ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆ. ಕ್ರಿಕೆಟ್ ವಲಯದಲ್ಲಿ ಕ್ರಿಕೆಟ್ ದೇವರೆಂದೆ ಪ್ರತೀತಿ. ಸಚಿನ್ಗೆ ಸೋಲದ ಕ್ರಿಕೆಟ್ ಮನಸ್ಸುಗಳಿಲ್ಲ. ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಜಗತ್ತಿನ ದೇವರು ಅಂತ ಕರೆಯುತ್ತಾರೆ. ಕೇವಲ ತಮ್ಮ 16 ವಯಸ್ಸಿನಲ್ಲಿ ಇವರು ಕ್ರಿಕೆಟ್ ಜಗತ್ತಿಗೆ ಪದಾರ್ಪಣೆ ಮಾಡಿದರು. ಇವರು ಕ್ರಿಕೆಟ್ ನಲ್ಲಿ ಮಾಡಿರುವಂತಹ ಸಾಧನೆಯನ್ನು ಇಂದಿಗೂ ಕೂಡ ಯಾರಿಂದಲೂ ಬೇರ್ಪಡಿಸಲು ಸಾಧ್ಯವಾಗುತ್ತಿಲ್ಲ. ಸಚಿನ್ ತೆಂಡೂಲ್ಕರ್ ಪಾಲ್ಗೊಂಡ ವರ್ಲ್ಡ್ ಕಪ್ ಆಗಿರಬಹುದು, ಟಿ-ಟ್ವೆಂಟಿ ಆಗಿರಬಹುದು, ಟೆಸ್ಟ್ ಪಂದ್ಯಗಳಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಉತ್ತಮವಾದ ಪ್ರದರ್ಶನ ನೀಡಿದ್ದಾರೆ.

ಇವರನ್ನು ಕ್ರಿಕೆಟ್ ಜಗತ್ತಿನ ಲೆಜೆಂಡರಿ ಹೀರೋ ಅಂತ ಕರೆಯುತ್ತಾರೆ. ನಿಜ ಹೇಳಬೇಕು ಅಂದರೆ ಸಚಿನ್ ತೆಂಡೂಲ್ಕರ್ ಬಹಳಷ್ಟು ಯುವಕ ಮತ್ತು ಯುವತಿಯರಿಗೆ ರೋಲ್ ಮಾಡೆಲ್. ಇನ್ನೂ ಸಚಿನ್ ತೆಂಡೂಲ್ಕರ್ ಅವರ ವಯಕ್ತಿಕ ಜೀವನಕ್ಕೆ ಸಚಿನ್ ತೆಂಡೂಲ್ಕರ್ ಅವರು ತಮಗಿಂತ ವಯಸ್ಸಿನ ಐದು ವರ್ಷ ಹಿರಿಯವರಾದ ಅಂಜಲಿ ಅವರನ್ನು ಮದುವೆಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಈಗ ಅವರ ಮಗಳು ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ ಸಚಿನ್ ತೆಂಡೂಲ್ಕರ್ ಪುತ್ರಿ ವಿವಾಹ ಆಗಲಿರುವ ಹುಡುಗ ಯಾರು ಗೊತ್ತಾ? ಇದರ ಬಗ್ಗೆ ನಾವು ಈ ಲೇಖನದಲ್ಲಿ ನೋಡೋಣ.

ಚರ್ಚೆಗಳು, ಕನಸುಗಳು, ನೆನಪುಗಳು ಮತ್ತು ಭಾವನೆಗಳಲ್ಲಿ ಭಾರತೀಯ ಕ್ರಿಕೆಟ್ ಪ್ರಿಯರನ್ನು ಮುಳುಗಿಸಲು ಈ ಎರಡು ಪದಗಳು ಸಾಕು. ಇದು 30 ವರ್ಷಗಳಿಗಿಂತಲೂ ಹಿಂದಿನಿಂದ ನಡೆದುಕೊಂಡು ಬಂದಿದೆ. ಮೊದಲ ಬಾರಿಗೆ ಈ ಎರಡು ಪದಗಳು ಭಾರತೀಯ ಕ್ರಿಕೆಟ್ ಪ್ರಿಯರ ಕಿವಿಯಲ್ಲಿದ್ದವು ನಂತರ ಈ ಹೆಸರು ಕಿವಿಗಳ ಮೂಲಕ ನಾಲಿಗೆಗೆ ಬಂದ ತಕ್ಷಣ, 24 ವರ್ಷಗಳವರೆಗೆ, ಕ್ರಿಕೆಟ್ ಪ್ರಿಯರ ಹೃದಯದಲ್ಲಿ, ವ್ಯಾಖ್ಯಾನಕಾರರ ನಾಲಿಗೆ ಮತ್ತು ಪತ್ರಿಕೆಗಳ ಪುಟಗಳಲ್ಲಿ ಈ ಹೆಸರಿಗಷ್ಟೇ ಪ್ರಾದಾನ್ಯತೆ. ಇಂತಹ ಪರಿಸ್ಥಿತಿಯಲ್ಲಿ ಈ ಹುಚ್ಚು ಅಭಿಮಾನಿಗಳಿಗೆ ತಿಳಿಯದ ಸಚಿನ್ ಬಗ್ಗೆಗಿನ ಅಂತಹ ಯಾವ ವಿಷಯ ಇರಬಹುದು? ಹೇಳುವುದು ಕಷ್ಟ.

ಸಚಿನ್ ಸ್ವತಃ ನಮಗೆ ವಿಭಿನ್ನವಾದದ್ದನ್ನು ಹೇಳಿದರೆ, ಒಂದು ವಿಷಯವಿದೆ. ಇಲ್ಲದಿದ್ದರೆ, ಈ ಕ್ರೇಜಿ ಅಭಿಮಾನಿಗಳು ಪ್ರತಿ ದಾಖಲೆ, ಪ್ರತಿ ಇನ್ನಿಂಗ್ಸ್ ಬಗ್ಗೆ ಸಚಿನ್ ಸ್ವತಃ ಆಘಾತಕ್ಕೊಳಗಾಗುವ ರೀತಿಯಲ್ಲಿ ಹೇಳುತ್ತಾರೆ. ಸ್ಪಷ್ಟವಾಗಿ, ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೆ ಸಚಿನ್ ಬಗ್ಗೆ ಈ ಮೂಲ ವಿಷಯ ತಿಳಿದಿದೆ. ಏಪ್ರಿಲ್ 24, 1973 ರಂದು ಮುಂಬೈಯಲ್ಲಿ ಜನಿಸಿದ ಸಚಿನ್ ತೆಂಡೂಲ್ಕರ್ 1989 ರಲ್ಲಿ ಭಾರತೀಯ ಕ್ರಿಕೆಟ್​ಗೆ ಚೊಚ್ಚಲ ಪ್ರವೇಶ ಮಾಡಿದರು ಮತ್ತು ಮುಂದಿನ 24 ವರ್ಷಗಳಲ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಆದರು.

ಸಚಿನ್ ಹಾಗೂ ಅಂಜಲಿ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡಾ ಇದ್ದಾರೆ ಮಗ ಅರ್ಜುನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್. ವಿಶೇಷ ಏನೆಂದರೆ ಈಗ ಇಬ್ಬರು ಬೆಳೆದು ನಿಂತಿದ್ದಾಳೆ ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್ ಮಗಳು ಸಾರಾಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ಸಚಿನ್ ತೆಂಡೂಲ್ಕರ್ ಲಂಡನ್ ನಲ್ಲಿ ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದರು ಕೂಡ ಅವರ ಮಗಳನ್ನು ಭಾರತದ ಯುವಕನಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದಾರೆ.

ಅದಕ್ಕೆ ಪ್ರತಿಯಾಗಿ ಸಚಿನ್ ತೆಂಡೂಲ್ಕರ್ ಮಗಳು ಸಾರಾ ಅವರೂ ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನಾವು ನೋಡಿರಬಹುದು. ಇನ್ನೂ ಎಲ್ಲರಿಗೂ ತಿಳಿದಿರುವಂತೆ ಸಾರಾ ಅವರು ಡೇಟಿಂಗ್ ಮಾಡುತ್ತಿರುವ ವಿಚಾರ ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿದೆ ಆದರೆ ಸಾರಾ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. ಈ ವಿಚಾರದ ಬಗ್ಗೆ ಇದೀಗ ಸ್ಪಷ್ಟನೆ ನೀಡಲು ತಂದೆ ಮತ್ತು ಮಗಳು ಮುಂದಾಗಿದ್ದಾರೆ ಸಜ್ಜಾಗಿದ್ದಾರೆ.

ಇದೀಗ ಪ್ರೇಕ್ಷಕರ ಮತ್ತು ಎಲ್ಲಾ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಲೆಯುವಂತಹ ಸಮಯ ಬಂದಿದೆ. ಖ್ಯಾತ ಕ್ರಿಕೆಟ್ ನಾಯಕ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ಡೇಟಿಂಗ್ ಮಾಡುತ್ತಿರ ವ್ಯಕ್ತಿ ಬೇರೆ ಯಾರು ಅಲ್ಲ. ಕ್ರಿಕೆಟಿಗ ಶುಭ್ಮನ್ ಗಿಲ್, ಸಾರಾ ಅವರ ಜತೆಗೆ ಡೇಟಿಂಗ್ ಮಾಡುತ್ತಿರವ ವ್ಯಕ್ತಿ ಇವರೆ. ಇವರಿಬ್ಬರು ಸಂಪರ್ಕದಲ್ಲೂ ಇದ್ದಾರೆ ಎಂಬ ಮಾತಗಳು ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಈ ಜೋಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ ಆದರೆ ಪ್ರತ್ಯೇಕ್ಷವಾಗಿ ಸಾರಾ ತೆಂಡೂಲ್ಕರ್ ಆಗಲಿ ಶುಭ್ಮನ್ ಆಗಲಿ ಅವರಿಬ್ಬರೂ ಈ ಸಂಬಂಧದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗೆ ಶುಭ್ಮನ್ ತಾನು ಸಿಂಗಲ್ ಆಗಿ ಇದ್ದೇನೆ ಎಂದು ಇನ್ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ನಾನು ರೊಮ್ಯಾಂಟಿಕ್ ರಿಲೇಷನ್ಶಿಪ್ ಹೊಂದುವ ಬಗ್ಗೆ ಆಲೋಚಿಸಿಲ್ಲ ಎಂಬುದಾಗಿ ಬರೆದುಕೊಂಡಿದ್ದರು. ಆದರೆ ಶುಭನ್ಮ್ ಗಿಲ್ ಮಾಡಿರುವ ಪೋಸ್ಟ್ ಗೆ ಸಾರಾ ತೆಂಡೂಲ್ಕರ್ ಕಮೆಂಟ್ ಮಾಡಿದ್ದಾರೆ ಇದನ್ನು ನೋಡಿದಂತಹ ನೆಟ್ಟಿಗರು ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಹೇಳುತ್ತಿದ್ದಾರೆ. ಮುಂದಿನ ದಿನದಲ್ಲಿ ಈ ಜೋಡಿ ನಿಜವಾಗಿಯೂ ಮದುವೆ ಆಗುತ್ತಾರ ಅಥವಾ ಇಲ್ಲವ ಎಂಬುದನ್ನು ಕಾದು ನೋಡಬೇಕಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *