ಯುಗಾದಿ ಆಫರ್ ಕಡಿಮೆ ಬೆಲೆಗೆ ಸಕತ್ ಆಗಿರುವ ಸೆಕೆಂಡ್ ಹ್ಯಾಂಡ್ ಬೈಕ್ ಇಲ್ಲಿ ಲಭ್ಯ

0 1

ನಾವಿಂದು ನಿಮಗೆ ಕಡಿಮೆ ಬಜೆಟ್ ನಲ್ಲಿ ಸಿಗುವ ಒಳ್ಳೆಯ ಬೈಕ್ ಎಂಜಿನ್ ಗಳ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.ನಾವು ನಿಮಗೆ ತಿಳಿಸುತ್ತಿರುವುದು ಬೆಂಗಳೂರಿನ ಖಾನ್ ಮೋಟಾರ್ಸ್ ಬಗ್ಗೆ. ಮಾರುಕಟ್ಟೆಯ ಬೆಲೆಗೆ ಹೋಲಿಸಿ ನೋಡಿದರೆ ಇವರ ಬಳಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಎಂಜಿನ್ ಇರುವಂತಹ ಬೈಕ್ ಗಳು ನಿಮಗೆ ದೊರೆಯುತ್ತವೆ. ಇವರದೇ ಆದಂತಹ ಗ್ಯಾರೇಜ್ ಸಹ ಇದ್ದು ನೀವು ಇವರ ಬಳಿ ವಾಹನವನ್ನು ಖರೀದಿಸಿದರೆ ಅದಕ್ಕೆ ಉಚಿತವಾಗಿ ಸರ್ವಿಸ ನೀಡುತ್ತಾರೆ. ಇವರ ಬಳಿ ನೀವು ಖರೀದಿಸುವ ಬೈಕುಗಳಿಗೆ ಮೂರು ತಿಂಗಳ ಇಂಜಿನ್ ಗ್ಯಾರೆಂಟಿ ನೀಡುತ್ತಾರೆ. ಆ ಮೂರು ತಿಂಗಳಲ್ಲಿ ಯಾವುದೇ ರೀತಿಯ ರಿಪೇರಿ ಇದ್ದರೂ ಅದನ್ನು ಉಚಿತವಾಗಿ ನಿಮಗೆ ಇವರೇ ಮಾಡಿಕೊಡುತ್ತಾರೆ.

ನೀವು ಗಾಡಿಯನ್ನು ತೆಗೆದುಕೊಳ್ಳುವಾಗ ಅಲ್ಲಿ ಸಣ್ಣಪುಟ್ಟ ರಿಪೇರಿಗಳು ಇದ್ದರೂ ಸಹ ಅದನ್ನು ಮಾಡಿಕೊಡುತ್ತಾರೆ. ಇವರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೆಕೆಂಡ್ ಹ್ಯಾಂಡ್ ಬೈಕುಗಳ ಸಂಗ್ರಹವಿದೆ ಅವುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಮೊದಲಿಗೆ ನಾವು ಒಂದು ಸ್ಕೂಟಿಯ ಬಗ್ಗೆ ತಿಳಿಸಿಕೊಡುತ್ತೇವೆ ಅದು ಎರಡು ಸಾವಿರದ ಹದಿಮೂರರ ಮಾಡಲಾಗಿದೆ.

ಇದು 18,259 ಕಿಲೋಮೀಟರ್ ಒಡಿದ್ದು ಸಿಂಗಲ್ ಓನರ್ ಗಾಡಿಯಾಗಿದೆ. ಈ ಗಾಡಿಗೆ ಮೂವತ್ತು ಸಾವಿರ ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ. ಮುಂದಿನ ದಾಗಿ ಎರಡು ಸಾವಿರದ ಹನ್ನೊಂದರ ಡಿಯೋ ಸ್ಕೂಟಿ ಇದು ಹಳೆಯ ಮಾಡಲಾಗಿದ್ದು ಜನರು ಇದನ್ನ ಹುಡುಕಿಕೊಂಡು ಬರುತ್ತಾರೆ. ಇದು ಡಬಲ್ ಓನರ್ ಆಗಿದ್ದು ಇನ್ಸೂರೆನ್ಸ್ ಲ್ಯಾಪ್ಸ್ ಆಗಿದೆ. ಇದಕ್ಕೆ ಅವರು ಇಪ್ಪತ್ತೆಂಟು ಸಾವಿರ ರೂಪಾಯಿ ಬೆಲೆಯನ್ನು ನಿಗದಿಪಡಿಸಿದ್ದು ಹೆಚ್ಚುಕಮ್ಮಿ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

ಮುಂದಿನಗಾಗಿ ಎರಡು ಸಾವಿರದ ಹದಿಮೂರರ ಯಮಹ ರೆ ಜಡ್ ಆರ್ ಇದು ಹಳೆಯ ಮಾಡೆಲ್ ನಲ್ಲಿ ಇರುವಂತಹ ಗಾಡಿ ಯಾಗಿದ್ದು ಈಗ ಈ ಮಾಡೆಲ್ ಸ್ಕೂಟಿ ಸಿಗುವುದು ತುಂಬಾ ಕಡಿಮೆ. ಇವರು ಇದಕ್ಕೆ ಮೂವತ್ತು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ಮುಂದಿನ ಸ್ಕೂಟಿ ಆಕ್ಸೆಸ್ 125 ಇದು ಎರಡು ಸಾವಿರದ ಹದಿನೈದರ ಮಾಡಲಾಗಿದೆ ಇದಕ್ಕೆ ಮೂವತ್ತೆರಡು ಸಾವಿರ ರೂಪಾಯಿ ಬೆಲೆ ನಿಗದಿಪಡಿಸಿದ್ದು ಹೆಚ್ಚುಕಮ್ಮಿ ಮಾಡಿ ನೀಡುವುದಾಗಿ ಹೇಳಿದ್ದಾರೆ ಇದು ಸಿಂಗಲ್ ಓನರ್ ಆಗಿದ್ದು ಇದು 25904 ಕಿಲೋಮೀಟರ್ ಓಡಿದೆ.

ಮುಂದಿನದಾಗಿ ಎರಡು ಸಾವಿರದ ಹತ್ತೊಂಬತ್ತರ ಮಾಡೆಲ್ ಎಂಟಾರ್ಕ್ ಇದಕ್ಕೆ ಅರವತ್ಮೂರು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ಮುಂದಿನದಾಗಿ ಎರಡು ಸಾವಿರದ ಹನ್ನೊಂದರ ಮಾಡೆಲ್ ಆರ್15, ವರ್ಷನ್ 1 ಇದು ಹಳೆಯ ಮಾಡಲಾಗಿದ್ದು ಇದನ್ನು ಜನರು ಹುಡುಕಿಕೊಂಡು ಬರುತ್ತಾರೆ. ಇದಕ್ಕೆ ಇವರು ನಲವತ್ತೈದು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ಗಾಡಿ ಕಂಡಿಶನ್ ಕೂಡ ತುಂಬಾ ಚೆನ್ನಾಗಿದೆ.

ಮುಂದಿನದಾಗಿ ಅವೆಂಜರ್ 150cc ಇದು ಎರಡು ಸಾವಿರದ ಹದಿನೇಳರ ಮಾಡಲಾಗಿದೆ ಇದಕ್ಕೆ ಅರವತ್ಮುರು ಸಾವಿರ ರೂಪಾಯಿ ಬೆಲೆ ನಿಗದಿಪಡಿಸಿದ್ದು ಹೆಚ್ಚುಕಮ್ಮಿ ಮಾಡಿ ನೀಡುವುದಾಗಿ ಹೇಳಿದ್ದಾರೆ. ಮುಂದಿನದಾಗಿ ಪಲ್ಸರ್ 150 ಇದು ಎರಡು ಸಾವಿರದ ಹನ್ನೊಂದರ ಮಾಡಲಾಗಿದೆ ಇದಕ್ಕೆ ಮೂವತ್ತು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ಮುಂದಿನದಾಗಿ ಎರಡು ಸಾವಿರದ ಎರಡರ ಪ್ಯಾಷನ್ ಒನ್ ಫಿಫ್ಟಿ ಇದರ ಎಫ್ ಸಿ ಇನ್ಸೂರೆನ್ಸ್ ಎಲ್ಲವೂ ಕೂಡ ಚಾಲ್ತಿಯಲ್ಲಿವೆ ಇದಕ್ಕೆ ಇಪ್ಪತ್ತು ಸಾವಿರ ರೂಪಾಯಿ ಬೆಲೆಯನ್ನು ಹೇಳಿದ್ದಾರೆ. ಮುಂದಿನದಾಗಿ ಎರಡು ಸಾವಿರದ ಹದಿಮೂರರ ಮಾಡೆಲ್ ಎಲೆಕ್ಟ್ರಾ ಇದಕ್ಕೆ ಅರವತ್ತು ಸಾವಿರ ರೂಪಾಯಿ ಬೆಲೆಯನ್ನು ಹೇಳಿದ್ದು ಇದರ ಬೆಲೆ ಕೂಡ ಹೆಚ್ಚು ಕಮ್ಮಿ ಮಾಡಿ ನೀಡುತ್ತಾರೆ.

ಮೊದಲೇ ತಿಳಿಸಿರುವ ಹಾಗೆ ನೀವು ಇವರ ಬಳಿ ನೀವು ಬೈಕ್ ಅಥವಾ ಸ್ಕೂಟಿಯನ್ನು ಖರೀದಿಸಿದರೆ ಅದಕ್ಕೆ ಮೂರು ತಿಂಗಳ ಎಂಜಿನ್ ವಾರಂಟಿಯನ್ನು ನೀಡುತ್ತಾರೆ. ಇವರ ಬಳಿ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಸ್ಕೂಟಿ ಬೈಕ್ ಗೇರ್ ಗಾಡಿಗಳು ಬುಲೆಟ್ ಗಾಡಿಗಳ ಸಂಗ್ರಹವಿದ್ದು ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಬೇಕು ಎಂದರೆ ನೀವು ಅಲ್ಲಿಗೆ ಭೇಟಿ ನೀಡಿ ನಿಮಗೆ ಯಾವ ವಾಹನ ಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡು ಖರೀದಿ ಮಾಡಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಒಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ. Owner
9845062288 : 8150940061
video credit for Online Degitel Marketing

Leave A Reply

Your email address will not be published.