ದೇವೇಗೌಡರ ಕುಟುಂಬ ಇತ್ತೀಚಿಗೆ ಸಂತೋಷದ ಸಮಾರಂಭ ನಡೆದಿದ್ದು ಇಡೀ ದೊಡ್ಡ ಗೌಡರ ಬಂದುಗಳು ಮತ್ತು ಆಪ್ತರು ಈ ವಿಶೇಷ ಸಮಾರಂಭ ಅಲ್ಲಿ ಭಾಗವಹಿಸಿದ್ದರು ಬೆಂಗಳೂರಿನ ಜೆ ಪಿ ನಗರದ ವೆಂಕಟೇಶ್ವರ ದೇವಾಲಯ ಅಲ್ಲಿ ದೇವೇಗೌಡರು ಮರಿ ಮೊಮ್ಮಗುವಿನ ನಾಮಕರಣವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು ತಮ್ಮ ವಂಶದ ಕುಡಿ ಅನ್ನು ತಮ್ಮ ಸಂಪ್ರದಾಯದಂತೆ ವಿದಿ ವಿಧಾನ ಮೂಲಕ ಮರಿಮೊಮ್ಮಗ ಅವ್ಯನ್ ದೇವ್ ಎಂದು ನಾಮಕರಣ ಮಾಡಿದ್ದಾರೆ ಎಂದು ನಿಕಿಲ ಕುಮಾರ ಸ್ವಾಮಿ ಅವರು ಸ್ವತಃ ಸುದ್ದಿ ಮಾದ್ಯಮ ಅವರೊಂದಿಗೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಮುತ್ತಾತ ದೇವೇಗೌಡರ ದಂಪತಿ ಮತ್ತು ತಾತ ಕುಮಾರಸ್ವಾಮಿ ಅವರ ದಂಪತಿ ಹಾಜರಿದ್ದು ಮೊಮ್ಮಗುವಿನ ಜೊತೆ ಕಾಲ ಕಳೆದು ಅಮೂಲ್ಯ ಉಡುಗೊರೆ ಅನ್ನು ನೀಡಿದ್ದಾರೆ ತಮ್ಮ ಆಪ್ತರಿಗೆ ಅಷ್ಟೆ ಕರೆ ಇದ್ದು ಎಲ್ಲರೂ ಮಗುವಿಗೆ ಶ್ರೇಯಸ್ಸು ಲಭಿಸಲಿ ಎಂದು ಹಾರೈಸಿದ್ದಾರೆ ತದನಂತರ ನಿಕಿಲ ಕುಮಾರಸ್ವಾಮಿ ಮತ್ತು ಅವರ ಪತ್ನಿ ರೇವತಿ ಅವರು ಮಾದ್ಯಮ ಅವರೊಂದಿಗೆ ಮಾತನಾಡಿ ನಮ್ಮ ಕನಸಿನ ಕೂಸು ಇವನು ತುಂಬಾನೇ ತುಂಟ ಇದಾನೆ ಹಾಗೂ ಆಕ್ಟಿವ್ ಆಗಿ ಇದಾನೆ ನಾನು ನನ್ನ ಕೆಲಸ ಒತ್ತಡ ನಡುವೆ ಸಮಯ ಮಾಡಿಕೊಂಡು ಇವನ ಜೊತೆ ಕಾಲ ಕಳೆಯುತ್ತೇನೆ ಎಂದು ಹೇಳಿದ್ದಾರೆ
ಇವನ ಸಂಪೂರ್ಣ ಲಾಲನೆ ಪಾಲನೆಯನ್ನು ನನ್ನ ಪತ್ನಿ ಅವರು ನೋಡಿಕೊಳ್ಳುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಂತರ ರೇವತಿ ಅವರ ಜೊತೆ ಮುಂದೆ ಇವನು ಏನಾಗಬೇಕು ಎಂದು ಪ್ರಶ್ನಿಸಿದಾಗ ಅವರು ಅವನು ಜೀವನ ಅಲ್ಲಿ ಅವನ ಇಚ್ಛೆಗೆ ತಕ್ಕಂತೆ ಏನೇ ಆದರೂ ಕೂಡ ನಮಗೆ ಖುಷಿ ಯಾವುದೇ ಅಭ್ಯಂತರ ಇಲ್ಲ ಎಂದು ಮಾದ್ಯಮ ಅವರಿಗೆ ತಿಳಿಸಿದ್ದಾರೆ
ಇನ್ನೂ ನಾನೂ ಇವನನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದು ಇನ್ನೇನು ಕೆಲಸವನ್ನು ಕೂಡ ಮಾಡುತ್ತಿಲ್ಲ ಎಂದು ಹೇಳಿದ್ದಾರೆ . ಸಣ್ಣ ವಯಸ್ಸಿನಲ್ಲಿ ತಾಯಿಯ ಪ್ರೀತಿ ಮಮತೆ ತುಂಬಾನೇ ಅಗತ್ಯ ಅಂತಹ ಅವಕಾಶವನ್ನು ಯಾವ ತಾಯಿಯೂ ಕಳೆದುಕೊಳ್ಳಲು ಇಚ್ಚಿಸುಡಿಲ್ಲ ಇದಕ್ಕೆ ರೇವತಿ ನಿಕಿಲ ಅವರು ಹೊರತಾಗಿಲ್ಲ ಎಂಬುದನ್ನು ನಾವು ಗಮನಿಸಬಹುದು ನಾಮಕರಣ ಅಲ್ಲಿ ಅವ್ಯನ್ ದೇವ ಎಲ್ಲರ ಕಣ್ಮನ ಸೆಳೆದ ಮುದ್ದಾದ ಕೂಸು ಅವನ ತರಲೆ ನಗುವನ್ನು ಎಲ್ಲರೂ ಕಣ್ಣು ತುಂಬಿ ಕೊಂಡಿದ್ದರು.