Rahu transit in pisces 2024: ರಾಹು ಗ್ರಹವನ್ನು ಕಾಟ ಕೊಡುವ ಗ್ರಹವೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಆದರೆ ರಾಹು ಗ್ರಹದ ಚಲನೆಯಿಂದ ಕೆಲವು ರಾಶಿಗಳು 2024ರಲ್ಲಿ ಹಣಕಾಸು, ವೃತ್ತಿ ಜೀವನದಲ್ಲಿ ಅದ್ಭುತ ಶುಭಫಲವನ್ನು ಪಡೆಯುತ್ತಾರೆ. ಹಾಗಾದರೆ ರಾಹುವಿನಿಂದ ಶುಭಫಲ ಪಡೆಯುವ ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ರಾಹು ಗ್ರಹವನ್ನು ನೆರಳು ಗ್ರಹ ಎನ್ನುತ್ತಾರೆ, ರಾಹು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು 18 ತಿಂಗಳು ಬೇಕಾಗುತ್ತದೆ. ರಾಹು ನೇರ ಮಾರ್ಗದಲ್ಲಿ ಪ್ರಯಾಣಿಸುವುದಿಲ್ಲ ವಕ್ರ ರೇಖೆಯಲ್ಲಿ ಪ್ರಯಾಣಿಸುತ್ತಾರೆ. 2024 ರ ವರ್ಷ ರಾಹು ಮೀನ ರಾಶಿಯಲ್ಲಿ ಇರುತ್ತಾನೆ. ರಾಹು ತನ್ನ ಪ್ರಭಾವವನ್ನು ಎಲ್ಲ ರಾಶಿಗಳ ಮೇಲೆ ಬಿರುತ್ತಾನೆ. ಮೂರು ರಾಶಿಗಳಲ್ಲಿ ಜನಿಸಿದವರು ಆರ್ಥಿಕ ಲಾಭ, ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ.

ವೃಷಭ ರಾಶಿಯಲ್ಲಿ ಜನಿಸಿದವರಿಗೆ ರಾಹುವಿನಿಂದ ಅನೇಕ ಪ್ರಯೋಜನಗಳಿವೆ. ವೃಷಭ ರಾಶಿಯವರಿಗೆ ಅನಿರೀಕ್ಷಿತವಾಗಿ ಆದಾಯ ಬರುತ್ತದೆ ಆದಾಯದ ಮೂಲಗಳು ತಿಳಿಯುತ್ತವೆ. ಈ ರಾಶಿಯವರು ಉದ್ಯೋಗವನ್ನು ಬದಲಾಯಿಸುವ ಯೋಚನೆ ಇದ್ದಲ್ಲಿ ಈ ಸಮಯ ಉತ್ತಮವಾಗಿದೆ. ವೃಷಭ ರಾಶಿಯವರು ಹೂಡಿಕೆ ಮಾಡಿದ್ದಾರೆ ಈ ಸಮಯದಲ್ಲಿ ಲಾಭ ಪಡೆಯುತ್ತಾರೆ.

ತುಲಾ ರಾಶಿಯಲ್ಲಿ ಜನಿಸಿದವರಿಗೆ ರಾಹು 2024 ರಲ್ಲಿ ಒಳ್ಳೆಯದನ್ನು ಮಾಡುತ್ತಾನೆ. ತುಲಾ ರಾಶಿಯವರ ದೀರ್ಘ ಕಾಲದ ನ್ಯಾಯಾಲಯ ಪ್ರಕರಣಗಳು 2024 ರಲ್ಲಿ ಅಂತ್ಯವಾಗುತ್ತದೆ. ಈ ವರ್ಷ ತುಲಾ ರಾಶಿಯವರು ಶತ್ರುಗಳನ್ನು ಸೋಲಿಸುತ್ತಾರೆ. ತುಲಾ ರಾಶಿಯ ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ ಅಲ್ಲದೆ ಬಹುಕಾಲದ ಆಸೆಯನ್ನು ಈ ವರ್ಷ ಈಡೇರಿಸುತ್ತಾರೆ. ತುಲಾ ರಾಶಿಯವರು ಹೊಸ ಕೆಲಸವನ್ನು ಪ್ರಾರಂಭಿಸುವ ಯೋಚನೆ ಇದ್ದರೆ 2024 ಸೂಕ್ತವಾಗಿದೆ ಜೊತೆಗೆ ಆ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ.

ಕುಂಭ ರಾಶಿಯವರು ರಾಹು 2024 ರಲ್ಲಿ ಉತ್ತಮ ಪ್ರಯೋಜನ ಪಡೆಯುತ್ತಾರೆ. ಕುಂಭ ರಾಶಿಯ ಅಧಿಪತಿ ಶನಿ ಆಗಿದ್ದು ಶನಿ ಹಾಗೂ ರಾಹು ಸ್ನೇಹಿತರು ಆದ್ದರಿಂದ ಕುಂಭ ರಾಶಿಯವರಿಗೆ ಆರ್ಥಿಕ ಲಾಭ ದೊರೆಯುತ್ತದೆ. ಕುಂಭ ರಾಶಿಯವರ ಮಾತು ಬೇರೆಯವರ ಮೇಲೆ ಪ್ರಭಾವ ಹೆಚ್ಚುತ್ತದೆ ಇವರ ಮಾತಿನಿಂದ ಆಕರ್ಷಕರಾಗುತ್ತಾರೆ.

ಕುಂಭ ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರ ಮೇಲೆ ರಾಹುವಿನ ಅನುಗ್ರಹವಿದೆ, ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುವವರಿಗೆ ಈ ಸಮಯ ಉತ್ತಮವಾಗಿದೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆಯಾಗಿ ವೃಷಭ, ತುಲಾ ಹಾಗೂ ಕುಂಭ ರಾಶಿಯವರಿಗೆ ರಾಹು ಆರ್ಥಿಕ ಹಾಗೂ ಹಣಕಾಸಿನ ಲಾಭ ಗಳಿಸುವಂತೆ ಮಾಡುತ್ತಾನೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *