ಕೋರೊನ ವೈರಸನ ಹಿನ್ನೆಲೆಯಾಗಿ ಹೊಸ ರೇಷನ್ ಕಾರ್ಡ್ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು . ಮತ್ತೆ ರೇಷನ್ ಕಾರ್ಡ್ ಮಾಡಲು ಅವಕಾಶ ದೊರಕಿದ್ದು ಈಗ ರೇಷನ್ ಕಾರ್ಡ್ ಮಾಡಿಸುವವರಿಗೆ ಇದೊಂದು ಸುವರ್ಣ ಅವಕಾಶ ದೊರಕಿದಂತೆ ಆಗಿದೆ. ವೆಬ್ ಸೈಟ್ ನಲ್ಲಿ ಹಲವು ಆಯ್ಕೆಗಳನ್ನು ನೀಡುವ ಮೂಲಕ ಜನಸಾಮಾನ್ಯರಿಗೆ ಪ್ರಯೋಜನ ನೀಡಿದೆ. ನಾವು ಡಿಜಿ ಲಾಕರ್ ನ ಮೂಲಕ ಆಹಾರ ವೆಬ್ ಸೈಟ್ ಗೆ ಹೋಗದೆ ನೇರವಾಗಿ ಹೊಸ ರೇಷನ್ ಕಾರ್ಡ್ ಹೇಗೆ ಡೌನ್ಲೋಡ್ ಮಾಡಬಹುದು? ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ .
ಮೊದಲು ನಾವು ಡಿಜಿ ಲಾಕರ್ ಅನ್ನು ಹೋಮ್ ಬ್ರೌಸರ್ ನಲ್ಲಿ ಸರ್ಚ್ ಮಾಡಿಕೊಂಡು ನಂತರ ಡಿಜಿ ಲಾಕರ್ ನ ಹೋಮ್ ಪೇಜ್ ನಲ್ಲಿ ಸೈನ್ ಇನ್ ಮತ್ತು ಸೈನ್ ಅಪ್ ಎಂಬ ಎರಡು ಆಯ್ಕೆಗಳು ಇರುತ್ತವೆ ಅದರಲ್ಲಿ ನಾವು ಸೈನ್ ಅಪ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಡಿಜಿ ಲಾಕರನ ಕ್ರಿಯೇಟಿವ್ ಅಕೌಂಟ್ ನಲ್ಲಿ ನಮ್ಮ ಆಧಾರ್ ಕಾರ್ಡನಲ್ಲಿರುವ ಮೊಬೈಲ್ ನಂಬರ್, ಹೆಸರು, ಜನ್ಮ ದಿನಾಂಕ ಮತ್ತು ಪಿನ್ ಕೋಡ್ ನಂಬರ್ ಇವುಗಳನ್ನು ಸರಿಯಾಗಿ ಹಾಕಬೇಕು. ನಂತರ ಆದಾರ ಕಾರ್ಡ್ ನಂಬರ್ ಸರಿಯಾಗಿ ನಮೂದಿಸಿ ಸಬ್ಮಿಟ ಎಂದಿರುವಲ್ಲಿ ಕ್ಲಿಕ್ ಮಾಡಬೇಕು. ಈ ಪ್ರಕ್ರಿಯೆ ಆದ ನಂತರ ನಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ.
ಸಬ್ಮಿಟ್ ಆದ ಮೇಲೆ ಯೂಸರ್ ನೇಮ್ ಅಂದರೆ ಬಳಕೆದಾರರ ಹೆಸರು ಎಂದಿರುತ್ತದೆ ಅಲ್ಲಿ ಯಾವುದೇ ಖಾಲಿ ಜಾಗ ಬಿಡದೇ ನಿಮ್ಮ ಹೆಸರನ್ನು ಟೈಪ್ ಮಾಡಬೇಕು ಹಾಗೂ ಇದರ ನಂತರ ಇ ಆಧಾರ ಗೆ ಕ್ಲಿಕ್ ಮಾಡಬೇಕು. ಅಲ್ಲಿ ಈಗಾಗಲೇ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಿರುವ ನಂಬರನ್ನು ಟೈಪ್ ಮಾಡಿ ಕ್ಲಿಕ್ ಮಾಡಿದ ಕೂಡಲೇ ನಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ.
ನಂತರ ನೀವು ಒತ್ಪ್ ನಂಬರನ್ನು ಟೈಪ್ ಮಾಡಬೇಕು ನಂತರ ಇಷ್ಯೂಡ್ ಡಾಕ್ಯುಮೆಂಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಮಾಡಿದಾಗ ನಂತರ ಆಧಾರ್ ಐ ಡಿ ಬರುತ್ತದೆ ನಂತರ ಗೆಟ್ ಮೋರ್ ಇಷ್ಯುಡ್ ಡಾಕ್ಯುಮೆಂಟ್ ಮೇಲೆ ಕ್ಲಿಕ್ ಮಾಡಿ ಡಿಜಿ ಲಾಕರ್ ನ ಸರ್ಚ್ ಬಾರ್ ನಲ್ಲಿ ಫುಡ್ ಅಂತ ಟೈಪ್ ಮಾಡಿದ ಕೂಡಲೇ ನಿಮಗೆ ಪಾರ್ಟ್ನರ್ ನೇಮ್ ಎಂಬ ಆಯ್ಕೆಯನ್ನು ತೋರಿಸುತ್ತದೆ ಅಲ್ಲಿ ನಿಮ್ಮ ಹೆಸರನ್ನು ನಮೂದಿಸಿ ನಂತರ ಡಾಕ್ಯುಮೆಂಟ್ ಟೈಪ್ ಅಂತ ಇರುತ್ತದೆ ಅಲ್ಲಿ ರೇಷನ್ ಕಾರ್ಡ್ ಎಂದು ಟೈಪ್ ಮಾಡಿ ಹಳೆಯ ರೇಷನ್ ಕಾರ್ಡ್ ನಂಬರನ್ನು ಟೈಪ್ ಮಾಡಬೇಕು ಹಾಗೂ ನಂತರ ಗೊ (Go) ಎಂಬ ಆಯ್ಕೆ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿದ ನಂತರ ಹೊಸ ನಂಬರ್ ಬರುತ್ತದೆ ಅದನ್ನು ಕಾಪಿ ಪೇಸ್ಟ್ ಮಾಡಿ ನಿಮಗೆ ಹೊಸ ರೇಷನ್ ಕಾರ್ಡ್ ನಂಬರ್ ದೊರಕುತದೆ. ನಂತರ ಇಷ್ಯುಡ್ ಡಾಕ್ಯುಮೆಂಟ್ ಇದರಲ್ಲಿ ನಿಮ್ಮ ಹೊಸ ರೇಷನ್ ಕಾರ್ಡ್ ಕಾಣಿಸುತ್ತದೆ. ಹೀಗೆ ಈ ರೀತಿಯಾಗಿ ಡಿಜಿ ಲಾಕರನ ಮೂಲಕ ಸರಳವಾಗಿ ಹೊಸ ರೇಷನ್ ಕಾರ್ಡನ್ನು ಪಡೆಯಬಹುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466