Scorpio Horoscope December 2023: ವರ್ಷದ ಕೊನೆ ತಿಂಗಳು ಡಿಸೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರ ರಾಶಿ ಫಲವೇನು, ವೃಶ್ಚಿಕ ರಾಶಿಯವರಿಗೆ ಇರುವ ಲಾಭಗಳೇನು, ನಷ್ಟಗಳೇನು, ಈ ರಾಶಿಯವರಿಗೆ ಇರುವ ಅಡೆತಡೆಗಳು ಪರಿಹಾರವೇನು ಎಂಬ ಹಲವು ವಿಷಯಗಳನ್ನು ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯವರ ಜನ್ಮ ನಕ್ಷತ್ರಗಳು ವಿಶಾಖ ನಕ್ಷತ್ರದ ನಾಲ್ಕನೆ ಚರಣ ಅನುರಾಧ ನಕ್ಷತ್ರದ ನಾಲ್ಕು ಚರಣಗಳು ಸೇರಿರುವ ವೃಶ್ಚಿಕ ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಕಿತ್ತಳೆ ಬಣ್ಣವಾಗಿರುತ್ತದೆ. ವೃಶ್ಚಿಕ ರಾಶಿಯವರ ಅದೃಷ್ಟ ದೇವತೆ ಮಹಾಶಿವ ಹಾಗೂ ಆಂಜನೇಯ. ಮಿತ್ರ ರಾಶಿ ಕಟಕ, ಮೀನ ಆದರೆ ಶತ್ರು ರಾಶಿ ಮೇಷ, ಸಿಂಹ ಧನಸ್ಸು ರಾಶಿಯಾಗಿದೆ. ಡಿಸೆಂಬರ್ ತಿಂಗಳಿನ 5 ನೇ ತಾರೀಖು, 6,9,17.23 24 ಹಾಗೂ 26 ನೇ ತಾರೀಖು ಬಹಳ ಅನುಕೂಲವಾಗಿರುತ್ತದೆ. ಈ ಸಮಯದಲ್ಲಿ ಕೈಗೊಳ್ಳಬೇಕು ಅಂದುಕೊಂಡಿರುವ ಕೆಲಸವನ್ನು, ನಿರ್ಣಯವನ್ನು ಮಧ್ಯದಲ್ಲಿ ನಿಲ್ಲಿಸಬೇಡಿ ಪೂರ್ತಿಗೊಳಿಸಿ. ವೃಶ್ಚಿಕ ರಾಶಿಯವರು ಇಂದಿನ ಕೆಲಸವನ್ನು ಇಂದೆ ಮಾಡಿ ಇದರಿಂದ ಯಶಸ್ಸು ದೊರೆಯುತ್ತದೆ.

ಇಲ್ಲಿ ಆತ್ಮವಿಶ್ವಾಸ ಬಹಳ ಮುಖ್ಯ ಛಲದಿಂದ ಹಠದಿಂದ ಇರುವ ಸಮಸ್ಯೆಗಳೂ ಸಹ ನಿವಾರಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಹಣದಿಂದ ಯಾವುದೆ ತೊಂದರೆ ಸಮಸ್ಯೆಗಳು ಬರುವುದಿಲ್ಲ ಆದರೆ ಕೆಲಸವನ್ನು ಪೆಂಡಿಂಗ್ ಇಟ್ಟುಕೊಳ್ಳುವುದು, ಬೇರೆಯವರ ಮೇಲೆ ವಹಿಸುವುದು ಇಂತಹ ವರ್ತನೆ ಇರಬಾರದು ಒಂದು ವೇಳೆ ಹೀಗೆ ವರ್ತಿಸಿದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆವತ್ತಿನ ಕೆಲಸ ಅಂದೆ ಮಾಡುವುದರಿಂದ ಯಶಸ್ಸು ದೊರೆಯುತ್ತದೆ ಒಮ್ಮೆ ನೀವು ಪ್ರಯತ್ನಿಸಿ ನೋಡಿ, ಈ ತಿಂಗಳಲ್ಲಿ ಯಶಸ್ಸು ದುಪ್ಪಟ್ಟಾಗುತ್ತದೆ.

ವೃಶ್ಚಿಕ ರಾಶಿಯವರ ನಿರ್ಧಾರಗಳು ನಿಧಾನವೆನಿಸಿದರೂ ಅನುಕೂಲತೆಯನ್ನು ತಂದುಕೊಡುತ್ತದೆ. ಯಾವುದೆ ತೀರ್ಮಾನ ತೆಗೆದುಕೊಂಡರು ಭವಿಷ್ಯದಲ್ಲಿ ಉತ್ತಮವಾಗಿರುತ್ತದೆ. ಹಣಕಾಸಿನ ವಿಷಯದಲ್ಲಿ ಚಾಣಾಕ್ಷತನದ ನಡೆಯನ್ನು ಅನುಸರಿಸುತ್ತಾರೆ. ಕೆಲವು ಹಣದ ಸಮಸ್ಯೆಗಳು ಪರಿಹಾರವಾಗುತ್ತವೆ. ಬೇರೆಯವರು ತಮ್ಮ ಸಮಸ್ಯೆಗಳಿಗೆ ಈ ರಾಶಿಯಲ್ಲಿ ಜನಿಸಿದವರನ್ನು ನಂಬಿರುತ್ತಾರೆ ಏಕೆಂದರೆ ಇವರು ನ್ಯಾಯ ತಜ್ಞರಾಗಿರುತ್ತಾರೆ ಅಲ್ಲದೆ ಸಮಯ ಸಂದರ್ಭವನ್ನು ಸರಿಯಾಗಿ ಇವರು ಉಪಯೋಗಿಸಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!