Scorpio astrology predictions ದ್ವಾದಶ ರಾಶಿಗಳಲ್ಲಿ ಸ್ಥಿತವಾಗಿರುವ ಗ್ರಹಗಳಲ್ಲಿ ಗುರು ಗ್ರಹವು ಅತ್ಯಂತ ಶ್ರೇಷ್ಠವಾದದ್ದು ಏಕೆಂದರೆ ಗುರುಗ್ರಹವು ರಾಶಿಯಲ್ಲಿ ಸ್ಥಿತವಾಗಿರುವುದರಿಂದ ಗುರು ಬಲವು ದೊರೆಯುತ್ತದೆ ಇಂತಹ ಗುರುಬಲವು ವ್ಯಕ್ತಿಯ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ. ಅಂತೆಯೇ ವೃಶ್ಚಿಕ ರಾಶಿಯಲ್ಲಿ ಈ ವರ್ಷ ಗುರು ಗುರುಬಲವು ಹೇಗಿದೆ ಎಂಬುದನ್ನು ತಿಳಿಯೋಣ.

Scorpio astrology predictions

ಯಾವಾಗ ಚಂದ್ರನಿಂದ ಗುರು ಎರಡನೆಯ ಮನೆಯಲ್ಲಿ ಅಂದರೆ, ವೃಶ್ಚಿಕ ರಾಶಿಯವರಿಗೆ ಗುರು ಧನು ಮೀನಾ ಹಾಗೂ ವೃಷಭ ಈ ಮೂರು ರಾಶಿಗಳಲ್ಲಿ ಇದ್ದರೆ ಗುರುಬಲ ಬರುತ್ತದೆ. ಹಾಗೆಯೇ 2,5,7,9,11 ಈ ರಾಶಿಯಲ್ಲಿ ಚಂದ್ರನಿಂದ ಈ ಭಾವದಲ್ಲಿ ಗುರು ಬಂದಾಗ ಗುರುಬಲ ಬರುತ್ತದೆ. ಇನ್ನು ಗುರು ಬರುವ ಎಪ್ರಿಲ್ 22 2023 ಮೇಷ ರಾಶಿಗೆ ಬರುವುದರಿಂದ ವೃಶ್ಚಿಕ ರಾಶಿಗೆ ಗುರುಬಲ ತಪ್ಪಿ ಹೋಗುತ್ತದೆ

ಹಾಗೆಯೇ ಚಂದ್ರ ನೀಚ ಸ್ಥಾನವನ್ನು ಪಡೆದಿರುತ್ತಾರೆ ದಾಂಪತ್ಯ ಕಲಹ ಆಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತವೆ. ಸಮಯದಲ್ಲಿ ಹೊಂದಾಣಿಕೆಯಿಂದ ಬದುಕಬೇಕು ಇಲ್ಲವಾದಲ್ಲಿ ಅದು ವಿಚ್ಛೇದನದ ಕಡೆಗೆ ಕರೆದೊಯ್ಯುವ ಸಾಧ್ಯತೆಗಳಿವೆ ಹಾಗೆಯೇ ಗಂಡ ಹೆಂಡತಿ ಜಗಳ ಮಾಡುವುದರಿಂದ ಮಕ್ಕಳ ಮೇಲು ಪರಿಣಾಮ ಬೀರುತ್ತದೆ.

ವೃಶ್ಚಿಕ ರಾಶಿಯವರು ತಮ್ಮ ಯಾವುದಾದರೂ ಕೆಲಸದಲ್ಲಿ ಉತ್ತಮ ಮಟ್ಟಕ್ಕೆ ಇರುತ್ತಾ ಇರುತ್ತೀರಿ ಇದರಿಂದ ಕೆಲವು ಜನರು ನಿಮ್ಮನ್ನು ನೋಡಿ ಅಸೂಯೆ ಪಡುತ್ತಾರೆ ಹಾಗೆ ನಿಮಗೆ ತೊಂದರೆ ಎದುರಾಗುವ ರೀತಿ ಮಾಡುತ್ತಾರೆ ಆದಕಾರಣ ಸ್ವಲ್ಪ ಜಾಗರೂಕತೆಯಿಂದ ಇರಬೇಕು ಗೊತ್ತಿರದಂತಹ ವ್ಯವಹಾರದಲ್ಲಿ ಅಥವಾ ಯಾವುದೇ ಹೊಸ ತರಹದ ವಿಚಾರಗಳಲ್ಲಿ ಕೈ ಹಾಕುವುದರಿಂದ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು ಆದ್ದರಿಂದ ಸ್ವಲ್ಪ ತಾಳ್ಮೆಯಿಂದ ಯೋಚಿಸಿ ನೀವು ಅಂದುಕೊಂಡ ಯೋಚನೆಗಳನ್ನು ಕಾರ್ಯಕ್ಕೆ ತರುವುದು ಉತ್ತಮ. ನಿಮ್ಮ ಜೊತೆ ಗುರು ಇರುವುದರಿಂದ ನಿಮ್ಮ ಸಕಲ ಕಾರ್ಯಗಳು ಸಿದ್ಧಿಯಾಗುತ್ತವೆ.

ಆರೋಗ್ಯದ ವಿಚಾರ ಬಂದರೆ ಕಣ್ಣಿನ ಬಗ್ಗೆ ಬಹಳ ಎಚ್ಚರದಿಂದ ಇರಬೇಕು ಇದನ್ನು ಹೊರತುಪಡಿಸಿ ಯಾವುದೇ ರೀತಿಯ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗಳು ಈ ಸಮಯದಲ್ಲಿ ಉಂಟಾಗುವುದಿಲ್ಲ. ಪ್ರವಾಸೋದ್ಯಮದ ವಿಚಾರದಲ್ಲಿ ಅನೇಕ ರೀತಿಯ ಲಾಭಗಳನ್ನು ವೃಶ್ಚಿಕ ರಾಶಿಯವರು ಗಳಿಸಿಕೊಳ್ಳುತ್ತಾರೆ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತವರಿಗೂ ಕೂಡ ಇದು ಒಳ್ಳೆಯ ಸಮಯವಾಗಿರುತ್ತದೆ

ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ ಹಾಗೆಯೇ ಶೇರ್ ಬಿಸಿನೆಸ್ ಮಾಡುವಂತವರಿಗೆ ಒಂದೇ ಸಲ ಅಭಿವೃದ್ಧಿ ಆಗುವ ಸಾಧ್ಯತೆಗಳು ಜಾಸ್ತಿ ಇದೆ. ರದ್ದಿ ಪೇಪರ್ ಹಳೆ ಕಬ್ಬಿಣ ವನ್ನು ತೆಗೆದುಕೊಂಡು ಹೋಗುವವರಿಗೆ ಅಗಾಧವಾದ ಲಾಭವಾಗುವ ಸಂದರ್ಭವಿರುತ್ತದೆ. ಹೀಗೆ ವೃಶ್ಚಿಕ ರಾಶಿಯವರಿಗೆ ಗುರುವಿನಿಂದ ಈ ವರ್ಷದಲ್ಲಿ ಅನೇಕ ಲಾಭಗಳು ದೊರೆಯಲಿವೆ ಯಾವುದಾದರೂ ಒಂದು ಗುರುವಿನ ದೇವಸ್ಥಾನಕ್ಕೆ ಹೋಗಿ ಗುರುವಿನ ಆರಾಧನೆ ಮಾಡುವುದರಿಂದ ಸಕಲ ಸೌಭಾಗ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಮಿಥುನ ರಾಶಿಯವರಿಗೆ ಬಾಳ ಸಂಗಾತಿಯಾಗಿ ಈ 5 ರಾಶಿಯವರು ತುಂಬಾನೇ ಹೊಂದಾಣಿಕೆ ಆಗ್ತಾರೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *