2023 ಸೆಪ್ಟೆಂಬರ್ ತಿಂಗಳಲ್ಲಿ ಮೀನ ರಾಶಿಯವರ ಕುಟುಂಬ ಜೀವನ ಹೇಗಿರತ್ತೆ ತಿಳಿದುಕೊಳ್ಳಿ

0 7,871

Pisces Horoscope September Month 2023: ಮೀನ ರಾಶಿಯವರ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಸೆಪ್ಟೆಂಬರ್ ತಿಂಗಳು ಮೀನ ರಾಶಿಯವರಿಗೆ ಏರಿಳಿತಗಳಿಂದ ಕೂಡಿರುತ್ತದೆ ಮೀನ ರಾಶಿಯವರು ತಿಂಗಳ ಆರಂಭದಲ್ಲಿ ನೀವು ಮಾಡುವ ವೃತ್ತಿಗಳಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತದೆ ಆದ್ದರಿಂದ ಈ ಕುರಿತು ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ ಆದರೆ ಇಂತಹ ಸಂದರ್ಭಗಳಲ್ಲಿ ನೀವು ಧೃತಿಗೆಡದೆ ನಿಮ್ಮನ್ನ ನೀವು ಸಮರ್ಪಿಸಿಕೊಳ್ಳುವಲ್ಲಿ ಸಫಲರಾಗುತ್ತೀರಿ ನಿಮ್ಮ ಕೆಲಸಗಳನ್ನ ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಲು ನಿಮ್ಮ ಹಿರಿಯರು ಹಾಗೂ ಕಿರಿಯರು ನಿಮಗೆ ಸಹಾಯ ಮಾಡುತ್ತಾರೆ ವಿಶೇಷವಾಗಿ ಈ ಸಮಯದಲ್ಲಿ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವಿಷಯ ನಿಮ್ಮ ಚಿಂತೆಗೆ ಕಾರಣವಾಗುತ್ತದೆ.

ಮೀನ ರಾಶಿಯು ಗುರುವಿನ ಒಡೆತನದಲ್ಲಿರುವಂತಹ ಸಾಮಾನ್ಯ ನೀರಿನ ಚಿಹ್ನೆಯಾಗಿದೆ ಈ ರಾಶಿಯಲ್ಲಿ ಜನಿಸಿದವರು ಹೆಚ್ಚು ಶಿಸ್ತನ್ನು ಹೊಂದಿರುತ್ತಾರೆ ತಮಗೆ ಯಾವುದು ಒಳ್ಳೆಯದು ಅಥವಾ ಯಾವುದೋ ಕೆಟ್ಟದ್ದು ಎಂದು ಯೋಚನೆ ಮಾಡುವಲ್ಲಿ ಇವರು ತುಂಬಾ ಜಾಣರಾಗಿರುತ್ತಾರೆ ಮತ್ತು ವಿಶಾಲ ಮನಸುಳ್ಳವರಾಗಿರುತ್ತಾರೆ ಕೆಲವರ ಸ್ವಭಾವದಲ್ಲಿ ಅಹಂಕಾರವನ್ನು ಹೊಂದಿರುವ ಸಾಧ್ಯತೆಯೂ ಇದೆ ಅಷ್ಟೇ ಅಲ್ಲದೆ ಶ್ರದ್ಧೆ ಹಾಗೂ ಆಧ್ಯಾತ್ಮಿಕ ಗುಣಲಕ್ಷಣಗಳನ್ನು ಇವರು ಹೊಂದಿರುತ್ತಾರೆ.

ಶನಿಯ ಮತ್ತು ರಾಹು ಕೇತುಗಳ ಪ್ರತಿಕೂಲ ಸ್ಥಾನಗಳಿಂದಾಗಿ ಮೀನ ರಾಶಿಯವರು ತಮ್ಮ ಸಂಬಂಧಗಳು ವೃತ್ತಿಗಳು ಹಾಗೂ ಹಣಕಾಸು ಮತ್ತು ಆರೋಗ್ಯದ ವಿಚಾರಗಳ ಮೇಲೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ 12ನೇ ಮನೆಯಲ್ಲಿ ಶನಿಯು ನೆಲೆಗೊಂಡಿರುವುದರಿಂದ ಈ ಮೀನ ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ ಈ ತಿಂಗಳ ಮೊದಲ ಮನೆಯ ಅಧಿಪತಿ ಮತ್ತು ಎರಡನೇ ಮನೆಯಲ್ಲಿ ಸ್ಥಿತವಾಗಿರುವ ಗುರು ಈ ಮೀನ ರಾಶಿಯವರಿಗೆ ಅನುಕೂಲಕರ ಗೃಹವಾಗಿದ್ದಾನೆ ಹಾಗೂ 12ನೇ ಮನೆಯಲ್ಲಿ ಶನಿಯು ತನ್ನದೇ ಆದ ರಾಶಿಯಲ್ಲಿ ನೆಲೆಗೊಂಡಿರುವುದರಿಂದ ಮೀನ ರಾಶಿಯವರಿಗೆ ವೃತ್ತಿಪರ ಕಾರ್ಯಗಳಲ್ಲಿ ತೊಡಕುಗಳು ಉಂಟಾಗುತ್ತವೆ.

ಈ ಸಮಯದಲ್ಲಿ ನಿಮ್ಮ ಉದ್ಯೋಗದಲ್ಲಿ ವಿಫಲತೆ ಹಾಗೂ ನಿಮ್ಮ ಕೆಲಸವನ್ನು ಕಳೆದುಕೊಳ್ಳುವಂತಹ ಸಂದರ್ಭಗಳು ನಿಮಗೆ ಒದಗಬಹುದು ಹಾಗೂ ನಿಮ್ಮ ಸ್ಥಳಾಂತರ ಅಥವಾ ಡಿಮೋಷನ್ ಇತ್ಯಾದಿ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳು ಇವೆ. ಇದರ ಜೊತೆಗೆ ಮೀನ ರಾಶಿಯವರಿಗೆ ಆರೋಗ್ಯದಲ್ಲೂ ಕೂಡ ಸಮಸ್ಯೆ ಉಂಟಾಗಬಹುದು ಎರಡು ಮತ್ತು ಮೂರನೇ ಮನೆಯನ್ನ ಆಳುವಂತಹ ಮಂಗಳ 7ನೇ ಮನೆ ಅಧಿಪತಿಯಾಗಿರುವುದರಿಂದ ಈ ಮೀನ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ಸಂಬಂಧದ ಸಮಸ್ಯೆಗಳನ್ನ ಹೊಂದುತ್ತಾರೆ.

ಅಂತೆಯೇ ಈ ತಿಂಗಳ ಎರಡನೇ ವಾರ ಮೀನ ರಾಶಿಯವರಿಗೆ ಮಂಗಳಕರವಾಗಿರುತ್ತದೆ ಈ ಸಮಯದಲ್ಲಿ ನಿಮ್ಮ ಕಷ್ಟಗಳು ಸ್ವಲ್ಪ ಕಡಿಮೆ ಆಗುತ್ತವೆ ಉದ್ಯೋಗಸ್ಥರಿಗೆ ಆದಾಯದಲ್ಲಿ ಅಪೇಕ್ಷಿತ ಲಾಭ ದೊರೆಯುವ ಸಂಭವಗಳು ಹೆಚ್ಚಾಗಿವೆ ಈ ಜಂಜಾಟದ ಮಧ್ಯದಲ್ಲಿ ನಿಮ್ಮ ಆರೋಗ್ಯದ ನಿರ್ಲಕ್ಷವು ನಿಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವಡೆಗೆ ದಾರಿ ಮಾಡಿಕೊಡುತ್ತದೆ ಆದ್ದರಿಂದ ನೀವು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ಹರಿಸಬೇಕು.

Pisces Horoscope September Month 2023

ತಿಂಗಳ ತೃತೀಯ ಅರ್ಧದಲ್ಲಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ನಿಮ್ಮ ಮೇಲೆ ಪರಿಣಾಮವನ್ನು ಬೀರುತ್ತವೆ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಬಿರುಕು ಕಾಣಿಸಬಹುದು ಆದ್ದರಿಂದ ನಿಮ್ಮ ಸಂಗಾತಿಯನ್ನು ನಿರ್ಲಕ್ಷ ಮಾಡದಿರಿ ನಿಮ್ಮ ಮಧ್ಯದಲ್ಲಿನ ಸಣ್ಣಪುಟ್ಟ ತಪ್ಪು ತಿಳುವಳಿಕೆಗಳನ್ನ ನೀವೇ ಸರಿಪಡಿಸಿಕೊಂಡು ಹೋಗಬೇಕು ನಿಮ್ಮ ಸಮಯವನ್ನು ಬಿಡುವು ಮಾಡಿಕೊಂಡು ನಿಮ್ಮ ಸಮಯವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಬೇಕು ಇನ್ನು ಕೆಲಸ ಕಾರ್ಯಗಳಲ್ಲಿ ಲಾಭಗಳಿಸುತ್ತೀರಿ ಆದರೂ ಸಹ ದೇಹಾಲಸ್ಯ ಮತ್ತು ಸೋಮಾರಿತನ ಸ್ವಲ್ಪಮಟ್ಟಿಗೆ ಇರುತ್ತದೆ ಇದನ್ನು ನೀವೇ ಸರಿಪಡಿಸಿಕೊಳ್ಳಬೇಕು ಹಾಗೆಯೇ ಧನಾಗಮನ ಉತ್ತಮವಾಗಿರುತ್ತೆ.

ನಿಮ್ಮ ಮಾತುಗಳ ಮೇಲೆ ಜನರು ವಿಶೇಷ ಗಮನಹರಿಸುತ್ತಾರೆ ಆದ್ದರಿಂದ ನೀವು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಅಂತೆಯೇ ಖರ್ಚು ಕೂಡ ಇರುತ್ತದೆ ಹಾಗೆ ಮೀನ ರಾಶಿಯವರಿಗೆ ವಿಶೇಷವಾಗಿ ಸರ್ಕಾರದ ಕೆಲಸಗಳು ಈ ಸಮಯದಲ್ಲಿ ಸುಲಭವಾಗಿ ಆಗುತ್ತದೆ ನಿಮ್ಮ ಕಷ್ಟಗಳಿಗೆ ಗುರುರಾಯರು ಅಥವಾ ಗುರು ದತ್ತಾತ್ರೇಯರನ್ನ ಪ್ರಾರ್ಥನೆ ಮಾಡುವುದರಿಂದ ನಿಮ್ಮ ದೋಷಗಳನ್ನು ಪರಿಹರಿಸಿಕೊಳ್ಳಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.