Pisces Horoscope: ಮೀನ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಎಲ್ಲ ಕಡೆಯಿಂದ ಅದೃಷ್ಟ ಒದಗಿ ಬರುತ್ತೆ ಆದ್ರೆ..

0 8,539

Pisces horoscope on august 2023: ಆಗಸ್ಟ್ ತಿಂಗಳ ಮಾಸ ಭವಿಷ್ಯ ಮೀನ ರಾಶಿಯವರಿಗೆ ಯಾವ ರೀತಿಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಇದು ಕೇವಲ ಗೋಚಾರದ ಸೂಚಿತ ಫಲಗಳು ಇಲ್ಲಿ ಶುಭ ಮತ್ತು ಅಶುಭ ನಿಮ್ಮ ಜನ್ಮ ಜಾತಕಕ್ಕೆ ಯಾವ ರೀತಿ ಹೊಂದಾಣಿಕೆ ಆಗುತ್ತಿದೆ ಎಂದು ನೋಡಿಕೊಳ್ಳಬೇಕಾಗುತ್ತದೆ. ನಾವು ಹೇಳಿರುವಂತಹ ವಿಷಯದಲ್ಲಿ ಅಶುಭ ಇದ್ದರೆ ನಿಮ್ಮ ಜಾತಕದಲ್ಲೂ ಅದೇ ಇದ್ದರೆ ಅಶುಭವಾಗುವ ಸಾಧ್ಯತೆಗಳು ತುಂಬಾ ಜಾಸ್ತಿ ಆಗಿರುತ್ತದೆ.

ಮೀನ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಬಹಳ ವರ್ಷಗಳಿಂದ ಸಂತಾನ ಭಾಗ್ಯವಿಲ್ಲದೆ ಒದ್ದಾಡುವಂತವರಿಗೆ ಈ ಒಂದು ತಿಂಗಳಲ್ಲಿ ಸಂತಾನದ ಬಗ್ಗೆ ಶುಭವಾದಂತಹ ವಿಚಾರ ಬರುತ್ತದೆ. ಶತ್ರುಗಳ ಮೇಲೆ ಜಯವನ್ನು ಸಾಧಿಸುತ್ತೀರಿ ಅಷ್ಟೇ ಅಲ್ಲದೆ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ಕೋರ್ಟ್ ಕಚೇರಿ ಅಲಿಯುತ್ತಿದ್ದರೆ ಅದಕ್ಕೆ ನಿಮಗೆ ಮುಕ್ತಿ ಸಿಗುತ್ತದೆ ಮತ್ತು ಹಣವು ಕೂಡ ಹೇರಳವಾಗಿ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ದೇಶಗಳಿಗೆ ಅಥವಾ ಬೇರೆ ಪ್ರದೇಶಗಳಿಗೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

Pisces Horoscope on August 2023

ಒಡಹುಟ್ಟಿದವರಿಗೆ ಬಹಳ ಅಭಿವೃದ್ಧಿಯಾಗುತ್ತದೆ‌. ಮೀನ ರಾಶಿಯಲ್ಲಿ ಹುಟ್ಟಿದಂತವರಿಗೆ ಧನ ಲಾಭ ಅಧಿಕವಾಗಿ ಬರುತ್ತದೆ ಮತ್ತು ಪಾರ್ಟ್ನರ್ಶಿಪ್ ಬಿಸಿನೆಸ್ ಮಾಡುವಂತವರಿಗೆ ಹೆಚ್ಚಿನ ಲಾಭವನ್ನು ಕಾಣಬಹುದು ಆದರೆ ಸಂಗಾತಿಯ ಜೊತೆಗೆ ಏನಾದರೂ ವಿರಸವನ್ನು ಮಾಡಿಕೊಂಡರೆ ಬೇಗ ಬಗೆ ಹರಿಯುವುದಿಲ್ಲ. ನಿಮ್ಮ ಸಂಗಾತಿಯ ಜೊತೆಗೆ ವ್ಯವಹರಿಸುವಾಗ ತುಂಬಾ ಎಚ್ಚರವಾಗಿ ವ್ಯವಹರಿಸುವುದು ಉತ್ತಮ.

ಬೇರೆಯವರಿಗೋಸ್ಕರ ನೀವೇನಾದರೂ ಹಣದ ಸಹಾಯ ಮಾಡಲು ಮುಂದಾದರೆ ನೀವು ತೊಂದರೆಗೆ ಸಿಲುಕಿ ಕೊಳ್ಳುತ್ತೀರಾ. ಲೋಹದ ವ್ಯಾಪಾರಸ್ಥರಿಗೆ ತುಂಬಾ ದೊಡ್ಡ ಮಟ್ಟದಲ್ಲಿ ಲಾಭ ಉಂಟಾಗುತ್ತದೆ. ಸರ್ಕಾರಿ ನೌಕರರಾಗಿದ್ದರೆ ಕೆಲಸದ ಜವಾಬ್ದಾರಿ ಹೆಚ್ಚಳವಾಗುತ್ತದೆ ಮತ್ತು ಕೃಷಿಕರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ.

ಸಾಡೇಸಾತ್‌ ನಡೆಯುತ್ತಿರುವುದರಿಂದ ತುಂಬಾ ಜನ ಭಯ ಬೀಳುತ್ತಾರೆ. ರಾಮೇಶ್ವರಕ್ಕೆ ಹೋದರು ಶನೇಶ್ವರ ಬಿಡಲಿಲ್ಲ ಎನ್ನುವ ಮಾತಿದೆ. ನೀವು ಏನು ಮಾಡುತ್ತೀರಾ ಎನ್ನುವುದಕ್ಕಿಂತ ಶನಿ ನಿಮಗೆ ತೊಂದರೆ ಉಂಟು ಮಾಡುತ್ತಿದ್ದಾನಾ? ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗುವ ಸಾಧ್ಯತೆಗಳಿವೆ ಈಗಾಗಲೇ ಆರೋಗ್ಯ ಸಮಸ್ಯೆ ಇದ್ದಂತವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಭಗವಂತನ ಧ್ಯಾನ ಮಾಡಿ ಅದರಿಂದ ನಿಮ್ಮ ತೊಂದರೆಗಳು ದೂರವಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.