How to apply Rajiv Gandhi housing Scheme: ಸರ್ಕಾರದ ಉದ್ದೇಶವೇನೆಂದರೆ ಪ್ರತಿಯೊಬ್ಬರಿಗೂ ಸ್ವಂತ ಸೂರು ಕಲ್ಪಿಸಬೇಕೆಂಬುದು ಮುಖ್ಯ ಉದ್ದೇಶವಾಗಿದೆ. ಸರ್ಕಾರವು ಅವಕಾಶ ಮಾಡಿಕೊಟ್ಟ ಹಲವು ಯೋಜನೆಗಳು ಅಂದರೆ ಆವಾಸ್ ಯೋಜನೆ ,ರಾಜೀವ್ ಗಾಂಧಿ ವಸತಿ ಯೋಜನೆ ಹೀಗೆ ಮುಂತಾದ ಯೋಜನೆಗಳನ್ನು ರೂಪಿಸಿ ಬಡಸಾಮಾನ್ಯ ಜನರಿಗೆ ಹಾಗೂ ನಿರ್ಗತಿಗಳು ಸ್ವಂತ ಮನೆಗಳಲ್ಲಿ ವಾಸಿಸಲು ನೆರವಾಗಲು ಆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ, ಪ್ರಧಾನಮಂತ್ರಿಗಳ ಯೋಜನೆಯು ಬಡ ಕುಟುಂಬಗಳಿಗೆ ಸಹಾಯವಾಗುತ್ತದೆ.
ರಾಜೀವ್ ಗಾಂಧಿ ವಸತಿ ಯೋಜನೆಯನ್ನು ಉಪಯೋಗಿಸಿಕೊಂಡು ರಾಜ್ಯದಲ್ಲಿರುವ ಸ್ವಂತ ಮನೆ ಕಟ್ಟುವ ಕನಸು ಕಾಣಬಹುದು. ನೂತನ ರಾಜ್ಯ ಸರ್ಕಾರವು ವಸತಿ ನಿಗಮ ನಿಯಮಿತ ಸಹಯೋಗದೊಂದಿಗೆ ಆರಂಭಿಸಿ ವಸತಿ ಘಟಕಗಳನ್ನು ನಿರ್ಮಿಸಿ ಹಂಚುತ್ತಿದೆ.
ನಿಮಗೆ ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಸಲ್ಲಿಸಿ ನೀವು ಈ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದು. ಬೆಂಗಳೂರಿನಲ್ಲಿ ವಸತಿ ಸಮುಚ್ಚಯಗಳನ್ನು ಸ್ವಂತ ಮನೆ ಇಲ್ಲದವರಿಗೆ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ನಿಮಗೆ ಈ ಯೋಜನೆ ಅರ್ಜಿ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ ಹಾಗೆ ಅರ್ಜಿ ಸಲ್ಲಿಸಲು ಇದೇ ತಿಂಗಳು ಕೊನೆಯದಾಗಿದೆ.
ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಕುಟುಂಬದ ಆದಾಯ ಪ್ರಮಾಣ ಪತ್ರ.
ಬ್ಯಾಂಕ್ ಖಾತೆ ವಿವರ.
ಅರ್ಜಿದಾರರ ಜಾತಿ ಪ್ರಮಾಣ ಪತ್ರ.
ಕುಟುಂಬದ ಪಡಿತರ ಚೀಟಿ.
ಅರ್ಜಿದಾರರ ಆಧಾರ್ ಕಾರ್ಡ್.
ಚೇತನರಾಗಿದ್ದರೆ ಸರ್ಕಾರದ ಅಧಿಕೃತ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ವರ್ಷಕ್ಕಿಂತ ಮೇಲ್ಪಟ್ಟು ವಾಸವಾಗಿರುವ ವಾಸ ದೃಢೀಕರಣ ಪತ್ರ ಸಂಖ್ಯೆ.
ಇನ್ನಿತರ ಪ್ರಮುಖ ದಾಖಲೆಗಳು.
ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಸಲ್ಲಿಸುವ ವಿಧಾನ
ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಕ್ಲಿಕ್ ಮಾಡಿ. ashraya.karnataka.gov.in ನೀವು ಅಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿದರೆ ನಿಮಗೆ ಹೋಂ ಪೇಜ್ ಓಪನ್ ಆಗುತ್ತದೆ. ಅಲ್ಲಿ ಆನ್ಲೈನ್ ಅರ್ಜಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ ಎನ್ನುವ ಆಪ್ಷನ್ಸ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ನಂತರ ಅಲ್ಲಿ ಕೊಟ್ಟಿರುವ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಿ, ನಂತರ ತಾಲೂಕು ಕ್ಲಿಕ್ ಮಾಡಿ, ಹೀಗೆ ಅಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿರಿ. ನೀವು ಆಧಾರ್ ನಂಬರ್ ಹಾಗೂ ಆಧಾರ್ ನಂಬರ್ ನಲ್ಲಿರುವಂತೆ ಹೆಸರು ನಮ್ಮ ದೇಶದ ನಂತರ ಅಲ್ಲಿ ಮುಂದುವರಿಸಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಇದೇ ರೀತಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳುತ್ತದೆ, ಪ್ರತಿಯೊಂದನ್ನು ಸರಿಯಾಗಿ ತುಂಬಿರಿ. ಹಾಗೆ ಅವರು ಕೇಳಿದ ಸಂಬಂಧಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಲ್ಲಿ ಕೊಟ್ಟಿರುವ ಲಿಂಕ್ ಅಲ್ಲಿ ಅಪ್ಲೋಡ್ ಮಾಡಿ. ಯಾವುದೇ ಮಾಹಿತಿಗಳನ್ನು ತಪ್ಪು ಫೀಲ್ ಮಾಡಬೇಡಿ ಅರ್ಜಿ ಸಲ್ಲಿಕೆ ಯಶಸ್ವಿ ಆದರೆ ನಂತರ ಅರ್ಜಿ ಸ್ವೀಟ್ ಪ್ರತಿ ಪ್ರತೀ ಹಾಗೂ ಅಜ್ಞಾಲೆಜ್ಮೆಂಟ್ ಪಡೆಯಿರಿ.
ನೀವು ಈ ಕೆಳಗೆ ತಿಳಿಸಿದ ಕಚೇರಿ ವಿಳಾಸಕ್ಕೆ ಭೇಟಿ ಮಾಡಿದರೆ ನಿಮಗೆ ಆಫ್ ಲೈನ್ ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ಕಚೇರಿ ವಿಳಾಸ: ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, ಮಹಡಿ, ಈ ಬ್ಲಾಕ್, ಕ. ಮಂ, ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು-560 009
ಫೋನ್:91-080-23118888