Scorpio Horoscope on September month 2023: ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2023 ಸಪ್ಟೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಶುಭ ಫಲಗಳು ಲಭಿಸುತ್ತದೆ ಹೀಗಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ವೃಶ್ಚಿಕ ರಾಶಿಯವರು ಯಶಸ್ಸನ್ನು ಪಡೆದುಕೊಳ್ಳುತ್ತಾರೆ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುತ್ತಾರೆ ಹಾಗೆಯೇ ಹಿಂದಿನ ಕಷ್ಟಗಳು ದೂರವಾಗಿ ಮನೆಯಲ್ಲಿ ಸುಖ ಶಾಂತಿ ಹಾಗೂ ಸಂಪತ್ತು ಲಭಿಸುತ್ತದೆ ಹಾಗೆಯೇ ಆದಾಯದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಹಣಕಾಸಿನ ಹರಿವು ಕಂಡು ಬರುತ್ತದೆ ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ ನಾವು ಈ ಲೇಖನದ ಮೂಲಕ 2023 ಸಪ್ಟೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಸಪ್ಟೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಮಂಗಳಕರವಾಗಿ ಇರುತ್ತದೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಬಯಸಿದಂತೆ ವೃಶ್ಚಿಕ ರಾಶಿಯವರು ಯಶಸ್ಸನ್ನು ಪಡೆಯುತ್ತಾರೆ ಹಣದಲ್ಲಿ ಲಾಭ ಕಂಡು ಬರುತ್ತದೆ ವ್ಯಾಪಾರದಲ್ಲಿ ಅಪೇಕ್ಷಿತ ಲಾಭವನ್ನು ಪಡೆಯುತ್ತಾರೆ ಯಾವುದೇ ಕೆಲಸ ಕಾರ್ಯಗಳಲ್ಲಿ ಹೆಜ್ಜೆಯನ್ನು ಇಟ್ಟರೆ ಕುಟುಂಬದವರ ಸಹಕಾರ ಬೆಂಬಲ ಇರುತ್ತದೆ ಮಂಗಳನು ವೃಶ್ಚಿಕ ರಾಶಿಯ ಸ್ಥಿರ ಹಾಗೂ ಮೀನಿನ ಚಿನ್ಹೆಯ ಅಧಿಪತಿಯಾಗಿದ್ದಾನೆ ವೃಶ್ಚಿಕ ರಾಶಿಯವರು ತುಂಬಾ ನಿಷ್ಟುರರು ಹಾಗೂ ನೇರ ನೇರ ಹೇಳುವ ಪ್ರವೃತ್ತಿಯನ್ನು ಪಡೆದಿರುತ್ತಾರೆ

ತ್ವರಿತವಾಗಿ ಹಾಗೂ ಸ್ಥಿರವಾಗಿ ನಿರ್ಧಾರವನ್ನು ಕೈಗೊಳ್ಳುತ್ತಾರೆ ವೃಶ್ಚಿಕ ರಾಶಿಯವರು ಜೀವನದಲ್ಲಿ ಯಾವುದು ಒಳ್ಳೆಯದು ಹಾಗೂ ಯಾವುದು ಕೆಟ್ಟದ್ದು ಎಂಬುದನ್ನು ವಿವೇಚಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಭವಿಷ್ಯವನ್ನು ಊಹಿಸಲು ಸಮರ್ಥರಾಗಿ ಇರುತ್ತಾರೆ ಕಷ್ಟಕರ ಸಮಯವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಮಾಡುವ ಕೆಲಸ ಕಾರ್ಯಗಳಲ್ಲಿ ಹಠದ ಪ್ರವೃತ್ತಿಯನ್ನು ಹೊಂದಿರುತ್ತಾರೆ ಕೆಲವೊಂದು ಸಮಸ್ಯೆಗಳನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ ವೃಶ್ಚಿಕ ರಾಶಿಯವರಿಗೆ ಸಪ್ಟೆಂಬರ್ ತಿಂಗಳಲ್ಲಿ ಗುರು ಮತ್ತು ರಾಹು 6ನೆಯ ಮನೆಯಲ್ಲಿ ಇರುತ್ತಾರೆ ಶನಿಯು 3 ಮತ್ತು 4 ನೆಯ ಮನೆಯ ಅಧಿಪತಿಯಾಗಿರುತ್ತಾನೆ ಹಾಗೆಯೇ 4 ನೆಯ ಮನೆಯಲ್ಲಿ ಸ್ಥಿತನಾಗಿ ಇರುತ್ತಾನೆ.

Scorpio Horoscope on September month 2023

7 ಹಾಗೂ 12 ಮನೆಯನ್ನು ಆಳುವ ಶುಕ್ರ ಅಕ್ಟೋಬರ್ 2ನೆಯ ತಾರೀಖಿನವರೆಗೆ ಹಿಮ್ಮುಖ ಚಲನೆಯಲ್ಲಿ 9ನೆಯ ಮನೆಯಲ್ಲಿ ಇರುತ್ತಾನೆ ಅಕ್ಟೋಬರ್ 1ರಿಂದ ಬುಧನು 8 ಹಾಗೂ 11 ನೆಯ ಮನೆಯ ಅಧಿಪತಿಯಾಗಿ ಇರುತ್ತಾನೆ 6 ನೆಯ ಮನೆಯಲ್ಲಿ ರಾಹುವಿನ ಸ್ಥಾನವು ಇತರರಿಗೆ ತೊಂದರೆಯನ್ನು ಕೊಡಲು ಇಚ್ಛಾ ಶಕ್ತಿಯನ್ನು ಕೊಡುತ್ತದೆ ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಸಪ್ಟೆಂಬರ್ ಮೂರನೆಯ ವಾರದಲ್ಲಿ ಅತ್ಯಂತ ಶುಭಕರವಾಗಿ ಇರುತ್ತದೆ ಬುದ್ದಿವಂತಿಕೆ ಹಾಗೂ ವಿವೇಚನೆಯಿಂದ ಹೆಚ್ಚಿನ ಲಾಭ ಹಾಗೂ ಸಂಪತ್ತನ್ನು ಗಳಿಸುತ್ತಾರೆ ಸಂಗಾತಿಯ ನಡುವೆ ಹೊಂದಾಣಿಕೆ ಕಂಡು ಬರುತ್ತದೆ ದಾಂಪತ್ಯ ಜೀವನ ಸುಖಕರವಾಗಿ ಇರುತ್ತದೆ

ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ 6ನೆಯ ಮನೆಯಲ್ಲಿ ಇರುವ ರಾಹುವಿನಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಕೇತುವಿನಿಂದ ಮಾನಸಿಕ ಅಶಾಂತಿ ಹಾಗೂ ಭದ್ರತೆಯನ್ನು ಅನುಭವಿಸುವಂತೆ ಮಾಡುತ್ತಾನೆ ಗುರು ತಿಂಗಳ ಪೂರ್ತಿ 6ನೆಯ ಮನೆಯಲ್ಲಿ ಇರುತ್ತಾನೆ ಶನಿಯು ಭೂಮಿಯನ್ನು ಖರೀದಿ ಮಾಡಲು ಪ್ರೇರೇಪಿಸುತ್ತಾನೆ ಹಾಗೆಯೇ ಶುಕ್ರನ ಹಿಮ್ಮುಖ ಚಲನೆಯಿಂದ ಸಂಗಾತಿಯೊಂದಿಗೆ ವೈಮನಸ್ಸು ಕಂಡು ಬರುವ ಸಾಧ್ಯತೆ ಇರುತ್ತದೆ ಮನೋಬಲ ಹಾಗೂ ಆರ್ಥಿಕ ಸಂವೃದ್ದಿ ಜಾಸ್ತಿ ಆಗುತ್ತದೆ

ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಣದ ಹರಿವು ಜಾಸ್ತಿ ಇರುತ್ತದೆ ಮಕ್ಕಳಿಂದ ಸಂತೋಷ ಪ್ರಾಪ್ತಿ ಆಗುತ್ತದೆ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಇರಿಸು ಮುನಿಸುಗಳು ಇರುತ್ತದೆ ವೃತ್ತಿಯಲ್ಲಿ ಯಶಸ್ಸು ಕಂಡು ಬರುತ್ತದೆ ಮಾತಿನಿಂದ ಗೌರವ ಹಾಗೂ ಪ್ರಶಂಸೆ ಲಭಿಸುತ್ತದೆ ಎತ್ತರದ ಸ್ಥಳದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ಅಪಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಪರಿಹಾರ ಕ್ರಮವಾಗಿ ವೃಶ್ಚಿಕ ರಾಶಿಯವರು ಓಂ ಹನುಮತೆ ನಮಃ ಎಂದು 27 ಬಾರಿ ಹೇಳಬೇಕು ಇದರಿಂದ ಎಲ್ಲ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಹೀಗೆ ವೃಶ್ಚಿಕ ರಾಶಿಯವರಿಗೆ ಸಪ್ಟೆಂಬರ್ ತಿಂಗಳು ಸುಖಕರವಾಗಿ ಹಾಗೂ ಆರ್ಥಿಕತೆಯಲ್ಲಿ ಸುಧಾರಣೆ ಕಂಡು ಬರುತ್ತದೆ ಸಣ್ಣ ಪುಟ್ಟ ತೊಂದರೆಗಳನ್ನು ವೃಶ್ಚಿಕ ರಾಶಿಯವರು ಯಶಸ್ವಿಯಾಗಿ ಎದುರಿಸುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *