Scorpio Horoscope: ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಭರ್ಜರಿ ಲಾಭವಿದೆ, ಆದ್ರೆ ಆ ವಿಷಯದಲ್ಲಿ ದುಡುಕಿನ ನಿರ್ಧಾರ ಬೇಡ

0 5,042

Scorpio monthly horoscope 2023 September: ವೃಶ್ಚಿಕ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯ ಅಧಿಪತಿ ಕುಜ ಕುಜನ ಅನುಗ್ರಹದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಉಂಟಾದ ಬಿರುಕುಗಳು ಈ ಸಮಯದಲ್ಲಿ ಸರಿಯಾಗುತ್ತವೆ. ಅಂತೆಯೇ ವ್ಯವಹಾರ ಕ್ಷೇತ್ರಗಳಾದ ಹೈನುಗಾರಿಕೆ ಅಥವಾ ಕುರಿ ಸಾಕಾಣಿಕೆ ಅಥವಾ ಮೀನುಗಾರಿಕೆ ಇಂತಹ ವ್ಯವಹಾರ ಕ್ಷೇತ್ರಗಳಲ್ಲಿ ದ್ವಿಗುಣ ಲಾಭಗಳು ಉಂಟಾಗುತ್ತವೆ ಇದರ ಜೊತೆಗೆ ಸ್ವತಂತ್ರವಾಗಿ ಉದ್ಯೋಗವನ್ನು ಮಾಡುತ್ತಿರುವ ಜನರಿಗೆ ಉತ್ತಮ ಲಾಭ ಉಂಟಾಗುತ್ತದೆ ಇನ್ನು ವ್ಯಾಪಾರ ಕ್ಷೇತ್ರದಲ್ಲಿ ಸಹ ಉತ್ತಮ ಬದಲಾವಣೆ ಉಂಟಾಗುತ್ತದೆ ಸುಗಂಧ ದ್ರವ್ಯಗಳ ವ್ಯಾಪಾರ ಎಲೆಕ್ಟ್ರಾನಿಕ್ ಉಪಕರಣಗಳು ವ್ಯಾಪಾರ ಹಾಗೆ ನಿತರ ಸಣ್ಣಪುಟ್ಟ ವ್ಯವಹಾರಗಳಲ್ಲಿ ವ್ಯಾಪಾರಗಳಲ್ಲಿ ಈ ಸಮಯ ವೃಶ್ಚಿಕ ರಾಶಿಯವರು ಉತ್ತಮ ಲಾಭವನ್ನು ಪಡೆಯಲಿದ್ದೀರಿ.

ಈ ತಿಂಗಳಲ್ಲಿ ವೃಶ್ಚಿಕ ರಾಶಿಯ ವಾಹನ ಚಾಲಕರಿಗೆ ಉತ್ತಮ ಅವಕಾಶ ದೊರೆಯಲಿದ್ದು ತಮ್ಮದೇ ಸ್ವಂತ ವಾಹನವನ್ನು ಪಡೆಯುವ ಅವಕಾಶವು ಒದಗಬಹುದು ಇದರ ಜೊತೆಗೆ ಮಕ್ಕಳಿಂದ ಸ್ವಲ್ಪಮಟ್ಟಿಗೆ ಸಾಲ ಭಾದೆ ಉಂಟಾಗುವ ಸಾಧ್ಯತೆಯಿದ್ದು ಮನೆಯವರ ವಿರುದ್ಧ ನಿಲ್ಲುವ ಸಂದರ್ಭ ಬರಬಹುದು ಇದರಿಂದ ಸ್ವಲ್ಪ ಸಮಸ್ಯೆ ಉಂಟಾಗಬಹುದು. ಮಕ್ಕಳು ಕೆಟ್ಟ ಚಟಗಳಿಗೆ ದಾಸರಾಗುವಂತಹ ಸಮಯವೂ ಬರಬಹುದು ಇದರಿಂದ ಸ್ವಲ್ಪ ಪಾಲಕರು ಎಚ್ಚರಿಕೆ ವಹಿಸಬೇಕು.

Scorpio monthly horoscope 2023 September

ವೃಶ್ಚಿಕ ರಾಶಿಯಲ್ಲಿ ಇರುವ ಸರ್ಕಾರಿ ನೌಕರರಿಗೆ ಮುಂಬಡ್ತಿ ಅಥವಾ ವರ್ಗಾವಣೆ ದೊರೆಯುವ ಸಾಧ್ಯತೆಯಿದ್ದು ಪರಿವರ್ತನೆಯ ಮಹಾನ್ ಯೋಗ ಅವರ ಪಾಲಾಗಲಿದೆ. ಇದರ ಜೊತೆಗೆ ಮದುವೆಗೆ ಸಂಬಂಧಪಟ್ಟಂತಹ ಅಲಂಕಾರಿಕ ವಸ್ತುಗಳು ಆಭರಣಗಳು ಬಟ್ಟೆಗಳು ಇತ್ಯಾದಿಗಳನ್ನ ಮಾರಾಟ ಮಾಡುವಂತಹ ವ್ಯವಹಾರಸ್ಥರಿಗೆ ಈ ಕಾಲ ಉತ್ತಮವಾಗಿರಲಿದೆ. ಸಂಗೀತ ನೃತ್ಯ ನಾಟಕ ರಂಗ ಕ್ಷೇತ್ರಗಳಲ್ಲಿ ವೃಶ್ಚಿಕ ರಾಶಿಯವರು ಉತ್ತಮ ಕೀರ್ತಿಯನ್ನು ಪಡೆದುಕೊಳ್ಳಲಿದ್ದೀರಿ ಒಳ್ಳೆಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಲಿದ್ದೀರಿ ಹಾಗೂ ಧನವನ್ನು ಸಂಪಾದಿಸುತ್ತೀರಿ.

ಈ ಸೆಪ್ಟೆಂಬರ್ ತಿಂಗಳು ವೃಶ್ಚಿಕ ರಾಶಿಯವರಿಗೆ ತುಂಬಾ ಉತ್ತಮವಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಲಾಭವನ್ನು ತಂದುಕೊಡುತ್ತದೆ ಇದರ ಹೊರತಾಗಿ ಹಣಕಾಸಿನ ವಿಚಾರದಲ್ಲಿ ಸಂಬಂಧದಲ್ಲಿ ಸ್ವಲ್ಪಮಟ್ಟಿಗೆ ಬಿರುಕುಗಳು ಉಂಟಾಗಬಹುದು ಇದು ಅಂತಹ ದೊಡ್ಡ ಸಮಸ್ಯೆಯನ್ನೇನು ತರುವುದಿಲ್ಲ ಒಟ್ಟಾರೆಯಾಗಿ ಹೇಳುವುದಾದರೆ ವೃಶ್ಚಿಕ ರಾಶಿ ಅವರಿಗೆ ಸೆಪ್ಟೆಂಬರ್ ತಿಂಗಳು ಭರ್ಜರಿ ಲಾಭವನ್ನು ತಂದುಕೊಡುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.