ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ

0 1

ಪೋಲಿಸ್ ಫೋರ್ಸ್ ಒಂದು ಕಾನೂನಿನ ಜಾರಿಗೊಳಿಸಲು, ರಾಜ್ಯವನ್ನು ರಕ್ಷಿಸಲು, ಜನರು ಮತ್ತು ಆಸ್ತಿಯನ್ನು ರಕ್ಷಿಸಲು ಮತ್ತು ಅಪರಾಧ ಮತ್ತು ನಾಗರಿಕ ಅಸ್ವಸ್ಥತೆಯನ್ನು ತಡೆಗಟ್ಟುವ ಒಂದು ಶಕ್ತಿಯುಳ್ಳ ವ್ಯಕ್ತಿಯಾಗಿದೆ. ಅವರ ಅಧಿಕಾರವು ಬಂಧನ ಶಕ್ತಿ ಮತ್ತು ನ್ಯಾಯಸಮ್ಮತವಾದ ಬಲವನ್ನು ಬಳಸುತ್ತದೆ. ಈ ಪದವು ಸಾಮಾನ್ಯವಾಗಿ ಸಾರ್ವಭೌಮ ರಾಜ್ಯಗಳ ಪೋಲಿಸ್ ಸೇವೆಗಳೊಂದಿಗೆ ಸಂಬಂಧಿಸಿದೆ, ಅದು ಕಾನೂನುಬದ್ಧ ಅಥವಾ ಪ್ರಾದೇಶಿಕ ಪ್ರದೇಶದ ಜವಾಬ್ದಾರಿಯೊಳಗೆ ಆ ರಾಜ್ಯದ ಪೊಲೀಸ್ ಅಧಿಕಾರವನ್ನು ನಿರ್ವಹಿಸಲು ಅಧಿಕಾರ ಹೊಂದಿದೆ. ಆದ್ದರಿಂದ ನಾವು ಇಲ್ಲಿ ಪೋಲೀಸ್ ಇಲಾಖೆಯ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಪ್ರತಿಯೊಂದು ಇಲಾಖೆಗಳು ತಮಗೆ ಬೇಕಾದಾಗ ಹುದ್ದೆಯನ್ನು ತುಂಬಿಸಿಕೊಳ್ಳಲು ಅಭ್ಯರ್ಥಿಗಳಿಗಾಗಿ ಅಧಿಸೂಚನೆಯನ್ನು ನೀಡುತ್ತವೆ. ಹಾಗೆಯೇ ಈಗ ಪೊಲೀಸ್ ಇಲಾಖೆ ಕೂಡ ತಮಗೆ ಬೇಕಾದ ಹುದ್ದೆಗಳನ್ನು ತುಂಬಿಸಿಕೊಳ್ಳಲು ಅಭ್ಯರ್ಥಿಗಳಿಗಾಗಿ ಸೂಚನೆಯನ್ನು ನೀಡಿದೆ. ಪೊಲೀಸ್ ಇನ್ಸ್ಪೆಕ್ಟರ್ ಸಿವಿಲ್ ಹುದ್ದೆಗಳಿಗಾಗಿ ನೇಮಕಾತಿಯಲ್ಲಿ ಮಾಡಿಕೊಳ್ಳಲು ಸೂಚನೆಯನ್ನು ಪ್ರಕಟಿಸಿದೆ. ಸಾಮಾನ್ಯ ಮತ್ತು ಪ್ರವರ್ಗ ಅವರಿಗೆ 500ರೂಪಾಯಿಗಳನ್ನು ಅಪ್ಲಿಕೇಶನ್ಗೆ ತುಂಬಬೇಕಾಗುತ್ತದೆ.

ಏಪ್ರಿಲ್ 1ನೇ ತಾರೀಖಿನಿಂದ ಬೆಳಿಗ್ಗೆ 10ಗಂಟೆಯಿಂದ ಮೇ 5ನೇ ದಿನಾಂಕದವರೆಗೆ ಸಂಜೆ 6ಗಂಟೆವರೆಗೆ ಅರ್ಜಿಯನ್ನು ಸಲ್ಲಿಸಬಹುದು. ಕಲ್ಯಾಣ ಕರ್ನಾಟಕದವರಿಗೆ 376 ಹುದ್ದೆಗಳನ್ನು ನೀಡಲಾಗುತ್ತದೆ. ಹಾಗೆಯೇ ಕ್ರೀಡಾಕ್ಷೇತ್ರದಲ್ಲಿ ಮೇಲೆ ಒಂದು ಅಭ್ಯರ್ಥಿಗೆ ಮೀಸಲಾತಿಯನ್ನು ನೀಡಲಾಗುತ್ತದೆ. ಇನ್ನು ವಯಸ್ಸಿನ ವಿಷಯಕ್ಕೆ ಹೋದರೆ 21 ವರ್ಷ ವಯಸ್ಸಾಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಜನರಿಗೆ 32 ವಯಸ್ಸಿನವರೆಗೆ ಅವಕಾಶವಿದೆ. ಹಾಗೆಯೇ ಯಾವುದಾದರೂ ಯುಜಿಸಿಯಿಂದ ಮಾನ್ಯತೆ ಪಡೆದ ಪದವಿ ಪತ್ರವನ್ನು ಹೊಂದಿರಬೇಕು.

ಇನ್ನು ವೇತನ ಶ್ರೇಣಿಯ ಬಗ್ಗೆ ಹೇಳುವುದಾದರೆ 37,600ರೂಪಾಯಿಗಳು ಮೊದಲ ವೇತನ ಆಗಿರುತ್ತದೆ. ಎಲ್ಲಾ ಸಾಮಾನ್ಯ ಪರೀಕ್ಷೆ ಅಭ್ಯರ್ಥಿಗಳಿಗೆ ಓಟ, ಎತ್ತರ ಜಿಗಿತ, ಉದ್ದ ಜಿಗಿತ ಮತ್ತು ಗುಂಡು ಎಸೆತವನ್ನು ಮಾಡಿಸಲಾಗುತ್ತದೆ. ಮಹಿಳೆಯರಿಗೂ ಸಹ ಇವೆಲ್ಲವುಗಳನ್ನು ಮಾಡಿಸಲಾಗುತ್ತದೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸ್ವಲ್ಪ ವ್ಯತ್ಯಾಸ ಇರುತ್ತದೆ. ಹಾಗೆಯೇ ಪುರುಷರು 168ಸೆಂ.ಮೀ ಮತ್ತು ಮಹಿಳೆಯರು 157ಸೆಂ.ಮೀ ಎತ್ತರ ಇರಬೇಕು. ದೇಹದಾರ್ಢ್ಯತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಲಿಖಿತ ಪರೀಕ್ಷೆಗೆ ಅವಕಾಶ ಇರುತ್ತದೆ.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.