ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ವಿಜಯ್ ಅವರು ದುನಿಯಾ ಚಿತ್ರದ ಮೂಲಕ ತನ್ನ ನಟನೆಯ ಮೂಲಕ ಜನರ ಮನ ಗೆದ್ದ ಇವರು ದುನಿಯಾ ವಿಜಯ್ ಎಂದೇ ಹೆಸರುವಾಸಿ ನಂತರ ಜಾನಿ ಮೇರ ನಾಮ್ ಕಂಠೀರವ ಶಿವಾಜಿ ಜಯಮ್ಮನ ಮಗ ಮಾಸ್ತಿಗುಡಿ ದನ ಕಾಯೋನು ಸ್ಲಂ ಭಾಲ ಹೇಗೆ ಹಲವಾರು ಸಿನಿಮಾದಲ್ಲಿ ನಟಿಸಿದರು ತಮ್ಮ ತಂದೆ ತಾಯಿಯನ್ನು ದೇವರಂತೆ ನೋಡಿತ್ತಿದ ಅವರು ಅವರ ಅಗಲಿಕೆ ನಂತರ ಅವರ ಪುತ್ಥಳಿ ನಿರ್ಮಿಸಿ ಪೂಜಿಸಿದ್ದಾರೆ
ಇನ್ನೂ ಇತ್ತೀಚಿಗೆ ಸ್ವಂತ ಕನ್ನಡ ಸಿನಿಮಾ ನಿರ್ಮಾಪಕರು ಆಗಿದ್ದಾರೆ ನಿಜ ಇತ್ತೀಚಿಗೆ ಸಲಗ ಚಿತ್ರಕ್ಕೆ ತಾವೇ ಸ್ವತಃ ಡೈರೆಕ್ಟರ್ ಆಗಿದ್ದು ಯಶಸ್ಸು ಕಂಡ ಬಳಿಕ ಮತ್ತೊಮ್ಮೆ ಹೊಸ ಸಿನಿಮಾಕ್ಕೆ ಭೀಮ ಎಂದು ಹೆಸರಿಟ್ಟಿದ್ದು ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಹಾಡಲಿದ್ದಾರೆ
ಇನ್ನೂ ಈ ಸಿನಿಮಾದಲ್ಲಿ ಕೆಣಕದಿದ್ರೆ ಕ್ಷೇಮ ಎಂದು ಅಡಿಬರಹ ಇಟ್ಟು ಕುತೂಹಲ ಮೂಡಿಸಿದ್ದಾರೆ ಟೈಟಲ್ ಚಿತ್ರವು ಮಾತ್ರ ಬಿಡುಗಡೆಯಾಗಿದ್ದು ವಿಜಯ ಅವರ ಮುಖವೂ ರಕ್ತ ಸಿಕ್ತವಾಗಿದೆ ಭೀಮ ಕುರುಕ್ಷೇತ್ರದಲ್ಲಿ ತುಂಬ ಹೋರಾಟವನ್ನೇ ಮಾಡುತ್ತಿರುತ್ತಾನೆ. ಗುರುಗಳನ್ನು ನಂಬಿ ತನ್ನ ಕೆಲಸ ಮಾಡುತ್ತಾನೆ. ವಿದ್ಯಾವಂತ, ತಾಳ್ಮೆ ಇರುವಂಥವನು ಆದರೆ ಅವನನ್ನು ಕೆಣಕಿದರೆ ಮಾತ್ರ ಸುಮ್ಮನಿರುವುದಿಲ್ಲ. ಈ ಸಿನಿಮಾದಲ್ಲಿಯೂ ನಾಯಕನಿಗೆ ಭೀಮನಂತಹ ಶಕ್ತಿ, ಯುಕ್ತಿ ಹೋರಾಟದ ಗುಣದ ಜತೆಗೆ ತಾಳ್ಮೆಯೂ ಇರುತ್ತದೆ.
ಹಾಗಾಗಿ ಈ ಸಿನಿಮಾಗೆ ಈ ಟೈಟಲ್ ಇಟ್ಟಿದೇನೆ ಎಂದಿದ್ದಾರೆ ಇದು ವಿಜಯ ಅವರ 28ನೆ ಸಿನಿಮಾ ಆಗಿದ್ದು ಕೃಷ್ಣ ಸಾರ್ಥಕ ಹಾಗೂ ಜಗದೀಶ ಗೌಡ ನಿರ್ಮಿಸಿದ್ದಾರೆ ಇನ್ನೂ ಚರಣ್ ರಾಜ್ ಅವರು ಸಂಗೀತ ಸಂಯೋಜಕರು 15 ಡಿಸೆಂಬರ್ 2022 ರಂದು ತೆರೆಮರೆಗೆ ಬರುವ ಸಾಧ್ಯತೆ ಇದೆ ಆದಷ್ಟು ಕನ್ನಡ ಸಿನಿಮಾ ಉಳಿಸೋಣ ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡೋಣ..