ಪ್ರೀತಿಗೆ ಉದಾಹರಣೆ ಕೊಡಿ ಎಂದಕೂಡಲೆ ನೆನಪಾಗುವುದೆ ರಾಧಾ ಕೃಷ್ಣ. ಪ್ರೀತಿಯ ಅರ್ಥ ತಿಳಿಸಲು ಭೂಮಿಯ ಮೇಲೆ ಅವತರಿಸಿದರೆಂದೂ ಹೇಳಲಾಗುತ್ತದೆ. ಪುರಾಣಗಳಿಂದ ಹಿಡಿದು ಇತ್ತೀಚೆಗೆ ದೂರದರ್ಶನಗಳಲ್ಲೂ ಅವರದೆ ಕಾರುಬಾರು. ಹೀಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರಾವಾಹಿಯು ಪ್ರಸಿದ್ದಿ ಪಡೆದಿದೆ. ಈ ಧಾರಾವಾಹಿಯ ಕೃಷ್ಣ ಹಾಗೂ ರಾಧೆಯ ಮಾತುಗಳ ಸಣ್ಣ ಚಿತ್ರಣ ಇಲ್ಲಿದೆ.
ಕೃಷ್ಣ ರಾಧೆಗಾಗಿ ಅವಳಿಷ್ಟದ ಪಾಯಸ ತಂದಾಗ ಹೇಳುವ ಮಾತುಗಳು ರಾಧಾ ನೀನು ಹೇಳೊದನ್ನು ನಾನು ಕೇಳೊಕೆ ಆಗಲ್ಲ. ನೀನು ನಾನು ಹೇಳೊದನ್ನ ಕೇಳಲೆಬೇಕು. ನೋಡು ರಾಧ ರಾಧಾ ಬೇಡ ನನಾನು ಹೇಳ್ತಾ ಇದಿನಿ. ವಿಡಿಯೋ ಕೃಪೆ ಕನ್ನಡ ಸುದ್ದಿ
(ನಕ್ಕು) ರಾಧಾ. ನೀನಗೊಸ್ಕರ ನಾನು ಏನೋ ಒಂದು ಉಡುಗೊರೆ ತಂದಿದಿನಿ. ಇಲ್ಲಾ ಇಲ್ಲಾ ನಾನ್ ಕೊಡೊದಕ್ಕೆ ಆಗಲ್ಲ ಆದರೆ ಅದಕ್ಕೆ ಮೊದಲು ನಾನು ಹೇಳೊ ಕೆಲಸ ನೀನು ಮಾಡಬೇಕಾಗುತ್ತದೆ. ಹೌದಾ ಸರಿ ರಾಧಾ ನಾನು ತುಂಬಾ ಇಷ್ಟ ಪಟ್ಟು ಮಾಡಿರೋ ಈ ಉಡುಗೊರೆನಾ ನೀನು ಸ್ವೀಕರಿಸುತ್ತಿಯಾ? ಸರಿ ಹಾಗಾದ್ರೆ ನಿನಗೊಸ್ಕರ ನಾನು ತುಂಬಾ ಇಷ್ಟ ಪಟ್ಟು ಮಾಡಿಕೊಂಡು ಬಂದಿರುವ ಪಾಯಸ ಇದು. ಇದರಲ್ಲಿ ನನ್ನ ಪ್ರೀತಿನಾ ಹಂಚಿದಿನಿ. ಇದು ನಿಂಗೆ ಇಷ್ಟ ಆಗತ್ತೆ ಅಂದುಕೊಂಡಿದಿನಿ. ಆದರೆ ರಾಧಾ ನನ್ನ ಯಾವತ್ತೂ ಬಿಟ್ಟು ಹೋಗಲ್ಲ ಅಂತ ಮಾತುಕೊಡ್ತಿಯಾ.
ರಾಧಳಿಗೆ ಇನ್ನೊಬ್ಬ ಹುಡುಗನ ಜೊತೆಗೆ ಮದುವೆಗೆ ಗಂಡು ನೋಡುವ ದೃಶ್ಯ ಬರುತ್ತದೆ. ಅದರಲ್ಲಿ ವ್ಯೋಮಾಸುರ ಎಂಬ ಆ ಹುಡುಗನ ಜೊತೆಗೆ ಮಾತನಾಡುವ ದೃಶ್ಯ.ನನ್ನನ್ನ ನೀನು ಏನಂತ ತಿಳಿದುಕೊಂಡಿದ್ದಿಯಾ.ಈ ಊರಿಗೆ ಮುಖ್ಯಸ್ಥರ ಮಗಳು ನಾನು. ಊರಲ್ಲಿರೋ ಎಲ್ಲರಿಗಿಂತ ಸುಂದರಿ ನಾನು. ನನ್ನ ಹತ್ತಿರಾನೆ ನೀನು ಮಾತಾಡೊಕೆ ಬರ್ತಿಯಾ. ನೋಡು ನಾನು ಏನೆ ತಪ್ಪು ಮಾಡಿದರು ನಿನ್ನ ಅಪ್ಪ ಅಮ್ಮನ ಮುಂದೆ ನೀನು ಈ ತಪ್ಪುಗಳನ್ನ ಒಪ್ಪಿಕೊಳ್ಳಬೇಕು. ಸರಿನಾ ಒಪ್ಪಿಕೊಳ್ತಿಯಾ ಇಲ್ವಾ ಹೇಳು. ಎಂತಹ ದುಂದರ ಸಾಲುಗಳು. ಅಂತೆಯೆ ರಾಧಾಕೃಷ್ಣರ ಪ್ರೇಮವೂ ಕೂಡ ಸುಂದರ ಹಾಗೂ ಅಗಣಿತ. ರಾಧಾ ಕೃಷ್ಣ ಎಲ್ಲರಿಗೂ ಮಾದರಿಯಾಗಿ ಪ್ರೀತಿಯ ಅರ್ಥ ತಿಳಿಸಿದರು.