Gemini marriage astrology predictions: ಮಿಥುನ ರಾಶಿಯ ಚಿಹ್ನೆಯು ಅವಳಿಗಳನ್ನು ಪ್ರತಿನಿಧಿಸುವುದರಿಂದ ಇವರು ಉಭಯ ಸ್ವಭಾವದವರೆಂದು ಹೇಳಲಾಗುತ್ತದೆ. ಹೊಂದಾಣಿಕೆಯ ಕುರಿತು ಹೇಳುವುದಾದರೆ ಮಾತಿನ ಪ್ರಿಯರಾದ ಇವರು ಯಾರೊಂದಿಗೂ ಹೊಂದಿಕೊಳ್ಳುತ್ತಾರೆ, ಜೊತೆಗೆ ಮಾತನಾಡಲು ಇಷ್ಟಪಡುತ್ತಾರೆ. ಸಾಮಾಜಿಕವಾಗಿ ಬೆರೆಯಲು ಇಷ್ಟಪಡುವ ಇವರು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ.

ಜ್ಯೋತಿಷ್ಯದ ವಿಷಯಕ್ಕೆ ಬಂದರೆ ಮಿಥುನ ರಾಶಿಯವರು ಚಂಚಲತೆ ಮತ್ತು ಚಾಕಚಕ್ಯತೆಯುಳ್ಳ ರಾಶಿ. ಇದು ಕೆಲವೊಮ್ಮೆ ಆಳವಾದ ಹಾಗೂ ಶಾಶ್ವತವಾದ ಸಂಬಂಧವನ್ನು ರೂಪಿಸುವಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಗಾಳಿಯ ಅಂಶವನ್ನು ಪ್ರತಿನಿಧಿಸುವ ರಾಶಿಗಳೊಂದಿಗೆ ಉತ್ತಮವಾಗಿ ಬೆರೆಯುತ್ತಾರೆ. ಜೊತೆಗೆ ಬೆಂಕಿಯ ಅಂಶವನ್ನು ಸೂಚಿಸುವ ರಾಶಿಗಳೊಂದಿಗೂ ಜೀವನೋತ್ಸಾಹವನ್ನು ಹಂಚಿಕೊಳ್ಳುತ್ತಾರೆ. ಹಾಗಾದರೆ ಮಿಥುನ ರಾಶಿಯವರೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುವ ಈ ರಾಶಿಗಳು ಯಾವುವು ಅವರ ದಾಂಪತ್ಯ ಜೀವನ ಹೇಗಿರುತ್ತದೆ ಎನ್ನುವುದನ್ನು ನೋಡೋಣ.

ಮಿಥುನ ರಾಶಿಯವರಿಗೆ ಉತ್ತಮ ಉದ್ಯೋಗ ಕೊಡಿಸಿ, ಉತ್ತಮ ರೀತಿಯ ವಿವಾಹ ಆಗಬೇಕೆಂದರೆ ಜಾತಕದಲ್ಲಿ ಗುರು ಗ್ರಹ ಚೆನ್ನಾಗಿ ಇರಬೇಕು. ಮಕರ ರಾಶಿಯಲ್ಲಿ ಗುರು ಇರುವ ಮಿಥುನ ರಾಶಿಯವರಿಗೆ ಉತ್ತಮ ಉದ್ಯೋಗ ಹಾಗೂ ವಿವಾಹ ಈ ಎರಡೂ ಸಿದ್ದಿಸುವುದಿಲ್ಲ ಕಾರಣ ಈ ಎರಡನ್ನೂ ಮಿಥುನ ರಾಶಿಗೆ ಕರುಣಿಸುವ ಗುರು ಗ್ರಹ ಸ್ವತಃ ನೀಚಾವಸ್ಥೆಯಲ್ಲಿ ಇರುವುದು. ಈ ಪರಿಸ್ಥಿಯನ್ನು ಬಿಟ್ಟು ಇನ್ನುಳಿದ ಮಿಥುನ ರಾಶಿಯವರಿಗೆ ಅವರ ಯೋಗ್ಯತೆಗಿಂತಲೂ ಉತ್ತಮ ಬಾಳ ಸಂಗಾತಿ ಸಿಗುವುದರಲ್ಲಿ ಸಂಶಯ ಬೇಡ.

ಮಿಥುನ ರಾಶಿಯವರಿಗೆ ಉತ್ತಮ ವೈವಾಹಿಕ ಜೀವನ ನಡೆಸಲು ಹೊಂದಾಣಿಕೆ ಆಗುವ ರಾಶಿಗಳು ಮೇಷ, ತುಲಾ, ಕುಂಭ, ಕನ್ಯಾ ಮತ್ತು ಮೀನ ರಾಶಿ. ಮಿಥುನ ರಾಶಿಯವರ ಮದುವೆ ಜಾತಕ 2023ರ ಪ್ರಕಾರ, ಪ್ರೇಮ ವಿವಾಹವಾಗುವ ಜನರಿಗೆ 2023ನೇ ವರ್ಷ ಸೂಕ್ತವಾಗಿದೆ. ಅವಿವಾಹಿತರು ಮದುವೆಯಾಗಲು ಅಂದುಕೊಂಡಂತೆ ಜೀವನ ಸಂಗಾತಿ ಸಿಗದೇ ಇರಬಹುದು.

ನಿಮ್ಮ ಜಾತಕ ನಿಮ್ಮ ಜೀವನ ಸಂಗಾತಿಗೆ ಹೊಂದಿಕೆಯಾಗದೇ ಇರಬಹುದು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ನಿರಾಸೆಗೊಳ್ಳಬೇಡಿ. ಇದರಿಂದ ಮದುವೆಯಾಗದೇ ಇರಲು ನಿರ್ಧರಿಸಬೇಡಿ. ಮದುವೆ ತಡವಾದರೂ ನೀವಂದುಕೊಂಡಂತ ಸಂಗಾತಿ ನಿಮಗೆ ಸಿಗುತ್ತಾಳೆ. ಹೀಗಾಗಿ ಹೆಚ್ಚು ಮದುವೆಯ ಬಗ್ಗೆ ಯೋಚನೆ ಮಾಡಬೇಡಿ. ಇದಕ್ಕೆ ನಿಮ್ಮ ಕುಟುಂಬ ಮತ್ತು ಸ್ನೇಹಿತರು ನಿಮ್ಮನ್ನು ಬೆಂಬಲಿಸುತ್ತಾರೆ. ಮದುವೆ ಜೀವನ ತುಂಬಾ ಸಂತೋಷದಿಂದ ಕೂಡಿರುತ್ತದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ನಿಮಗೆ ಕಿರಿಕಿರಿಯಾಗಬಹುದು, ದೊಡ್ಡ ಪ್ರಮಾಣದ ಭಯವನ್ನುಂಟು ಮಾಡಬಹುದು. ಆದರೆ ನಿಮ್ಮ ಸಂಗಾತಿ ಅವುಗಳ ಬಗ್ಗೆ ಕಾಳಜಿ ತೋರುತ್ತಾರೆ.

ಕನ್ಯಾ ರಾಶಿಯವರಿಗೆ ಪಂಚಮ ಶನಿ ಪ್ರಭಾವ ಮುಕ್ತಯ, 2023 ರಲ್ಲಿ ಇವರ ಲೈಫ್ ಹೇಗಿರತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *