Ultimate magazine theme for WordPress.

ವೃಶ್ಚಿಕ ರಾಶಿಯವರಿಗೆ ಈ ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಆದ್ರೆ..

0 14,333

ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2024 ಫೆಬ್ರುವರಿ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಶುಭಫಲ ಲಭಿಸುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಜೀವನದಲ್ಲಿ ಸಕಲ ಕಷ್ಟಗಳು ದೂರವಾಗಿ ನೆಮ್ಮದಿಯ ಜೀವನ ನಡೆಸುತ್ತಾರೆ ನಿರ್ದಿಷ್ಟ ಗುರಿ ಸಾಧನೆಯಲ್ಲಿ ಯಶಸ್ವಿಯಾಗುತ್ತಾರೆ ಆರ್ಥಿಕವಾಗಿ ಸದೃಢರಾಗುತ್ತಾರೆ.

ವ್ಯಾಪಾರ ವ್ಯವಹಾರ ಮಾಡುವವರಿಗೆ ಅಧಿಕ ಲಾಭ ಕಂಡು ಬರುತ್ತದೆ ಅನಿರೀಕ್ಷಿತ ಧನ ಲಾಭ ಕಂಡು ಬರುತ್ತದೆ ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತವಾಗಿ ಇರಬೇಕು ಅಷ್ಟೇ ಅಲ್ಲದೆ ಹಣಕಾಸಿನ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಹಾಗೆಯೇ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ ಮಾಡಬಾರದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರುವ ಕಾರಣವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ನಾವು ಈ ಲೇಖನದ ಮೂಲಕ 2024 ಫೆಬ್ರುವರಿ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯವರಿಗೆ ಫೆಬ್ರುವರಿ ತಿಂಗಳು ಶುಭಕರವಾಗಿದೆ 10ನೆಯ ಮನೆಯ ಅಧಿಪತಿಯಾದ ಸೂರ್ಯನು ಬುಧನೊಂದಿಗೆ ಮೂರನೆಯ ಮನೆಯಲ್ಲಿ ಇರುತ್ತಾನೆ ಇದರಿಂದಾಗಿ ವೃಶ್ಚಿಕ ರಾಶಿಯವರು ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಪಡೆದುಕೊಳ್ಳುತ್ತಾರೆ ಇದರಿಂದಾಗಿ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಪ್ರತಿಯೊಂದು ಕೆಲಸದಲ್ಲಿ ಸಹ ಸಹೋದ್ಯೋಗಿಗಳು ಸಂಪೂರ್ಣವಾದ ಬೆಂಬಲವನ್ನು ಕೋಡುವುದರಿಂದ ಯಶಸ್ಸಿನ ಉತ್ತುಂಗದ ದಾರಿಯನ್ನು ತೋರಿಸುತ್ತದೆ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ತಿಂಗಳ ಆರಂಭದಲ್ಲಿ ಸಮಸ್ಯೆಗಳು ಕಂಡು ಬರುತ್ತದೆ ತಿಂಗಳ ಮಧ್ಯ ಭಾಗದಲ್ಲಿ ಎಲ್ಲವೂ ಸಹ ಸರಿಯಾಗುತ್ತದೆ

ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸವಾಲುಗಳಿಂದ ಕೂಡಿ ಇರುತ್ತದೆ 4 ಮನೆಯಲ್ಲಿ ಶನಿ ಹಾಗೂ 5ನೆಯ ಮನೆಯಲ್ಲಿ ರಾಹು ಇರುತ್ತಾನೆ ಇದರಿಂದಾಗಿ ಶಿಕ್ಷಣದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ ನಿರಂತರ ಅಡೆಚನೆ ಉಂಟಾಗುತ್ತದೆ ಫೆಬ್ರುವರಿ ತಿಂಗಳು ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ತಿಂಗಳ ಆರಂಭದಲ್ಲಿ ಶುಕ್ರ ಮತ್ತು ಮಂಗಳನ ಉಪಸ್ಥಿತಿ ಕುಟುಂಬ ಕಾರ್ಯವನ್ನು ಆಯೋಜಿಸಲು ಕಾರಣವಾಗುತ್ತದೆ ಕೌಟುಂಬಿಕವಾಗಿ ಸಾಮರಸ್ಯ ಕಂಡು ಬರುತ್ತದೆ ಹಾಗೂ ಕೌಟುಂಬಿಕವಾಗಿ ನೆಮ್ಮದಿ ಸುಖ ಸಂತೋಷ ಪ್ರಾಪ್ತಿ ಆಗುತ್ತದೆ .

ತಿಂಗಳ ಆರಂಭವೂ ವೃಶ್ಚಿಕ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ರಾಹುವಿನ ಉಪಸ್ಥಿತಿಯ ಪ್ರೀತಿಯಲ್ಲಿ ಅನುಕೂಲಕರವಾಗಿ ಇರುತ್ತದೆ 2024 ರಲ್ಲಿ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಏರಿಕೆ ಕಂಡು ಬರುತ್ತದೆ ಉಳಿತಾಯದ ಕಡೆಗೆ ಗಮನ ಹರಿಸಬೇಕು ಅನೇಕ ಸಣ್ಣ ಪುಟ್ಟ ಖರ್ಚುಗಳು ಕಂಡು ಬರುತ್ತದೆ ಇಡೀ ತಿಂಗಳು 6 ನೆಯ ಮನೆಯಲ್ಲಿ ಗುರು ಗ್ರಹ ಇರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹೊಟ್ಟೆಯ ಖಾಯಿಲೆಗಳ ಬಗ್ಗೆ ಜಾಗೃತವಾಗಿ ಇರಬೇಕು ಜೀರ್ಣ ಕ್ರಿಯೆಗೆ ಸಂಬಂಧಿಸದಂತೆ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು.

ಮೂರನೆಯ ಮನೆಯಲ್ಲಿ ಮಂಗಳ ಹಾಗೂ ಶುಕ್ರ ಮತ್ತು ಬುದ್ಧನ ಉಪಸ್ಥಿತಿ ಕಂಡು ಬರುತ್ತದೆ ಹೀಗಾಗಿ ಗಂಟಲು ಹಾಗೂ ಕಿವಿಗೆ ಸಂಭಂಧಿಸಿದ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇರುತ್ತದೆ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಮಾಡಬಾರದು ಹೆಚ್ಚಿನ ಫಲಗಳಿಗಾಗಿ ಪ್ರತಿ ಗುರುವಾರ ನೀಲಗಿರಿ ಮರವನ್ನು ಮುಟ್ಟಬಾರದು ಹಾಗೆಯೇ ನೀಲಗಿರಿ ಮರ ಅಥವಾ ಗಿಡಕ್ಕೆ ಮುಟ್ಟದೆ ನೀರನ್ನು ಹಾಕಬೇಕು ಹೀಗೆ ವೃಶ್ಚಿಕ ರಾಶಿಯವರಿಗೆ ಫೆಬ್ರುವರಿ ತಿಂಗಳಲ್ಲಿ ಮಿಶ್ರ ಫಲದಿಂದ ಕೂಡಿದ್ದರೂ ಸಹ ಶುಭಕರವಾಗಿ ಇರುತ್ತದೆ ಹಾಗೆಯೇ ಸಣ್ಣ ಪುಟ್ಟ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸುತ್ತಾರೆ.

Leave A Reply

Your email address will not be published.