ಪ್ರತಿಯೊಬ್ಬರಿಗೂ ಸರ್ಕಾರಿ ನೌಕರಿ ಮಾಡಬೇಕೆಂಬ ಆಸೆ ಅಥವಾ ಹಂಬಲ ಇದ್ದೇ ಇರುತ್ತವೆ ಸರ್ಕಾರಿ ನೌಕರಿ ಎನ್ನುವುದು ಒಂದು ಪರ್ಮ್ನೆಟ್ ಹುದ್ದೆಯಾಗಿದ್ದು ಹೆಚ್ಚಿನ ವೇತನ ನೀಡುವ ಕಾರಣ ಎಲ್ಲರಿಗೂ ಸರ್ಕಾರಿ ಹುದ್ದೆಯ ಮೇಲೆ ಆಸಕ್ತಿ ಜಾಸ್ತಿ ಇರುವಾಗ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದಿಲ್ಲ.
ಕೆಲವೊಂದು ದಿನಾಂಕದಲ್ಲಿ ಜನಿಸಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಸಿಗತ್ತದೆನಾವು ಈ ಲೇಖನದ ಮೂಲಕ ಯಾವ ದಿನಾಂಕದಂದು ಜನಿಸಿದವರಿಗೆ ಸರ್ಕಾರಿ ಹುದ್ದೆ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಸರ್ಕಾರಿ ಕೆಲಸ ಎಂಬುದು ಅದೊಂದು ದೊಡ್ಡ ಕನಸು ಅದನ್ನು ಯಶಸ್ವಿಯಾಗಿಸುವುದು ತುಂಬಾ ಕಠಿಣ ಆದರೆ ಕೆಲವರಿಗೆ ಮಾತ್ರ ಸುಲಭವಾಗಿ ಸಿಗತ್ತದೆ ಇನ್ನೂ ಎಷ್ಟೇ ಪ್ರಯತ್ನ ಮಾಡಿದರು ಕೆಲವೊಬ್ಬರಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಏಕೆಂದರೆ ಹುಟ್ಟಿದ ದಿನಾಂಕದಲ್ಲಿ ಸರ್ಕಾರಿ ಕೆಲಸ ಸಿಗುವುದಿದ್ದರೆ ಮಾತ್ರ ಸಿಗುತ್ತದೆ ಇಲ್ಲವಾದರೆ ಸಿಗುವುದಿಲ್ಲ ಆದರೆ ಕೆಲವೊಬ್ಬರಿಗೆ ಸರ್ಕಾರಿ ನೌಕರಿ ವ್ಯಾಪಾರ ಸಹ ಒಂದು ಅದೃಷ್ಟದಂತೆ ಕೈ ಗೆ ಸಿಗುತ್ತದೆ
ಹುಟ್ಟಿದ ದಿನಾಂಕದಪ್ರಕಾರ ಹೇಗೆ ಸರ್ಕಾರಿ ಕೆಲಸ ಸಿಗುತ್ತದೆ ಎಂದರೆ ಅದನ್ನು ಡೆಸ್ಟಿನಿ ನಂಬರ್ ಎಂದು ಕರೆಯುತ್ತಾರೆ ಈ ಡೆಸ್ಟಿನಿ ನಂಬರ್ ಎಂದರೆ ಹುಟ್ಟಿದ ತಾರೀಕು ತಿಂಗಳು ವರ್ಷವನ್ನು ಕೂಡಿಸಿದಾಗ ಬರುವ ಸಂಖ್ಯೆಯೇ ಡೆಸ್ಟಿನಿ ಇದನ್ನು ಭಾಗ್ಯ ಸಂಖ್ಯೆ ಎಂದು ಕರೆಯುತ್ತಾರೆ1 3 4 5 8 ಬಂದರೆ ಸರ್ಕಾರಿ ಕೆಲಸ ಸಿಗುವ ಅವಕಾಶವಿರುತ್ತದೆ
ಹಾಗೂ ಅದರಲ್ಲಿ ಒಂದು ಮೂರು ಐದು ಸಂಖ್ಯೆ ಇರುವರಿಗೆ ಕೆಲಸ ಸಿಗುವ ಅವಕಾಶ ಅಧಿಕವಿರುತ್ತದೆ ಆದರೆ ನಾಲ್ಕು ಎಂಟು ಸಂಖ್ಯೆ ಬರುವರಿಗೆ ಸುಮಾರು ಕಷ್ಟ ಪಡಬೇಕಾಗುತ್ತದೆ ಇಂತಹ ಸಂಖ್ಯೆ ಇರುವರು ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡಿದರೆ ಪ್ರಯತ್ನಕ್ಕೆ ಫಲ ಸಿಗುತ್ತದೆ ಹೀಗೆ ಹುಟ್ಟಿದ ತಾರೀಕು ಸಹ ಸರ್ಕಾರಿ ಕೆಲಸಕ್ಕೆ ಪ್ರಮುಖವಾಗಿದೆ .