ಸದಾಪುಷ್ಪವೆಂದರೆ ಸದಾ ಅರಳುವ ಹೂವು ಈ ಹೂವಿನಲ್ಲಿರುವ ಔಷಧೀಯ ಗುಣ ಅದೆಷ್ಟೋ ಖಾಯಿಲೆಗಳಿಗೆ ರಾಮಬಾಣವಾಗಿದೆ ಇದನ್ನು ಬೆಳೆಸಲು ಕಡಿಮೆ ನೀರು ಸಾಕು. ಈ ಗಿಡಕ್ಕೆ ಮಣ್ಣಿನಲ್ಲಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಇದಕ್ಕೆ ಸೂರ್ಯನ ಬೆಳಕು ಬೇಕಾಗುತ್ತದೆ. ನಾವು ಈ ಲೇಖನದ ಮೂಲಕ ನಿತ್ಯಪುಷ್ಪ ಹೂವು ಹೇಗೆ ಉಪಯೋಗವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..
ಸದಾಪುಷ್ಪ ಹೂವಿನ ಗಿಡದ ಪ್ರತಿ ಭಾಗವು ತುಂಬಾ ಉಪಯೋಗಕಾರಿ ಈ ಗಿಡದ ಬೇರು ಸಹ ಉಪಯೋಗಕಾರಿಯಾಗಿದೆ ಹಾಗೂ ಇದು ದೇಹಕ್ಕೆ ಪೌಷ್ಠಿಕಾಂಶ ಮತ್ತು ಚುರುಕುಗೊಳಿಸುತ್ತದೆ ಮತ್ತುಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಕೆಲವರಿಗೆ ತೊಂದರೆಗಳು ಇರುತ್ತದೆ ಅವೇನೆಂದರೆ ಕೂದಲು ಉದುರುವುದು ಹಾಗೂ ಕೂದಲ ಬೆಳವಣಿಗೆಗೆ ಮತ್ತು ವೈಟ್ ಹೆರ್ ಆಗುತ್ತಿದ್ದರೆ ಅದರ ನಿಯಂತ್ರಣಕ್ಕೆ ಸಹಾಯಕಾರಿಯಾಗಿದೆ.
ಕ್ಯಾನ್ಸರ್ ರೋಗವನ್ನು ನಿವಾರಣೆ ಮಾಡುವಂತ ಶಕ್ತಿ ಸಹ ಈ ಗಿಡದಲ್ಲಿದೆ ಹಾಗೂ ಹೇಗೆ ಉಪಯೋಗಿಸುದೆಂದರೆ ಯಾರಿಗೆ ಕೂದಲು ಉದುರುತ್ತದೆ ಹಾಗೂ ವೈಟ್ ಹೇರ್ ನಂತ ಸಮಸ್ಯೆಗಳಿದ್ದರೆ ನಿತ್ಯ ಎಲೆಗಳನ್ನು ಬಳಸಬೇಕು ಹೇಗೆಂದರೆ ಸದಾಪುಷ್ಪದ ಎಲೆಗಳನ್ನು ತೊಳೆದು ಜಜ್ಜಿ ಕೊಳ್ಳಬೇಕು ನಂತರ ಪುಷ್ಪದ ಎಲೆಗಳ ರಸವನ್ನು ತೆಗೆದು ಅದಕ್ಕೆ ಅಲೇವೆರ ಜೆಲ್ ಮತ್ತು ಎರಡು ಚಮಚ ನೆಲ್ಲಿಕಾಯಿ ಎಣ್ಣೆಯನ್ನು ಸೇರಿಸಬೇಕು ಹಾಗೂ ಒಂದು ಚಮಚ ಕ್ಯಾಸ್ಟಾಲ್ ಅನ್ನು ಹ್ಯಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಟ್ಟು ಕೂದಲಿನ ಬುಡಕ್ಕೆ ಹಚ್ಚಬೇಕು ಸುಮಾರು೨ತಾಸಿನವರೆಗೆ ಇಟ್ಟುಕೊಂಡು ನಂತರ ಸ್ನಾನ ಮಾಡಬೇಕು ಇದರಿಂದ ಉದುರಿದ ಕೂದಲು ಸಹ ಹುಟ್ಟುತ್ತದೆ ಮತ್ತು ವೈಟ್ ಹೆರ್ ಸಹ ಬ್ಲಾಕ್ ಹೇರ್ ಆಗಿ ಬದಲಾವಣೆಯಾಗುತ್ತದೆ.
ಮುಖದಲ್ಲಾದ ಮೊಡವೆ ಕಲೆಗಳಿಗೆ ಸಮಪ್ರಮಾಣದಲ್ಲಿ ಸದಾಪುಷ್ಪದ ಎಲೆಯನ್ನು ಜಜ್ಜಿದ ರಸವನ್ನು ತೆಗೆದುಕೊಂಡು ಅದರ ಲೇಪವನ್ನು ಮೊಡವೆ ಇದ್ದ ಜಾಗಕ್ಕೆ ಮತ್ತು ಕಲೆಗಳಾದ ಜಾಗಕ್ಕೆ ಪ್ರತಿ ದಿನ ಹಚ್ಚಿದರೆ ಒಳ್ಳೆಯ ಫಲಿತಾಂಶ ದೊರೆಯು ತ್ತದೆ ಹಾಗೂ ಹುಳ ಕಚ್ಚಿದ ಜಾಗಕ್ಕೆ ಸದಾಪುಷ್ಪದ ಎಲೆಯ ಲೇಪನವನ್ನು ಹಚ್ಚುವುದರಿಂದ ನೋವು ವಾಸಿಯಾಗುತ್ತವೆಹಾಗೂ ಶುಗರ್ ಇದ್ದವರಿಗೆ ಮಾರ್ನಿಂಗ್ಎದ್ದ ಕೂಡಲೇ ಹಸಿದ ಹೊಟ್ಟೆಯಲ್ಲಿಎರಡರಿಂದ ಮೂರು ಎಲೆಯನ್ನುದಿನಾ ತಿನ್ನುದರಿಂದ ಶುಗರ್ ಕಡಿಮೆಯಾಗುತ್ತದೆ ಹಾಗೂ ಬಿಪಿ ಇದ್ದವರಿಗೆ ಅವರು ಸಹ ಬೆಳ್ಳಿಗ್ಗೆ ಹಸಿದ ಹೊಟ್ಟೆಯಲ್ಲೇ ಎಲೆಯನ್ನು ತಿಂದು ಒಂದು ಲೋಟ ನೀರು ಕುಡಿಯಬೇಕು ಇದರಿಂದ ಬಿಪಿ ನಾರ್ಮಲ್ ಆಗಿಇರುತ್ತಾರೆ
ಕ್ಯಾನ್ಸರ್ ರೋಗಕ್ಕೆ ಸದಾಪುಷ್ಪವು ರಾಮಬಾಣವಾಗಿದೆ ಏಕೆಂದರೆಈ ಗಿಡದಲ್ಲಿ ಕ್ಯಾನ್ಸರ್ ಸೆನ್ಸ್ ಅನ್ನು ಕಡಿಮೆ ಮಾಡುವ ಶಕ್ತಿಯಿದೆ ಹಾಗೂ ಏಳು ಎಂಟು ಎಲೆ ಮತ್ತು ಹೂವನ್ನು ಕಷಾಯ ಮಾಡಿ ಕುಡಿದರೆ ಕ್ಯಾನ್ಸರ್ ರೋಗ ಇರುವರಿಗೆ ತುಂಬಾ ಉಪಯುಕ್ತವಾಗಿದೆ ಹೀಗೆ ನಿತ್ಯಪುಷ್ಪ ಹೂವು ಕೆಲವು ರೋಗಕ್ಕೆ ರಾಮಬಾಣವಾಗಿದೆ.