Saturn in Aquarius 2023: ಶನಿ ದೇವರನ್ನು ಎಲ್ಲರೂ ಸಹ ಸಾಮಾನ್ಯವಾಗಿ ಕಷ್ಟವನ್ನು ಕೊಡುವವನು ಎಂದು ಕೊಂಡಿರುತ್ತಾರೆ ಆದರೆ ಶನಿ ಒಲಿದರೆ ಜೀವನದ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ ಶನಿಯು ಕರ್ಮಕಾರಕ ಎಂದು ಹೇಳಲಾಗುತ್ತದೆ ಅಂದರೆ ಮಾಡುವ ಕೆಲಸದಲ್ಲಿ ತಪ್ಪನ್ನು ಮಾಡಿದರೆ ಶಿಕ್ಷೆಯನ್ನು ನೀಡುತ್ತಾನೆ ಶನಿ ಒಲಿದರೆ ಭಿಕ್ಷುಕರು ಸಹ ಶ್ರೀಮಂತರಾಗುವ ಯೋಗ ಕಂಡು ಬರುತ್ತದೆ 2025 ರವರೆಗೆ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ ಇದರಿಂದ ಕೆಲವು ರಾಶಿಯವರಿಗೆ ದುಷ್ಪರಿಣಾಮವನ್ನು ಬೀರುತ್ತಾನೆ ಹಾಗೂ ಕೆಲವು ರಾಶಿಯವರಿಗೆ ಅನುಕೂಲಕರನಾಗಿ ಇರುತ್ತಾನೆ.

ಶನಿಯು ಒಲಿದರೆ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ಶನಿಯು 4ರಾಶಿಯವರಿಗೆ ಅನುಕೂಲಕರ ಪರಿಣಾಮವನ್ನು ಬಿರುತ್ತಾನೆ ಇದರಿಂದಾಗಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸಂಕಷ್ಟದಿಂದ ಹೊರಬರುತ್ತಾರೆ ಹಾಗೆಯೇ ಆದಾಯದಲ್ಲಿ ಪ್ರಗತಿ ಕಂಡು ಬರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಹಾಗೆಯೇ ಶನಿಯ ಅನುಕೂಲಕರ ಪ್ರಭಾವದಿಂದ 4 ರಾಶಿಯವರಿಗೆ ಸುಖ ಸಂವೃದ್ದಿ ಲಭಿಸುತ್ತದೆ ನಾವು ಈ ಲೇಖನದ ಮೂಲಕ 2025ರವರೆಗೆ ಶನಿಯ ಅನುಗ್ರಹ ಪಡೆದುಕೊಳ್ಳುವ 4 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಶನಿಯನ್ನು ಕರ್ಮಾಫಲದಾತ ಎಂದು ಕರೆಯುತ್ತಾರೆ ಹಾಗಾಗಿ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಎರಡು ರೀತಿಯ ಫಲವನ್ನು ನೋಡಬಹುದಾಗಿದೆ 12 ರಾಶಿಗಳ ಮೇಲೆ ಶನಿ ಪ್ರಭಾವ ಬೀರುತ್ತಾನೆ ಶನಿ 2025ರ ವರೆಗೆ ತನ್ನದೇ ರಾಶಿಯಾದ ಕುಂಭ ರಾಶಿಯಲ್ಲಿ ಇರುತ್ತಾನೆ ವ್ಯಕ್ತಿಯ ಹಣೆಬರಹವನ್ನು ರೂಪಿಸುವುದರಲ್ಲಿ ಪ್ರತಿಯೊಂದು ಗ್ರಹವು ಕೂಡ ತನ್ನದೇ ಆದ ಪಾತ್ರವನ್ನು ಹೊಂದಿರುತ್ತದೆ ಅದರಲ್ಲಿ ಸಹ ಶನಿಯ ಪಾತ್ರ ಬಹಳ ಮುಖ್ಯ ನಿಧಾನವಾಗಿ ಶನಿಯು ಚಲಿಸುತ್ತಾನೆ ಹಾಗೆಯೇ ಜನರ ಜೀವನದ ಮೇಲೆ ವಿಶಿಷ್ಟವಾದ ಪ್ರಭಾವವನ್ನು ಬೀರುತ್ತಾನೆ ಕೆಲವರ ಜನ್ಮ ಕುಂಡಲಿಯಲ್ಲಿ ಶನಿ ಶುಭ ಸ್ಥಾನದಲ್ಲಿ ಇರುತ್ತಾನೆ ಆಗ ಶನಿ ಯಶಸ್ಸಿನ ಜೀವನವನ್ನು ನೀಡುತ್ತಾನೆ.

ಶನಿಯ ಅನುಕೂಲಕರ ಪ್ರಭಾವದಿಂದ 4 ರಾಶಿಯವರಿಗೆ ಸುಖ ಸಂವೃದ್ದಿ ಲಭಿಸುತ್ತದೆ ಮೇಷ ರಾಶಿಯವರಿಗೆ 2025ರ ವರೆಗಿನ ಸಮಯ ವಿಶೇಷವಾಗಿ ಶುಭದಾಯಕವಾಗಿ ಇರುತ್ತದೆ ಕಾರಣವೆಂದರೆ ಶನಿ ತನ್ನ ಸ್ವಂತ ರಾಶಿಯಾದ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಮೇಷ ರಾಶಿಯವರಿಗೆ ಆರ್ಥಿಕ ಬೆಳವಣಿಗೆ ಹಾಗೂ ವೃತ್ತಿ ಜೀವನದಲ್ಲಿ ಉನ್ನತಿಯನ್ನು ಪಡೆದುಕೊಳ್ಳುತ್ತಾರೆ ಯಶಸ್ಸು ಮತ್ತು ಉನ್ನತಿ ಪ್ರಯತ್ನದ ಮೇಲೆ ಅವಲಂಬಿಸಿ ಇರುತ್ತದೆ ಕಠಿಣ ಪರಿಶ್ರಮದಿಂದ ಮೇಷ ರಾಶಿಯವರಿಗೆ ಒಳ್ಳೆಯ ಫಲಗಳು ಲಭಿಸುತ್ತದೆ.

ಮೇಷ ರಾಶಿಯವರಿಗೆ ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಶನಿ ಮೇಷ ರಾಶಿಯವರಿಗೆ ಉನ್ನತ ಸಾಮಾಜಿಕ ಸ್ಥಾನಮಾನವನ್ನು ಒದಗಿಸಿ ಕೊಡುತ್ತಾನೆ ಹಾಗೆಯೇ ವೃಷಭ ರಾಶಿಯವರ ಮೇಲೆ ಸಹ ಶನಿಯ ಶುಭ ಪ್ರಭಾವ ಹೆಚ್ಚಾಗಿ ಇರುತ್ತದೆ 2025ರವರಿಗೆ ಶನಿಯು ಕುಂಭ ರಾಶಿಯಲ್ಲಿ ಇರುವುದರಿಂದ ವೃಷಭ ರಾಶಿಯ ಜನರು ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷೆ ಮಾಡುತ್ತಾರೆ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ ವೇತನ ಸಹ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ವೃಷಭ ರಾಶಿಯವರಿಗೆ ಶನಿಯ ಅನುಗ್ರಹ ಕಂಡು ಬರುತ್ತದೆ ವೃತ್ತಿ ಜೀವನದಲ್ಲಿ ಪ್ರಗತಿ ಕಂಡು ಬರುತ್ತದೆ

ವೃಷಭ ರಾಶಿಯವರಿಗೆ ಹಲವಾರು ಅವಕಾಶಗಳು ಬರುತ್ತದೆ ಆರ್ಥಿಕ ಬೆಳವಣಿಗೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡು ಬರುತ್ತದೆ ಅಭಿವೃದ್ದಿ ಕಂಡು ಬರುತ್ತದೆ ಸ್ವಂತ ಉದ್ದಿಮೆ ಮಾಡುವವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ 2025ರವರಗೆ ಶನಿಯ ಅನುಗ್ರಹ ಸಿಂಹ ರಾಶಿಯವರ ಮೇಲೆ ಇರುತ್ತದೆ. ಸಿಂಹ ರಾಶಿಯವರಿಗೆ 7 ಮನೆಯಲ್ಲಿ ಶನಿ ಇರುತ್ತಾನೆ ವೈವಾಹಿಕ ಜೀವನ ಅಭಿವೃದ್ದಿಯನ್ನು ಕಾಣುತ್ತದೆ ಪಾಲುದಾರಿಕೆಯ ವ್ಯವಹಾರದಲ್ಲಿ ಸಹ ಹೆಚ್ಚಿನ ಫಲ ಲಭಿಸುತ್ತದೆ ವಿವಿಧ ಮಾರ್ಗಗಳ ಮೂಲಕ ಆರ್ಥಿಕ ಲಾಭ ಕಂಡು ಬರುತ್ತದೆ ಭೌತಿಕ ಸೌಕರ್ಯಗಳು ದ್ವಿಗುಣಗೊಳ್ಳುತ್ತದೆ ಹಾಗೆಯೇ ತುಲಾ ರಾಶಿಯವರಿಗೆ ಸಹ ಶನಿಯ ಅನುಗ್ರಹ ಹೆಚ್ಚಾಗಿ ಇರುತ್ತದೆ ಒಳ್ಳೆಯ ಫಲವನ್ನು ಶನಿಯು ನೀಡುತ್ತಾನೆ

5 ನೆಯ ಮನೆಯಲ್ಲಿ ಶನಿ ಇರುತ್ತಾನೆ ಇದರಿಂದ ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಕಂಡು ಬರುತ್ತದೆ ಮಕ್ಕಳ ಭಾಗ್ಯವನ್ನು ಕರುಣಿಸುತ್ತಾನೆ ಶನಿಯ ಪ್ರಭಾವವು ವೈಯಕ್ತಿಕ ಜೀವನಕ್ಕೆ ಮತಷ್ಟು ಸಂತೋಷವನ್ನು ಒದಗಿಸಿ ಕೊಡುತ್ತಾರೆ ಇದರಿಂದ ಆಸ್ತಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಹೀಗೆ ಶನಿಯು 5 ರಾಶಿಯವರಿಗೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಾನೆ ಇದರಿಂದ ಈ ಎಲ್ಲ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *