಸೆಲ್ ಗಾಡಿಯಾಗಿದ್ದು 75,000 ರೂಪಾಯಿಗೆ ಸಿಗುತ್ತದೆ.

2006 ರ ಮೊಡೆಲ್ ಓಮಿನಿ ಇದೆ, ಸೆಕೆಂಡ್ ಓನರ್, ಎಲ್ ಪಿಜಿ, ಈ ಗಾಡಿ 74,000 ಕಿಮೀ ಓಡಿದೆ. ಈ ಗಾಡಿಯ ಬೆಲೆ 1,35,000 ರೂಪಾಯಿ. ಆಲ್ಟೋ ಕೇಟನ್ 2012 ಮೊಡೆಲ್, ಸಿಂಗಲ್ ಓನರ್, 67,000 ಕಿಮೀ ಓಡಿದೆ, ಎಸಿ, ಪವರ್ ಸ್ಟೇರಿಂಗ್, ಫ್ರಂಟ್ ಪವರ್ ವಿಂಡೋ ಇದರ ಬೆಲೆ 1,85,000 ರೂಪಾಯಿ. ಆಲ್ಟೊ 800 2016ರ ಮೊಡೆಲ್, ಸೆಕೆಂಡ್ ಓನರ್ 72,000 ಕಿಮೀ ಓಡಿದೆ, ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಇದೆ, ಈ ಕಾರಿನ ಬೆಲೆ 2,65,000 ರೂಪಾಯಿ. ವರ್ಣ 2008ರ ಮೊಡೆಲ್, ಸಿಂಗಲ್ ಓನರ್, ಪೆಟ್ರೋಲ್ ಗಾಡಿಯಾಗಿದ್ದು ಉತ್ತಮ ಕಂಡೀಷನ್ ನಲ್ಲಿದೆ, 70,000 ಕಿಮೀ ಓಡಿದೆ, ಈ ಗಾಡಿಯ ಬೆಲೆ 2 ಲಕ್ಷ ರೂಪಾಯಿ. ಫಿಗೊ 2011ರ ಮೊಡೆಲ್, ಥರ್ಡ್ ಓನರ್, ಪೆಟ್ರೋಲ್ ಗಾಡಿಯಾಗಿದ್ದು, ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಇದ್ದು, ಇದರ ಬೆಲೆ 1,85,000 ರೂಪಾಯಿಗೆ ಸಿಗುತ್ತದೆ.

2017ರ ಮೊಡೆಲ್ ಓಮಿನಿ, ಸಿಂಗಲ್ ಓನರ್, 82,000 ಕಿಮೀ ಓಡಿದೆ. ಈ ಗಾಡಿಯ ಬೆಲೆ 2,65,000 ರೂಪಾಯಿ. 2012ರ ಡೀಸೆಲ್ ಸ್ವಿಫ್ಟ್, 1,00,000 ಕಿಮೀ ಓಡಿದೆ, ಸಿಂಗಲ್ ಓನರ್, ಈ ಗಾಡಿಯ ಬೆಲೆ 3,60,000 ರೂಪಾಯಿ. 2012ರ ಇಯಾನ್ ಎರಾ ಪ್ಲಸ್ ಸೆಕೆಂಡ್ ಓನರ್, 72,000 ಕಿಮೀ ಓಡಿದೆ, ಎಸಿ, ಪವರ್ ಸ್ಟೇರಿಂಗ್, ಫ್ರಂಟ್ ಪವರ್ ವಿಂಡೊ, ಪೆಟ್ರೋಲ್ ಗಾಡಿಯಾಗಿದೆ, ಈ ಗಾಡಿಯ ಬೆಲೆ 2,25,000 ರೂಪಾಯಿ. 2012ರ ಮೊಡೆಲ್ ವಿಡಿಐ ಸ್ವಿಫ್ಟ್ ಡಿಸೈರ್, ಸಿಂಗಲ್ ಓನರ್, ಎಸಿ, ಪವರ್ ಸ್ಟೇರಿಂಗ್, ಪವರ್ ವಿಂಡೊ ಉತ್ತಮ ಕಂಡೀಷನ್ ನಲ್ಲಿದೆ, ಈ ಗಾಡಿಯ ಬೆಲೆ 3,85,000 ರೂಪಾಯಿ.

2012ರ ಮೊಡೆಲ್ ರಿಟ್ಜ್, ಪೆಟ್ರೋಲ್ ಗಾಡಿಯಾಗಿದ್ದು, ಈ ಗಾಡಿ 2,25,000 ರೂಪಾಯಿಗೆ ಸಿಗುತ್ತದೆ. 2013ರ ಮೊಡೆಲ್ ಸ್ವಿಫ್ಟ್ ಎಲ್ಎಕ್ಸ್ಐ, ಥರ್ಡ್ ಓನರ್, 1,00,000 ಕಿಮೀ ಓಡಿದೆ, ಈ ಗಾಡಿಯ ಬೆಲೆ 3,30,000. 2019ರ ಕಮರ್ಷಿಯಲ್ ಇಕೋ, ಸಿಂಗಲ್ ಓನರ್, 72,000 ಕಿಮೀ ಓಡಿದೆ. ಈ ಕಾರಿನ ಬೆಲೆ 2,80,000 ರೂಪಾಯಿ. 2004ರ ಮೊಡೆಲ್ ಸ್ಯಾಂಟ್ರೋ, ಸೆಕೆಂಡ್ ಓನರ್, ಈ ಗಾಡಿ ಉತ್ತಮ ಕಂಡಿಷನ್ ನಲ್ಲಿದೆ, 1 ಲಕ್ಷ ಕಿಮೀ ಓಡಿದೆ. ಈ ಕಾರಿನ ಬೆಲೆ 95,000 ರೂಪಾಯಿ.

2010ರ ಮೊಡೆಲ್ ಎಸ್ಎಕ್ಸ್ ಏರ್ ಬ್ಯಾಗ್, ಪವರ್ ಸ್ಟೇರಿಂಗ್, ಪವರ್ ವಿಂಡೊ, ಥರ್ಡ್ ಓನರ್ 80,000 ಕಿಮೀ ಓಡಿದೆ, ಈ ಕಾರಿನ ಬೆಲೆ 1,85,000 ರೂಪಾಯಿ. 2008 ಮೊಡೆಲ್ ಸ್ಯಾಂಟ್ರೊ ಎಸಿ, ಪವರ್ ಸ್ಟೇರಿಂಗ್ ಇದೆ, ಸೆಕೆಂಡ್ ಓನರ್, 75,000 ಕಿಮೀ ಓಡಿದೆ, ಈ ಕಾರಿನ ಬೆಲೆ 1,25,000 ರೂಪಾಯಿ. 2015ರ ಮೊಡೆಲ್ ಓಮಿನಿ, ಸಿಂಗಲ್ ಓನರ್, 1,85,000 ರೂಪಾಯಿಗೆ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಅದರಲ್ಲೂ ಕಾರು ಖರೀದಿಸುವ ಆಸೆ ಹೊಂದಿದವರಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!