Today Scorpio Horoscope: ಪ್ರತಿಯೊಬ್ಬರದ್ದು ಸಹ ಒಂದೇ ತರವಾದ ಗುಣ ಸ್ವಭಾವ ಇರುವುದು ಇಲ್ಲ ಪ್ರತಿಯೊಂದು ರಾಶಿಯವರದ್ದು ಸಹ ಬೇರೆ ಬೇರೆಯಾದ ಗುಣ ಸ್ವಭಾವ ಇರುತ್ತದೆ ಹಾಗಾಗಿ ಎಲ್ಲರಲ್ಲಿ ಸಹ ಒಳ್ಳೆಯ ಗುಣ ಕೆಟ್ಟ ಗುಣಗಳು ಇರುತ್ತದೆ ಹನ್ನೆರಡು ರಾಶಿಯಲ್ಲಿ ವೃಶ್ಚಿಕ ರಾಶಿಯ (Scorpio Horoscope) ಗುಣ ಸ್ವಭಾವ ಸಹ ಭಿನ್ನವಾಗಿ ಇರುತ್ತದೆ ವೃಶ್ಚಿಕ ರಾಶಿಯವರು ಸ್ವತಂತ್ರವಾಗಿ ಹಾಗೂ ಒಬ್ಬಂಟಿಯಾಗಿ ಇರಲು ಬಯಸುತ್ತಾರೆ ಜೀವನದಲ್ಲಿ ಸಾಧನೆ (Life achievement) ಮಾಡಬೇಕು ಎನ್ನುವ ಅಚಲವಾದ ನಂಬಿಕೆಯನ್ನು ಇಟ್ಟುಕೊಳ್ಳುತ್ತಾರೆ ಹಾಗಾಗಿ ನಿಖರವಾದ ಗುರಿ ಸಾಧನೆ ಎಷ್ಟೇ ಕಷ್ಟಗಳು ಬಂದರು ಸಹ ಸಾಧನೆಯ ಹಾದಿಯನ್ನು ಬಿಡೋದಿಲ್ಲ.
Today Scorpio Horoscope
ಕೆಲವೊಂದು ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮನಸ್ಸಿನಲ್ಲಿಯೆ ಕೊರಗುತ್ತಾರೆ ಹಾಗೆಯೇ ಸಹನೆ ಹಾಗೂ ತಾಳ್ಮೆ ಸ್ವಲ್ಪ ಕಡಿಮೆ ಇರುತ್ತದೆ ತುಂಬಾ ಹಠವಾದಿಗಳಾಗಿ ಇರುತ್ತಾರೆ ಯಾವ ಕೆಲಸವನ್ನಾದರೂ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಛಲ ಇವರಲ್ಲಿ ಇರುತ್ತದೆ ಜೀವನ ಕಟ್ಟಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ ನಾವು ಈ ಲೇಖನದ ಮೂಲಕ ವೃಶ್ಚಿಕ (Scorpio) ರಾಶಿಯ ಬಗ್ಗೆ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ವೃಶ್ಚಿಕ (Scorpio) ರಾಶಿಯವರು ಹಠವಾದಿಗಳಾಗಿ ಇರುತ್ತಾರೆ ಸಣ್ಣ ಪುಟ್ಟ ವಿಚಾರದಲ್ಲಿ ಸಹ ವೃಶ್ಚಿಕ ರಾಶಿಯವರಿಗೆ ಸಿಟ್ಟು ಬರುತ್ತದೆ ಶ್ರಮಜೀವಿಗಳಾಗಿ ಇರುತ್ತಾರೆ ಜೀವನದಲ್ಲಿ ಕೆಲವು ಸಂಗತಿಗಳನ್ನು ಸೂಕ್ಷ್ಮವಾಗಿ ಚಿಂತನೆ ಮಾಡುತ್ತಾರೆ ಹಾಗೆಯೇ ತೀಕ್ಷ್ಣ ವಾದ ಬುದ್ದಿವಂತಿಕೆಯಿಂದ ಇರುತ್ತಾರೆ ಯಾವುದೇ ಹೊಸ ಕಾರ್ಯ ಹಾಗೂ ವ್ಯಾಪಾರ ಹಾಗೂ ವ್ಯವಹಾರದಲ್ಲಿ ( Business) ವಿಚಾರಶೀಲತೆಯನ್ನು ಹೊಂದಿದ್ದರೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ ಆಗುವುದು ಇಲ್ಲ ಕಾರಣವೇನೆಂದರೆ ಸಹನೆ ಹಾಗೂ ತಾಳ್ಮೆ ಇವರಲ್ಲಿ ಇರುವುದು ಇಲ್ಲ
ಪ್ರತಿಯೊಂದು ಕ್ಷಣ ಕ್ಷಣಕ್ಕೂ ಸಹ ಮನೋನಿಶ್ಚಯವನ್ನು ಬದಲಾವಣೆ ಮಾಡುತ್ತಾರೆ .ವೃಶ್ಚಿಕ (Scorpio) ರಾಶಿಯವರು ಕೆಲವೊಂದು ನೋವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಾರೆ ಬೇರೆಯವರನ್ನು ಅತಿಯಾಗಿ ನಂಬುತ್ತಾರೆ ಹಾಗೆಯೇ ಬಹುಬೇಗನೆ ಕೆಲವು ಸಂದರ್ಭದಲ್ಲಿ ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಕೋಪವನ್ನು ಮಾಡುತ್ತಾರೆ ಬಂದಿರುವ ಸಂಕಷ್ಟವನ್ನು ಮನಸ್ಸಿನಲ್ಲಿ ನುಂಗುತ್ತಾರೆ ಇವರು ಯಾವತ್ತೂ ಸಹ ಮನಸ್ಸು ಬಿಚ್ಚಿ ಮಾತನಾಡುವುದು ಇಲ್ಲ .
ಜೀವನದಲ್ಲಿ ಸಾಧನೆ ಮಾಡಬೇಕು ಎನ್ನುವ ಅಚಲವಾದ ನಂಬಿಕೆಯನ್ನು ಇಟ್ಟುಕೊಳ್ಳುತ್ತಾರೆ ಪ್ರಾಮಾಣಿಕವಾಗಿ ಕೆಲಸ ಕಾರ್ಯವನ್ನು ಮಾಡುತ್ತಾರೆ ಆದರೆ ವೃಶ್ಚಿಕ (Scorpio) ರಾಶಿಯವರಿಗೆ ಯಶಸ್ಸು ಸಿಗುವುದು ಸ್ವಲ್ಪ ಕಷ್ಟ ಆಗುತ್ತದೆ ಯಾವ ಕೆಲಸವನ್ನಾದರೂ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಛಲ ಇವರಲ್ಲಿ ಇರುತ್ತದೆ ಎಲ್ಲರ ಹಾಗೆ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ ವೃಶ್ಚಿಕ ರಾಶಿಯವರಲ್ಲಿ ತಂದೆ ತಾಯಿ ಹೆಂಡತಿ ಮಕ್ಕಳು ಪ್ರೀತಿಸುವ ಗುಣ ಧರ್ಮ ಇವರಲ್ಲಿ ಇರುವುದು ಇಲ್ಲ ಕೆಲವು ನಿರ್ಧಾರವನ್ನು ಸ್ವತಃ ಅವರೇ ಕೈಗೊಳ್ಳುತ್ತಾರೆ
ತನ್ನೊಳಗೆ ಕಷ್ಟವನ್ನು ದುಃಖವನ್ನು ಅನುಭವಿಸಿ ದುಃಖದಲ್ಲಿ ಜರ್ಜರಿತ ರಾಗುತ್ತಾರೆ ಹಾಗೆಯೇ ದೈವ ಭಕ್ತಿ ಹಾಗೂ ಗುರು ಭಕ್ತಿ ಇವರಲ್ಲಿ ಇರುತ್ತದೆ ಯಾರನ್ನು ಬಹು ಬೇಗನೆ ನಂಬುವುದು ಇಲ್ಲ ಹಾಗಾಗಿ ಜೀವನವನ್ನು ರೂಪಿಸಿಕೊಳ್ಳಲು ಸ್ವಲ್ಪ ಕಷ್ಟ ಕಂಡು ಬರುತ್ತದೆ ಒಂದೇ ಕಡೆ ಸ್ಥಿರವಾಗಿ ಕೆಲಸವನ್ನು ಮಾಡುವುದು ಇಲ್ಲ ಇವರ ಕೋಪ ಸದಾ ಮುಖದಲ್ಲಿ ಇರುತ್ತದೆ ಎಲ್ಲರ ವಿಶ್ವಾಸ ಇಟ್ಟುಕೊಂಡರೆ ಎಲ್ಲ ಕೆಲಸದಲ್ಲಿ ಜಯ ಸಿಗುತ್ತದೆ ಆರ್ಥಿಕ ಅಭಿವೃದ್ದಿ ಸಹ ಫಲಪ್ರದ ಆಗುತ್ತದೆ ಹೀಗೆ ವೃಶ್ಚಿಕ (Scorpio) ರಾಶಿಯವರು ಹೆಚ್ಚು ಆಶಾವಾದಿಗಳು ಹಾಗೂ ಜೀವನದಲ್ಲಿ ಗುರಿ ಸಾಧನೆಗೆ ನಿಶ್ಚಲವಾದ ಮನಸ್ಸನ್ನು ಹೊಂದಿರುತ್ತಾರೆ.