Ultimate magazine theme for WordPress.

Scorpio Astrology: ವೃಶ್ಚಿಕ ರಾಶಿ, ಇಷ್ಟು ದಿನ ನಡೆದದ್ದು ಒಂದು ಲೆಕ್ಕ ಇನ್ಮುಂದೆ ನಡೆಯೋದು ಬೇರೆ

0 10,961

Scorpio Astrology on 2023: ವೃಶ್ಚಿಕ (Scorpio) ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ನಿಮ್ಮ ಶನಿಯಲ್ಲಿ ಶನಿ (Shani) ಮತ್ತು (Guru) ಗುರು 6ನೇ ಮನೆಯಲ್ಲಿ ಇರಲಿದೆ. ಏಪ್ರಿಲ್ 22ಕ್ಕೆ ಗುರು ನಿಮ್ಮ ರಾಶಿಯನ್ನು ಪ್ರವೇಶಿಸಿದರೆ ರಾಹು ನವೆಂಬರ್‌ 29ರವರೆಗೆ ನಿಮ್ಮ ರಾಶಿಯಲ್ಲಿಯೇ ಇರಲಿದೆ. ಶನಿಯು (Shani) ನಿಮ್ಮ ನಾಲ್ಕನೇ ಮನೆಯಲ್ಲಿ ಕೇತು ನಿಮ್ಮ ಲಗ್ನ ಮನೆಯಲ್ಲಿ ಅಂದರೆ ಮೊದಲನೇ ಮನೆಯಲ್ಲಿ ಇರಲಿದೆ. ಬನ್ನಿ ಈ ಹೊಸ ವರ್ಷದಲ್ಲಿ ವೃಶ್ಚಿಕ (Scorpio) ರಾಶಿಯವರಿಗೆ ಯಾವ ರೀತಿ ಇರಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ

Scorpio Astrology on 2023

ವೃಶ್ಚಿಕ ರಾಶಿಯವರು (Scorpio) ಯುಗಾದಿ ವರುಷವು ತುಂಬಾ ಉತ್ತಮವಾಗಿರುತ್ತದೆ ಮತ್ತು ಒಳ್ಳೆಯ ರೀತಿ ಬದಲಾವಣೆಯನ್ನು ಕಾಣಬಹುದಾಗಿದೆ ಮಿಶ್ರ ಫಲವನ್ನು ಹೆಚ್ಚಾಗಿ ಪಡೆಯುತ್ತಾರೆ. ಗುರುವಿನ ಪ್ರಭಾವದಿಂದ ಒಳ್ಳೆಯ ಸಮಯ ನಿಮಗೆ ಕೂಡಿಬರುತ್ತದೆ. ಉದ್ಯೋಗ ಮಾಡುವುದು ಉತ್ತಮ. ಹೊಸ ಹೊಸ ವಿಷಯಗಳನ್ನು ನೀವು ಕಲಿಯಲು ಸಾಧ್ಯವಾಗುತ್ತದೆ ವೃತ್ತಿ ಜೀವನದಿಂದ ಸಾಕಷ್ಟು ಒಳ್ಳೆಯ ಸೂಕ್ತಗಳು ನಿಮ್ಮದಾಗುತ್ತದೆ.

ನಿಮ್ಮ ಗುರಿಗಳ ಕಡೆ ಗಮನ ಕೊಡುವುದು ತುಂಬಾ ಮುಖ್ಯ. ವೃತ್ತಿ ಜೀವನದಲ್ಲಿ ಸಾಕಷ್ಟು ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತಿರಿ. ವೈಯಕ್ತಿಕ ಜೀವನದಲ್ಲಿರುವ ಸಮಸ್ಯೆಗಳು ದೂರವಾಗುತ್ತದೆ. ಸಾಕಷ್ಟು ಪ್ರಯಾಣ ಮಾಡುವ ಯೋಗ ಒದಗಿ ಬರುತ್ತದೆ. ತಾವು ಮಾಡುವ ಕೆಲಸ ಕಾರ್ಯ ಅಥವಾ ವೃತ್ತಿ ಜೀವನದಲ್ಲಿ ಒಳ್ಳೆಯ ರೀತಿಯ ಬೆಳವಣಿಗೆ ಮತ್ತು ಆಸಕ್ತಿಯನ್ನು ಹೊಂದಿರುತ್ತೀರಿ ಇದರಿಂದ ಹೆಚ್ಚು ಲಾಭ ಉಂಟಾಗುತ್ತದೆ

ಉತ್ತಮವಾದ ಪ್ರಾಬಲ್ಯದ ಜೊತೆಗೆ ನಡಳಿಕೆ ಮತ್ತು ಗುಣ ತುಂಬಾ ಮುಖ್ಯ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವ ಸಂದರ್ಭದಲ್ಲಿ ಸಮಸ್ಯೆಗಳು ಮತ್ತು ವಿಳಂಬಗಳು ಹೆಚ್ಚಾಗುತ್ತವೆ. ಅನೇಕ ರೀತಿಯ ಸಮಸ್ಯೆಗಳಿಂದ ಒತ್ತಡಕ್ಕೆ ಒಳಗಾಗುತ್ತೀರಿ. ಕುಟುಂಬದ ಸದ್ಯಸರೊಂದಿಗೆ ಜಗಳವಾಗುತ್ತದೆ ಉದ್ಯಮಗಳನ್ನು ಆಕರ್ಷಣೆ ಮಾಡಲು ಸಾಧ್ಯವಾಗುತ್ತದೆ. ಅನೇಕ ಮೂಲಗಳಿಂದ ಆದಾಯವನ್ನು ಪಡೆದುಕೊಳ್ಳುತ್ತೀರಿ. ಆದರೆ ನೀವು ಬೆಳವಣಿಗೆಯನ್ನು ಹೊಂದುತ್ತಿರಿ.

ಆರೋಗ್ಯದ ಸಮಸ್ಯೆಗಳು ದೂರವಾಗಿ ನೀವು ಸಮೃದ್ಧಿಯಾಗಿ ಇರಲು ಸಾಧ್ಯ. ಆರೋಗ್ಯದಲ್ಲಿ ಸಾಕಷ್ಟು ರೀತಿಯ ಚೇತರಿಕೆಯನ್ನ ಕಂಡುಕೊಳ್ಳುತ್ತೀರಿ. ನೀವು ಸ್ವಲ್ಪ ಹಣವನ್ನು ಗಳಿಸಿದರು ಕೂಡ ಇತರರಿಗೆ ಸಹಾಯ ಮಾಡಬೇಕು ಎನ್ನುವ ಮನೋಭಾವ ಹೊಂದಿರುತ್ತೀರಿ. ಉನ್ನತವಾದ ಸ್ಥಾನಮಾನ ನಿಮಗೆ ದೊರೆಯುತ್ತದೆ ಗ್ರಹಗಳಲ್ಲಿ ಬದಲಾವಣೆಯಾಗುವುದರಿಂದ ಸಮಸ್ಯೆಗಳು ಬರಬಹುದು ಎಚ್ಚರ.

ನಿಮ್ಮ ನಿರ್ಧಾರಕ್ಕೆ ತಕ್ಕಂತೆ ನೀವು ಬೆಳವಣಿಗೆ ಹೊಂದುವುದು ಮುಖ್ಯವಾಗಿರುತ್ತದೆ. ಶತ್ರುಗಳ ತೊಂದರೆ ಮತ್ತು ಅಪಪ್ರಚಾರಗಳಾಗುವ ಸಾಧ್ಯತೆ ಇದೆ ತುಂಬಾ ಎಚ್ಚರಿಕೆಯಿಂದ ಇರಿ ಪಾಲುಗಾರಿಕೆ ವ್ಯವಹಾರ ಮಾಡುತ್ತಿರುವರು ಒಳ್ಳೆಯ ಸ್ಥಾನಮಾನ ಪಡೆದುಕೊಳ್ಳುತ್ತಾರೆ. ಮಂಗಳಕರವಾದ ಬೆಳವಣಿಗೆಯನ್ನ ಕಾಣುತ್ತೀರಿ ಒಳ್ಳೆಯ ಫಲ ನಿಮ್ಮದಾಗುತ್ತದೆ.

ಇದನ್ನೂ ಓದಿ..Astrology Zodiac Signs: ಯುಗಾದಿ ಆಯ್ತು, ಇನ್ಮುಂದೆ ಮೇಷ, ವೃಷಭ ಹಾಗೂ ಮಿಥುನ ರಾಶಿಯವರ ಲೈಫ್ ಹೇಗಿರತ್ತೆ.. ಇಲ್ಲಿದೆ ವಿವರ

ರೈತರು ಕೂಡ ತಾವು ಬೆಳೆದ ಬೆಳೆಗಳಿಗೆ ಹೆಚ್ಚು ಫಲವನ್ನ ಪಡೆದುಕೊಳ್ಳಬಹುದಾಗಿದೆ ಸಾಕಷ್ಟು ರೀತಿಯ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು ವೃಶ್ಚಿಕ ರಾಶಿ ನಂತರ ದಿನಗಳು ತುಂಬಾ ಅದೃಷ್ಟಕರವಾಗಿರುತ್ತದೆ. ವೃಶ್ಚಿಕ ರಾಶಿ ಅವರಿಗೆ ಯುಗಾದಿ ತಿಂಗಳು ತುಂಬಾ ಉತ್ತಮವಾಗಿದೆ ಅದನ್ನ ಬಳಸಿಕೊಂಡು ಮುಂದೆ ಸಾಗುವುದು ಉತ್ತಮ ಯುಗಾದಿ ಎಂದರೆ ತುಂಬಾ ವಿಶೇಷ ಅದರಲ್ಲೂ ಈ ರಾಶಿಯವರಿಗೆ ಅದೃಷ್ಟ ಮತ್ತು ಮಿಶ್ರ ಫಲವನ್ನು ಕಳೆದುಕೊಳ್ಳಲು ಸಾಧ್ಯ.

Leave A Reply

Your email address will not be published.